Bigg Boss Kannada Season 10 Finalists: ಪ್ರತಾಪ್ ಮತ್ತು ಕಾರ್ತಿಕರಲ್ಲಿ ಯಾರೂ ‘Big Boss 10’ ವಿಜೇತರು?

ಈ ಸಲದ Bigg Boss Kannada Season 10 ತುಂಬಾ ಜನರಿಗೆ ಇಷ್ಟವಾಗಿದೆ, ಈಗ ಇದು ತನ್ನ ಅಂತಿಮ ಹಂತದಲ್ಲಿದ್ದು, (Bigg Boss Kannada Season 10 Finalists) ಯಾರೂ ಈ ಫಿನಲೆಯಲ್ಲಿ ವಿಜೇತರಾಗಿ ಹೊರ ಹೊಮ್ಮುತ್ತಾರೆ ಎಂಬುದರ ಮೇಲೆ ಎಲ್ಲರ ಕಣ್ಣುಗಲಿವೆ, ತುಕಾಲಿ ಸಂತೋಷ್ ಹೊರ ಹೋದ ಮೇಲೆ ಈಗ ಇದರಲ್ಲಿ 5 ಫೈನಲಿಸ್ಟ್ ಬಾಕಿ ಉಳಿದಿದ್ದು, ಅವರಲ್ಲಿ ವಿನಯ್ ಗೌಡ, ಕಾರ್ತಿಕ್ ಮಹೇಶ್, ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್ ಮತ್ತು ವರ್ತೂರು ಸಂತೋಷ್. ಇವರಲ್ಲಿ ಯಾರು ವಿಜೇತರಾಗುತ್ತಾರೆ ಎಂದು ಎಲ್ಲಾ ವೀಕ್ಷಕರ ಗಮನವಾಗಿದೆ.

Bigg Boss Kannada Season 10 Finalists


Vinay Gowda – Bigg Boss Kannada season 10 finalists


Vinay Gowda ಒಬ್ಬ ನಟನ ಜೊತೆಗೆ ನಿರ್ಮಾಪಕ ಕೂಡ ಆಗಿದ್ದಾರೆ, ಇವರು ಬಿಗ್ ಬಾಸ್ ಕನ್ನಡ ಬಂದಾಗಿನಿಂದ ಇವರು ತನ್ನ ಅಗ್ರೆಸಿವೆ ಸ್ವಭಾವದಿಂದ ಚಿರ ಪರಿಚಯ, ಇವರನ್ನು ಯಾರೂ ಬಿಗ್ ಬಾಸ್ ಗೆಲ್ಲುತ್ತಾರೆ ಎಂದು ಕೇಳಿದಾಗ ಮೊದಲು ನಾನೇ ಎಂದು ಹೇಳಿ ಆಮೇಲೆ ನನಗೆ ಇದರ ಬಗ್ಗೆ ಗೊತ್ತಿಲ್ಲ ನೋ idea ಎಂದೂ ಹೇಳಿದ್ದಾರೆ.

https://www.instagram.com/p/C2nMpS9vEi-/?igsh=MTZmd3E0cGt1eXRnag==

Karthik Mahesh – Bigg Boss kannada 10 finalists


ನಿಮ್ಮೆಲ್ಲರ ಪ್ರೀತಿಯ ಕಾರ್ತಿಕ್ ಮಹೇಶ್ ಇವಾಗ ಗ್ರ್ಯಾಂಡ್ ಫೈನಲ್ ನಲ್ಲಿ ಬಂದಿದ್ದಾರೆ, ಇವರು ಕೂಡ ಒಬ್ಬ ನಟರಾಗಿದ್ದು ಇವರಿಗೆ ಹೆಸರು ಕೊಟ್ಟ ಧಾರಾವಾಹಿ ಪುಟ್ಟಅಕ್ಕನ ಮಕ್ಕಳು. ಇವರು ಬಿಗ್ ಬಾಸ್ ನಲ್ಲಿ ತನ್ನ ಅದ್ಬುತವಾದ ಆಟದಿಂದ ಗ್ರ್ಯಾಂಡ್ ಫೈನಲ್ಗೆ ಎಂಟ್ರಿ ಕೊಟ್ಟಿದ್ದಾರೆ ಇವರು ಗೆಲ್ಲುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕು!

https://www.instagram.com/p/C2l-RYVPoaq/?igsh=MTd6dmdmZzlrcTJzZQ==

Sangeetha Sringeri – Bigg Boss kannada 10 finalists


777 ಚಾರ್ಲಿಯ ನಟಿ ಸಂಗೀತ ಶೃಂಗೇರಿಯವರು ಬಿಗ್ ಬಾಸ್ 10ನೆಯ ಒಬ್ಬರೇ ಮಹಿಳಾ ಸ್ಪರ್ಧಿ ಗ್ರ್ಯಾಂಡ್ ಫೈನಲ್ಗೆ ಎಂಟ್ರಿ ಕೊಟ್ಟಿದ್ದಾರೆ. ಇವರು ಬಿಗ್ ಬಾಸ್ ಮನೆಗೆ ಎಂಟ್ರಿ ಆದಾಗಿನಿಂದ ತನ್ನ ಅದ್ಬುತವಾದ ಆಟದಿಂದ ಜನರ ಮನ ಗೆಲ್ಲುತ್ತಾನೆ ಇದ್ದಾರೆ, ಇವರು 2 ಬಾರಿ ಸತತವಾಗಿ ಕ್ಯಾಪ್ಟನ್ ಆಗಿ ತನ್ನ ಪ್ರದರ್ಶನವನ್ನು ಕೊಟ್ಟಿದ್ದಾರೆ.

https://www.instagram.com/p/C2kLZCGPNxc/?igsh=cWhjZGpsYjJheHFu

Drone Prathap – Bigg Boss kannada 10 finalists


ಡ್ರೋನ್ ಪ್ರತಾಪ್ ಈ ಮನುಷ್ಯ ಯಾರಿಗೇ ಗೊತ್ತಿಲ್ಲ ಹೇಳಿ, ಡ್ರೋನ್ ನಿರ್ಮಾಣದ ಕಾಂಟ್ರವರ್ಸಿಯಲ್ಲಿ ಸಿಕ್ಕಿ ಬಿದ್ದು ಅನೇಕ ನೋವನ್ನು ಅನುಭವಿಸಿದ ವ್ಯಕ್ತಿ, ಇವರು ಬಿಗ್ ಬಾಸನಲ್ಲಿ ತಾನು ಮಾಡಿದ ಒಂದು ತಪ್ಪಿನಿಂದ ಬಹಳಷ್ಟು ದುಃಖ ದುಮ್ಮಾನಗಳಿಗೆ ಬಲಿಯಾಗಿದ್ದ ಆನೇಕ ಚಿತ್ರ ಹಿಂಸೆಯನ್ನು ಅನುಭವಿಸಿದ್ದ ಎಂದು ಹೇಳಿಕೊಂಡು ತನ್ನ ತಪನ್ನು ತಿದ್ದು ಕೊಂಡಿದ್ದಾರೆ. ಈ ಸತ್ಯವನ್ನೂ ಹೇಳಿ ಎಲ್ಲಾ ಜನರ ಮನವನ್ನು ಗೆದ್ದು ಕೊಂಡಿದ್ದಾರೆ.

https://www.instagram.com/p/C2odiBnP7HU/?igsh=ZG1xc2tnNGR2M3Zj

Varthur Santhosh – Bigg Boss kannada 10 finalists


ವರ್ತೂರು ಸಂತೋಷ್ ಒಬ್ಬ ರೈತ ಮತ್ತು ಸಮಾಜ ಸೇವಕ. ಇವರು ಹಳ್ಳಿಕರ್ ಹಸುಗಳನ್ನು ಕಾಪಾಡಿದರು ಆಗಿನಿಂದ ಇವರಿಗೆ ಹಳ್ಳಿಕರ್ ಒಡೆಯ ಎಂದು ಜನರಿಗೆ ಚಿರ ಪರಿಚಯ. ಇವರು ಬಿಗ್ ಬಾಸ್ ಮದ್ಯದಲ್ಲಿ ಹೊರಗೆ ಹೋಗಿ ಯಾವುದೋ ಮಾಡದ ತಪ್ಪಿನಲ್ಲಿ ಪೊಲೀಸ್ ಸ್ಟೇಷನ್ ಮೆಟ್ಟಿಲನ್ನು ಹತ್ತಿ ತುಂಬಾ ನೋವನ್ನು ಅನುಭವಿಸಿದ್ದಾರೆ. ಆದರೆ ಬಿಗ್ ಬಾಸಗೆ ಮತ್ತೆ ಬಂದು ಇದನೆಲ್ಲವನ್ನೂ ಮರೆತು ತುಂಬಾ ಚೆನ್ನಾಗಿ ಆಟವಾಡಿ ಗ್ರ್ಯಾಂಡ್ ಫೈನಲ್ಗೆ ಬಂದಿದ್ದಾರೆ.

https://www.instagram.com/reel/C2kVIAQPhrm/?igsh=bHMyZWJiaDl5bG56

ಇವರೇ Bigg Boss Kannada Season 10 Finalists, ಇವರಲ್ಲಿ ಯಾರು ಫೈನಲ್ ಟ್ರೋಫಿ ವಿಜೇತರಾಗುತ್ತರೋ ಗೊತ್ತಿಲ್ಲ, ಆದರೆ ಎಲ್ಲರ ಭವಿಷ್ಯ ಚೆನ್ನಾಗಿ ಮತ್ತು ಇವರು ಇನ್ನೂ ಹೆಚ್ಚಿನ ಹೆಸರು ಮಾಡಲಿ ಎಂದು ದೇವರಲ್ಲಿ ಆಶಿಸೋಣ!

Leave a Comment