Nokia G42 5G Offer: ಗುಡ್ ನ್ಯೂಸ್! Nokia G42 5G ಅನ್ನು ಕೇವಲ 201 ರೂಗಳಲ್ಲಿ ಮನೆಗೆ ತನ್ನಿ, ವಿವರಗಳನ್ನು ತಿಳಿಯಿರಿ

Nokia G42 Offer: ದೀಪಾವಳಿ ಹಬ್ಬ ಪ್ರಯುಕ್ತ ಈ ಕಾಮರ್ಸ್ ಕಂಪನಿಯಾದ Amazon ತನ್ನ ಗ್ರಾಹಕರಿಗೆ ಭಾರಿ ರಿಯಾತಿಯ ದರದಲ್ಲಿ ತನ್ನ ವಸ್ತುಗಳನ್ನು ಮಾರಾಟ ಮಾಡುತ್ತಿದೆ. ಅದರಲ್ಲಿ Nokia G42 5G ಮೊಬೈಲ್ ಒಟ್ಟು 27% ಡಿಸ್ಕೌಂಟ್ನ ದರದಲ್ಲಿ ದೊರೆಯುತ್ತಿದೆ.

ನೋಕಿಯಾ G42ಯು Snapdragon 480 Plus 5G ಜೊತೆಗೆ 11 GB RAM ಕೂಡ ನಿಮಗೆ ದೊರೆಯುತ್ತದೆ. ಒಂದು ವೇಳೆ ಈ ಫೋನ್‌ನಲ್ಲಿ ಎಲ್ಲಾ ರಿಯಾಯಿತಿಗಳನ್ನು ಅನ್ವಯಿಸಿದರೆ, ನೀವು ಅದನ್ನು ಕೇವಲ 201 ರೂಗಳಲ್ಲಿ ಖರೀದಿಸಬಹುದು.

Amazon Great India sale ಮಾರಾಟದಲ್ಲಿ Nokia G42 5G ಮೇಲೆ 27% ರಿಯಾಯಿತಿ ನಿಮಗೆ ₹11,999 ಕ್ಕೆ ಲಭ್ಯವಿದೆ. ಅಲ್ಲದೆ ನೀವು ICICI ಕ್ರೆಡಿಟ್ ಕಾರ್ಡ್ ಹೊಂದಿದ್ದರೆ ನೀವು ಈ ಮೊಬೈಲ್‌ನಲ್ಲಿ ₹ 1000 ಹೆಚ್ಚುವರಿ ರಿಯಾಯಿತಿಯನ್ನು ಪಡೆಯುತ್ತೀರಿ ಮತ್ತು ನಿಮ್ಮ ಹಳೆಯ ಮೊಬೈಲ್ ಅನ್ನು ವಿನಿಮಯ ಮಾಡಿಕೊಂಡರೆ ನೀವು ₹ 11,250 ಹೆಚ್ಚುವರಿ ರಿಯಾಯಿತಿಯನ್ನು ಪಡೆಯುತ್ತೀರಿ, ಆದರೆ ಹಳೆಯ ಮೊಬೈಲ್ ವಿನಿಮಯವು ನಿಮ್ಮ ಮೊಬೈಲ್ ಸ್ಥಿತಿಯನ್ನು ಅವಲಂಬಿಸಿರುತ್ತದೆ.

Nokia G42 5G ಫೋನ್ ಮೇಲೆ deepavali Offer

Redmi Note 11T 5G ನಲ್ಲಿ ಎರಡು ವಿಧಗಳಿವೆ, ಅದಕ್ಕೆ ಬೇರೆ ಬೇರೆ ರಿಯಾಯಿತಿಯನ್ನು ಹೊಂದಿವೆ, ಇದರಲ್ಲಿ 6GB+128GB ಗೆ ಒಟ್ಟು 25% ರಿಯಾಯಿತಿ ಮತ್ತು 8GB+256GB ಗೆ 11% ರಿಯಾಯಿತಿ ಸಿಗುತ್ತಿದೆ.

Nokia G42 5G Specifications

ಈ ನೋಕಿಯಾ ಮೊಬೈಲ್ 2.2GHZ ವೇಗವನ್ನು ಹೊಂದಿರುವ ಸ್ನಾಪ್‌ಡ್ರಾಗನ್ 480 ಪ್ಲಸ್ 5G ಮತ್ತು ಆಂಡ್ರಾಯ್ಡ್ 13.0 ಕ್ವಾಲ್ಕಾಮ್ ಪ್ರೊಸೆಸರ್ ಅನ್ನು ಹೊಂದಿದೆ. ಇದರಲ್ಲಿ ನಿಮಗೆ 6GB+128GB RAM ಜೊತೆಗೆ 6.56 inches ಡಿಸ್ಪ್ಲೇ ಸ್ಕ್ರೀನ್ ರೆಸಲ್ಯೂಶನ್ ಸಿಗುತ್ತೆ.

SpecificationDetails
Fingerprint Sensor TypeYes Fingerprint Recognition
CPU ModelSnapdragon
SIM typeDual-Nano
Audio Jack3.5 mm
Water Resistance Water Resistant
Memory Storage128 GB
RAM Memory6 GB
Weight194g

Nokia G42 5G Display and it’s Resolution

Nokia G42 5G 6.56 ಇಂಚಿನ ಡಿಸ್ಪ್ಲೇ ಗಾತ್ರದೊಂದಿಗೆ 90 Hz ರಿಫ್ರೆಶ್ ದರ ಮತ್ತು 720 x 1612 pixels ಡಿಸ್ಪ್ಲೇ ರೆಸಲ್ಯೂಶನ್ನೊಂದಿಗೆ ಬರುತ್ತದೆ.

SpecificationDetails
Display Resolution720 x 1612 pixels
Refresh Rate90 hertz
Display6.56 inches
TypeLCD

Nokia G42 5G battery

ಬ್ಯಾಟರಿಯು ಲಿಥಿಯಂ ಪಾಲಿಮರ್ ಬ್ಯಾಟರಿಯಿಂದ ಮಾಡಲ್ಪಟ್ಟಿದೆ, ಇದು USB type C ಪೋರ್ಟ್‌ನ ಬೆಂಬಲದೊಂದಿಗೆ 5000 mAH ಸಾಮರ್ಥ್ಯವನ್ನು ಹೊಂದಿದೆ.

SpecificationDetails
Power (mAH)5000 mAh
Charging TypeUSB Type C
compositionLithium Polymer

Leave a Comment