Hyundai Ioniq 7 Electric SUV Price & Launch Date India: Design, Features, Engine

ಭಾರತದಲ್ಲಿ ಎಲೆಕ್ಟ್ರಿಕ್ ಕಾರ್ ಗಳ ಬೇಡಿಕೆ ದಿನ ಹೆಚ್ಚಾಗುತ್ತದೆ. ಇದನ್ನು ಅರಿತ ದೊಡ್ಡ ದೊಡ್ಡ ಕಾರ್ ಕಂಪನಿಗಳು ತಮ್ಮ ತಮ್ಮ ಕಾರುಗಳನ್ನು ಕಣಕ್ಕೆ ಇಳಿಸುತ್ತಿವೆ. ಅದರಲ್ಲಿ Hyundai ಕೂಡ ಹಿಂದೇನು ಇಲ್ಲ ಅದಕ್ಕೋಸ್ಕರ Hyundai ಇವಾಗ ಭಾರತದ ಮಾರುಕಟ್ಟೆಗೆ ತನ್ನ ಹೊಸ SUV ಮಾದರಿಯ EV Hyundai Ioniq 7 ಬಿಡುಗಡೆ ಮಾಡಲಿದೆ.

ಈ ಕಾರ ವಿಶಿಷ್ಟತೆ ವಿಶಿಷ್ಟತೆ ವಿನ್ಯಾಸದೊಂದಿಗೆ ಆಕರ್ಷಕ ಡಿಸೈನ್ ಕೂಡ ಹೊಂದಿದೆ. ಕೆಲವು ಸುದ್ದಿಗಳ ಸುದ್ದಿಗಳು ಬಂದಿರುವ ಪ್ರಕಾರ ಹೇಳುವುದಾದರೆ 2024ರ ಕೊನೆಯಲ್ಲಿ ವಿಶ್ವದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಂಭವನೆಗಳು ಹೆಚ್ಚಾಗಿವೆ. ಹಾಗಾದರೆ ಈ ಕಾರಿನ Hyundai Ioniq 7 price ಮತ್ತು Hyundai Ioniq 7 release date ಬಗ್ಗೆ ಹೆಚ್ಚಿನ ಮಾಹಿತಿ ನೋಡೋಣ.

Hyundai Ioniq 7 price in India (Expected)

Hyundai Ioniq 7 price in India

Hyundai Ioniq 7 ಕಾರು ಇದೊಂದು ಹುಂಡೈ ನ ಕಾನ್ಸೆಪ್ಟ್ ಕಾರ್ ಆಗಿದ್ದು ಇದು ಒಂದು ವಿಶಿಷ್ಟ ವಿನ್ಯಾಸದೊಂದಿಗೆ ಬಿಡುಗಡೆಯಾಗಲಿದೆ, ಒಂದು ವೇಳೆ ಇದರ ಬೆಲೆಯ ಬಗ್ಗೆ ಮಾತನಾಡುವುದಾದರೆ ಇದರ ಬೆಲೆಯನ್ನು ಕಂಪನಿಯ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ, ಆದರೆ ಕೆಲವು ಸುದ್ದಿಗಳ ಪ್ರಕಾರ ಹೇಳಬೇಕಾದರೆ ಇದರ ಬೆಲೆಯು 90 ಲಕ್ಷದಿಂದ 1 ಕೋಟಿಯ ಆಸು ಪಾಸಿನಲ್ಲಿ ಇರಬಹುದೆಂದು ಅಂದಾಜಿಸಲಾಗಿದೆ.

Hyundai Ioniq 7 launch date in India (Expected)

ಒಂದುವೇಳೆ ಈ ಕಾರಿನ ಬಿಡುಗಡೆ ದಿನಾಂಕದ ಬಗ್ಗೆ ಮಾತನಾಡುವುದಾದರೆ ಹುಂಡೈ ಕಂಪನಿಯು ಇದರ ಬಗ್ಗೆಯೂ ಅಧಿಕೃತವಾದ ಮಾಹಿತಿಯನ್ನೂ ಹಂಚಿ ಕೊಂಡಿಲ್ಲ, ಆದರೆ ಕೆಲವು ಸುದ್ದಿ ವಾಹಿನಿಗಳ ಪ್ರಕಾರ ಈ ಕಾರು 2024ರ ಕೊನೆಯಲ್ಲಿ ಬಿಡುಗಡೆಯಾಗಲಿದೆ ಎಂದೂ ವಂಡತಿಗಳಿವೆ.

Hyundai Ioniq 7 Design

Hyundai Ioniq 7 price in India

ಈ ಕಾರು ತುಂಬಾ ಒಳ್ಳೆಯ ಹೊಸ ತಂತ್ರಜ್ಞಾನದೊಂದಿಗೆ ಮಾರುಕಟ್ಟೆ ಬರಲಿದ್ದು, ಇದರ ಬಾನೆಟ್ ನೇರವಾಗಿ ಅಳವಡಿಸಲಾಗಿದ್ದು, ಬಂಪರ್-ಮೌಂಟೆಡ್ ಲಂಬವಾಗಿ ಜೋಡಿಸಲಾದ LED ಹೆಡ್‌ಲ್ಯಾಂಪ್‌ಗಳೊಂದಿಗೆ ಬರಲಿದೆ. ಈ ಕಾರಿನ ಮುಂಭಾಗದಲ್ಲಿ ದೊಡ್ಡದಾದ ಗ್ರಿಲ್ ಅನ್ನು ಕಾಣುವ ಜೊತೆಗೆ ದೊಡ್ಡ ಮಿಶ್ರಲೋಹದ ಚಕ್ರಗಳನ್ನು ಕಾಣುವ ಸಂಭಾವನೆಗಳಿವೆ.

Hyundai Ioniq 7 Battery

ಹ್ಯುಂಡೈ ಐಯಾನಿಕ್ 7ನ ಬ್ಯಾಟರಿಯು 76.1kWh ಬ್ಯಾಟರಿ ಪ್ಯಾಕ್‌ನಿಂದ 350Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನೂ ಹೊಂದಿರುವುದು ( ಮೊದಲನೆಯ ರೂಪಾಂತರದಲ್ಲಿ) ಮತ್ತು ಇತರ ರೂಪಾಂತರದಲ್ಲಿ ಇದನ್ನು 99.8kWh ಹೆಚ್ಚಿಸುವ ನಿಟ್ಟಿನಲ್ಲಿ ಹ್ಯುಂಡೈ ಕೆಲಸ ಮಾಡಬಹುದು.

Hyundai Ioniq 7 features

Hyundai Ioniq 7 ನ ಫೀಚರನ ಬಗ್ಗೆ ಮಾತನಾಡುವುದಾದರೆ ಇದು ಒಂದು ವಿಶಿಷ್ಟ ವಿನ್ಯಾಸವುಳ್ಳ SUV ಕಾರಾಗಳಿದ್ದು, ಇದು ಅನೇಕ ಹೊಸ ತಂತ್ರಜ್ಞಾನದೊಂದಿಗೆ ಬರಲಿದೆ, ಅವುಗಳಲ್ಲಿ ಕೆಲವೊಂದನ್ನು ಪಟ್ಟಿ ಮಾಡಿದ್ದೇವೆ.

Retractable Control Stick: ಚಾಲಕನ ಆಸನವು ಸ್ವಾಯತ್ತ ಚಾಲನಾ ಅನುಕೂಲಕ್ಕಾಗಿ ಅಡಗುತಾಣದ ನಿಯಂತ್ರಣ ಸ್ಟಿಕ್ ಅನ್ನು ಒಳಗೊಂಡಿದೆ.

Ultra-Slim Cockpit: ಸಾಂಪ್ರದಾಯಿಕ ಡ್ರೈವಿಂಗ್ ಉಪಕರಣವನ್ನು ತೆಗೆದುಹಾಕಲಾಗಿದೆ ಮತ್ತು ಆಸನಗಳು ಲೌಂಜ್ ಶೈಲಿಯಲ್ಲಿವೆ.

Aerodynamically Clean Form: ಕಡಿಮೆ ಹುಡ್, ಸುವ್ಯವಸ್ಥಿತ ಮೇಲ್ಛಾವಣಿ ಜೊತೆಗೆ ಉದ್ದವಾದ ವೀಲ್‌ಬೇಸ್‌ನೊಂದಿಗೆ SUV ನೋಟವನ್ನೂ ಕಾಣಬಹುದು.

Hygienic interior materials: ಖನಿಜ ಪ್ಲಾಸ್ಟರ್, ಬಿದಿರಿನ ಮರ ಹಾಗೂ ಕಾರ್ಪೆಟ್, ಜೈವಿಕ ರಾಳ, ನವೀಕರಿಸಬಹುದಾದ ಮೂಲಗಳಿಂದ ಆಂತರಿಕ ಬಣ್ಣ, ತಾಮ್ರ ಮತ್ತು ನೈರ್ಮಲ್ಯದಿಂದ ಸಂಸ್ಕರಿಸಿದ ಬಟ್ಟೆಯನ್ನು ಒಳಗೊಂಡಿದೆ.

Hyundai Ioniq 7 Specification

Fuel TypeEV
Body typeSUV
Battary power76.1kWh-99.8kWh
Hyundai Ioniq 7 Launch Date In India (Expected)2024-mid 2025
Hyundai Ioniq 7 Price In India(Expected)90-1 crore
Speed400km

Hyundai Ioniq 7 FAQ

Leave a Comment