ಕೇವಲ 5 ನಿಮಿಷದಲ್ಲಿ Navi ಲೋನ್| Navi instant Loan App review

Navi ಆ್ಯಪ್ ನಿಂದ ಕೇವಲ 5 ನಿಮಿಷದಲ್ಲಿ ಲೋನ್ ಪಡೆಯಿರಿ ಅದು ಕೂಡಾ ಕಡಿಮೆ ಬಡ್ಡಿದರದಲ್ಲಿ (Navi instant loan app review in kannada

Navi instant Loan App

ಗೆಳೆಯರೇ, ಈವತ್ತಿನ ಕಾಲದಲ್ಲಿ ಎಲ್ಲರೂ ಹಣ ಬಹಳ ಮುಖ್ಯ ಹಣ ಇಲ್ಲದಿದ್ದರೆ ಯಾರೂ ಮುಸು ನೋಡುವುದಿಲ್ಲ, ಒಂದು ವೇಳೆ ನಮಗೆ ಹಣದ ಅವಶಕತೆ ಎದ್ದಾಗ ಯಾರೂ ಒಂದು ಬಿಡಿಗಾಸು ಕೂಡಲು ಹಿಂದೆ ಮುಂದೆ ನೋಡುತ್ತಾರೆ, ಹಾಗೆ ನಮಗೂ ಅವರಿಗೆ ಹಣ ಕೊಡು ಎಂದು ಕೇಳಲು ನಮೆಗೆ ನಾಚಿಗೆ ಬರುತ್ತದೆ.

ತನ್ನ ಜೀವನ ಹೇಗೆ ಬೇಕು ಹಾಗೆ ಬಾಳಬೇಕೆಂಬ ಅಸೆ ಇರುತ್ತದೆ, ಮತ್ತು ಕೆಲವರಿಗೆ ದುಡ್ಡಿನ ಬಹಳ ಅವಶಕತೆ ಇರುತ್ತದೆ,ತನ್ನ ಖರ್ಚಿಗೂ, ಆಸ್ಪತ್ರೆ ಖರ್ಚಿಗೆ ಬೇಕಾಗುತ್ತದೆ.

ಆದರೆ ಗೆಳೆಯರೇ ಈವತ್ತಿನ ಕಾಲದಲ್ಲಿ ಯಾರು ಸಾಲ ಕೊಡುವುದಿಲ್ಲ,
ಅವರ ಹತ್ತಿರ ಹಣವಿದ್ದರೂ ಸಾಲ ಕೊಡುವುದಿಲ್ಲ, ಕೊಟ್ಟರು ಎಸ್ಟು ದಿನದಲ್ಲಿ ವಾಪಸ್ ಮಾಡುವೆ ಮತ್ತು ಹಣ ವಾಪಸ್ ಮಾಡಲು ತಡವಾದರೆ ಜಗಳ ಮಾಡುತ್ತಾರೆ, ಮನ ಮರಿಯಾದೆ ತೆಗೆಯುತ್ತಾರೆ.

ಅದಕ್ಕಾಗಿ ನಾವು ನಿಮಗಾಗಿ ಒಂದು ಒಳ್ಳೆಯ ಅಪ್ಲಿಕೇಶನ್ ತಂದಿದ್ದೇವೆ ಅದುವೇ ನಾವಿ (NAVI LOAN APP). ಇದರಲ್ಲಿ ನಿಮಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ಹಣ ದೊರಕುತ್ತವೆ. ಇದನ್ನು ಪಡೆಯುವುದು ಹೇಗೆ, ಎಷ್ಟು ದಿನಗಳವರೆಗೆ ಹಣ ಕೊಡುತ್ತದೆ? ಇದರ ಕಾಲಮಿತಿ ಯಾವುದು?ಇದನ್ನು ಪಡೆಯಲು ಯಾವ ಡಾಕ್ಯುಮೆಂಟ್‌ಗಳು ಬೇಕು? ಎನ್ನುವದರ ಬಗ್ಗೆ ಹೆಚ್ಚಿನ ಮಾಹಿತಿ ನೋಡೋಣ.

ನವಿ ಲೋನ್ ಅಪ್ಲಿಕೇಶನ್‌ನಿಂದ ಲೋನ್ ತೆಗೆದುಕೊಳ್ಳುವ ಪ್ರಯೋಜನಗಳೇನು?NAVI LOAN ಅಪ್ಲಿಕೇಶನ್‌ನಿಂದ ಲೋನ್ ತೆಗೆದುಕೊಳ್ಳುವ ಷರತ್ತುಗಳೇನು?ಈ APP ಅನ್ನು 30ನೇ ಏಪ್ರಿಲ್ 2020 ರಂದು ಪ್ರಾರಂಭಿಸಲಾಗಿದೆ ಮತ್ತು ಈ ಅಪ್ಲಿಕೇಶನ್ 3 ಕೋಟಿಗೂ ಹೆಚ್ಚು ಡೌನ್‌ಲೋಡ್‌ಗಳನ್ನು ಹೊಂದಿದೆ.

ಗೆಳೆಯರೇ ನಮಗೆ Navi Loan app ನಿಂದ 10,000 ದಿಂದ 5 ಲಕ್ಷದ ವರೆಗೆ ಲೋನ್ ಅಥವಾ ಸಾಲ ಸಿಗುತ್ತದೆ.

Navi app ನಿಂದ ನಿಮಗೆ ವರ್ಷಕ್ಕೆ 9.9% ನಿಂದ ಹಿಡಿದು 32% ವರೆಗೆ ಬದ್ದಿಯಿಂದ ಹಣ ಸಿಗುತ್ತದೆ. ಈ ಆ್ಯಪ್ ನಲ್ಲಿ ಅತಿ ಕಡಿಮೆ ಬಡ್ಡದರವಿದೆ.

ನೀವು ಸಾಲ ಮರುಪಾವತಿ ಸಮಯ ಕೇಳಿದರೆ ಈ app ನಲ್ಲಿ ನಿಮಗೆ 3 ತಿಂಗಳಿಂದ 60 ತಿಂಗಳವರೆಗೆ ಸಾಲದ ಮರಪಾವತಿ ದಿನದ ಸಡಲಿಕೆ ವದಾಗುತ್ತದೆ.

Navi Loan app ನಿಂದ ಯಾರಿಗೆ ಲೋನ್ ಸಿಗುತ್ತೆ? ಇದರ ಸರಿಯಾದ ಉತ್ತರ ಯಾರ ಕ್ರೆಡಿಟ್ ಸ್ಕ್ರೋರ 750 ಮೇಲೆ ಇರುತ್ತೋ ಅವರಿಗೆ ಈ ಲೋನ್ ಸಿಗುತ್ತೆ.

Navi Loan app ನಿಂದ ಲೋನ್ ಪಡೆಯ ಬೇಕಾಗುವ ದಾಖಲೆಗಳು

  1. ಆಧಾರ ಕಾರ್ಡ್
  2. ಪಾನ್ ಕಾರ್ಡ್
  3. ಬ್ಯಾಂಕ್ ಪಾಸಬುಕ್
  1. ನಿಮಗೆ ಈ ಆ್ಯಪ್ ನಿಂದ ಕಡಿಮೆ ಬಡ್ಡದರದಲ್ಲಿ ಸಾಲ ಸಿಗುತ್ತದೆ.
  2. ಇದರಿಂದ instant loan ಸಿಗುತ್ತೆ.
  3. ಸಾಲದ ಮರುಪಾವತಿ ದಿನ ಹೆಚ್ಚಿದೆ.
  4. ಎಲ್ಲಾ documents verification ಆನ್ಲೈನ್ ಮೂಲಕವಾಗುತ್ತದೆ.

ಮೊದಲು ನೀವು ನಿಮ್ಮ ಮೊಬೈಲ್ ನ ಪ್ಲೇಸ್ಟೋರಗೆ ಹೋಗಿ ಅಲ್ಲಿ navi loan app ಅಂಥ ಸರ್ಚ್ ಮಾಡಿ, ಅಲಿಂದ download ಮಾಡಿಕೊಳ್ಳಬಹುದು.

ಇಲ್ಲವಾದರೆ ಇದರ ಮೇಲೆ ಕ್ಲಿಕ್ ಮಾಡಿ: Navi instant Loan personal loan in Kannada by thekannadanews.com

ನಾವಿಯ ಬಡ್ಡಿ ದರ ಎಸ್ಟು?(What is Navi Interest rate?)

ನಾವಿಯ ಬಡ್ಡಿ ದರ 9.99 ರಿಂದ 32%

Leave a Comment