Nokia G42 5G Offer: ಗುಡ್ ನ್ಯೂಸ್! Nokia G42 5G ಅನ್ನು ಕೇವಲ 201 ರೂಗಳಲ್ಲಿ ಮನೆಗೆ ತನ್ನಿ, ವಿವರಗಳನ್ನು ತಿಳಿಯಿರಿ
Nokia G42 Offer: ದೀಪಾವಳಿ ಹಬ್ಬ ಪ್ರಯುಕ್ತ ಈ ಕಾಮರ್ಸ್ ಕಂಪನಿಯಾದ Amazon ತನ್ನ ಗ್ರಾಹಕರಿಗೆ ಭಾರಿ ರಿಯಾತಿಯ ದರದಲ್ಲಿ ತನ್ನ ವಸ್ತುಗಳನ್ನು ಮಾರಾಟ ಮಾಡುತ್ತಿದೆ. ಅದರಲ್ಲಿ Nokia G42 5G ಮೊಬೈಲ್ ಒಟ್ಟು 27% ಡಿಸ್ಕೌಂಟ್ನ ದರದಲ್ಲಿ ದೊರೆಯುತ್ತಿದೆ. ನೋಕಿಯಾ G42ಯು Snapdragon 480 Plus 5G ಜೊತೆಗೆ 11 GB RAM ಕೂಡ ನಿಮಗೆ ದೊರೆಯುತ್ತದೆ. ಒಂದು ವೇಳೆ ಈ ಫೋನ್‌ನಲ್ಲಿ ಎಲ್ಲಾ ರಿಯಾಯಿತಿಗಳನ್ನು ಅನ್ವಯಿಸಿದರೆ, ನೀವು ಅದನ್ನು ಕೇವಲ 201 ರೂಗಳಲ್ಲಿ ಖರೀದಿಸಬಹುದು. … Read more