ಲತಾ ಮಂಗೇಶ್ಕರ್ ಅವರ ಜೀವನ ಚರಿತ್ರೆ|Lata Mangeshkar Biography in Kannada

ಲತಾ ಮಂಗೇಶ್ಕರ್ ಅವರ ಜೀವನ ಚರಿತ್ರೆ, ವಯಸ್ಸು, ತಂದೆ ತಾಯಿ, ಗಂಡ, ಮಕ್ಕಳು, ಪ್ರಶಸ್ತಿಗಳು ( Lata Mangeshkar Biography,age, parents, husband, children, awards in Kannada)

Lata Mangeshkar Biography in Kannada

ಲತಾ ಮಂಗೇಶ್ಕರ್ ಅವರು ಭಾರತದ ಒಬ್ಬ ಪ್ರಸಿದ್ಧ ಗಾಯಕಿ ಮತ್ತು ಹಾಡು ಸಂಯೋಜಕಿ ಆಗಿದ್ದವರು. ಇವರು ಏಳು ದಶಕಗಳ ಕಾಲ ಭಾರತೀಯ ಸಂಗೀತ ಕ್ಷೇತ್ರಕ್ಕೆ ತಮ್ಮ ಕೊಡುಗೆಯನ್ನೂ ನೀಡಿದ್ದಾರೆ. ಇವರ ಈ ಸಂಗೀತ ಕ್ಷೇತ್ರದ ಸಾಧನೆಗಾಗಿ ಇವರನ್ನು “ಭಾರತದ ನೈಟಿಂಗೇಲ್” ಮತ್ತು “ಮೆಲೋಡಿ ರಾಣಿ” ಎಂದು ಕರೆಯುತ್ತಾರೆ.

ಇವರು ಒಟ್ಟು 36 ಭಾಷೆಯಲ್ಲಿ ಮತ್ತು ಕೆಲವು ವಿದೇಶಿ ಭಾಷೆಯಲ್ಲಿ ಕೂಡಾ ಹಾಡನ್ನು ಹಾಡಿದ್ದಾರೆ. ಇವರಿಗೆ ಭಾರತ ಸರ್ಕಾರ ಭಾರತ ರತ್ನ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಕೊಟ್ಟು ಗೌರವಿಸಿದೆ.

ಲತಾ ಮಂಗೇಶ್ಕರ್ ಜೀವನ ಚರಿತ್ರೆ ಕನ್ನಡದಲ್ಲಿ

ಪೂರ್ಣ ಹೆಸರುಲತಾ ಮಂಗೇಷ್ಕರ್
ಬೇರೆ ಹೆಸರುಭಾರತದ ನೈಟಿಂಗೇಲ್” ಮತ್ತು “ಮೆಲೋಡಿ ರಾಣಿ”
ಹುಟ್ಟಿದ ದಿನಾಂಕಸೆಪ್ಟೆಂಬರ್ 28,1929
ಹುಟ್ಟಿದ ಸ್ಥಳಇಂದೋರ್, ಮಧ್ಯ ಪ್ರದೇಶ
ವೃತ್ತಿಹಿನ್ನೆಲೆ ಗಾಯಕಿ,ಹಾಡು ಸಂಯೋಜಕಿ,ನಿರ್ಮಾಪಕಿ
ಪ್ರಶಸ್ತಿಗಳುಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ,ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿ,ಫಿಲಂಫೇರ್ ವಿಶೇಷ ಪ್ರಶಸ್ತಿಗಳು,
ಬಿರುದುಗಳುಪದ್ಮವಿಭೂಷಣ,ಮಹಾರಾಷ್ಟ್ರ ಭೂಷಣ ,ಭಾರತ ರತ್ನ, ಲೀಜನ್ ಆಫ್ ಆನರ್ಪ,ದ್ಮಭೂಷಣ ಮತ್ತು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

ಲತಾ ಮಂಗೇಶ್ಕರ್ ಕುಟುಂಬದ ಪರಿಚಯ

ತಂದೆದೀನನಾಥ್ ಮಂಗೇಶ್ಕರ್
ತಾಯಿಶೇವಂತಿ
ಅಣ್ಣತಂಗಿಮೀನಾ ಖಾಡಿಕರ್, ಆಶಾ ಭೋಂಸ್ಲೆ, ಉಷಾ ಮಂಗೇಶ್ಕರ್ ಮತ್ತು ಹೃದಯನಾಥ್ ಮಂಗೇಶ್ಕರ್
ಗಂಡ
ಮಕ್ಕಳು

ಲತಾ ಮಂಗೇಶ್ಕರ್ ಅವರು ಸೆಪ್ಟೆಂಬರ್ 28,1929 ರಲ್ಲಿ ಮಧ್ಯ ಪ್ರದೇಶದ ಇಂದೋರನಲ್ಲಿ ಜನಿಸಿದರು. ಇವರ ತಂದೆ ದೀನನಾಥ್ ಮಂಗೇಶ್ಕರ್ ಒಬ್ಬ ಮರಾಠಿ ಮತ್ತು ಕೊಂಕಣಿ ಸಂಗೀತಗಾರರಾಗಿದ್ದರು ಮತ್ತು ತಾಯಿ ಶೇವಂತಿ ಗೃಹಿಣಿ ಆಗಿದ್ದರು.

ಲತಾ ಅವರ ಮೊದಲ ಹೆಸರು ಹೇಮಾ ಆದರೆ ಇದನ್ನು ಅವರ ತಂದೆಯ ನಾಟಕದಲ್ಲಿ ಲತಿಕಾ ಎಂಬ ಸ್ತ್ರೀ ಪಾತ್ರ ಇತ್ತು ಇದರಿಂದ ಪ್ರಭಾವಿತರಾಗಿ ಅವರ ಹೆಸರನ್ನು ಮರುನಾಮಕರಣ ಮಾಡಿದರು.

ಲತಾ ಅವರ 13 ವರ್ಷದಲ್ಲಿದಾಗ, 1942 ರಲ್ಲಿ ಅವರ ತಂದೆ ಹೃದಯಘಾತದಿಂದ ಸಾವಿಗಿಡಾದರು.

ಲತಾ ಮಂಗೇಷ್ಕರ್ ಅವರ ಗಾಯನ ವೃತ್ತಿ

ಲತಾ ಮಂಗೇಷ್ಕರ್ ಅವರು ತಾನು 5 ವರ್ಷದವರಾಗಿದ್ದಾಗ ತನ್ನ ತಂದೆಯಿಂದ ಸಂಗೀತದ ಜ್ಞಾನ ಪಡೆದರು. ಇವರ ತಂದೆ ಸಾವಿನ ನಂತರ ಇವರ ಕುಟುಂಬದ ಶುಭ ಚಿಂತಕ ಅವರ ತಂದೆಯ ಗೆಳೆಯ ನವಯುಗ್ ಚಿತ್ರಪಟ ಸಿನಿಮಾ ಕಂಪನಿಯ ಮಾಲೀಕ ಮಾಸ್ಟರ್ ವಿನಾಯಕ ಅವರು ಚಿತ್ರದಲ್ಲಿ ಒಂದು ಅವಕಾಶ ಕಲ್ಪಿಸಿಕೊಟ್ಟರು.

ಲತಾ ಮಂಗೇಷ್ಕರ್ ಅವರು ವೃತ್ತಿ ಜೀವನದಲ್ಲಿ ಹಾಡಿದ ಮೊದಲ ಹಾಡು

ಲತಾ ಮಂಗೇಶ್ಕರ್ ಅವರು ತನ್ನ ವೃತ್ತಿ ಜೀವನದಲ್ಲಿ ಹಾಡಿದ ಮೊದಲ ಹಾಡು ಮರಾಠಿಯ ಕಿತಿ ಹಸಾಲ್ ಚಿತ್ರದ “ನಾಚು ಯಾ ಗದೇ, ಖೇಲು ಸಾರಿ ಮನಿ ಹೌಸ್ ಭಾರ್”.

ಲತಾ ಮಂಗೇಷ್ಕರ್ ಅವರಿಗೆ ನೀಡಿ ಗೌರವಿಸಿದ ಪ್ರಶಸ್ತಿಗಳ ಪಟ್ಟಿ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ1.ಪರಿಚಯ್ (1972)- ಅತ್ಯುತ್ತಮ ಹಿನ್ನೆಲೆ ಗಾಯಕ
2.ಕೊರ ಕಗಜ್ (1974)- ಅತ್ಯುತ್ತಮ ಹಿನ್ನೆಲೆ ಗಾಯಕ
3.ಲೇಕಿನ್ (199೦)-ಅತ್ಯುತ್ತಮ ಹಿನ್ನೆಲೆ ಗಾಯಕ
ಫಿಲಂಫೇರ್ ಅವಾರ್ಡ್ಫಿಲಂಫೇರ್ ಅವಾರ್ಡ್ 6 ಸಲ.
ನಾಗರೀಕ ಪ್ರಶಸ್ತಿ1.ಪದ್ಮ ಭೂಷಣ (1969)
2.ದಾದಾಸಾಹೇಬ್ ಫಾಲ್ಕೆ (1989)
3.ಪದ್ಮ ವಿಭೂಷಣ (1999)
4.ಭಾರತ ರತ್ನ (2001)
5.ಮಹರಾಷ್ಟ್ರ ಭೂಷಣ ಪ್ರಶಸ್ತಿ(1997)

ಲತಾ ಮಂಗೇಶ್ಕರ್ ಪ್ರಸಿದ್ಧ ಹಾಡುಗಳು

ನೋಡಿದ್ರೆ ಲತಾ ಮಂಗೇಶ್ಕರ್ ಅವರ ಬಹಳಷ್ಟು ಹಾಡುಗಳು ಸೂಪರ್ ಹಿಟ್ ಆಗಿವೆ, ಅದರೆ ಅದರಲ್ಲಿ ಕೆಲವು ಹಾಡುಗಳು ತುಂಬ ಜನಪ್ರಿಯವಾಗಿವೆ. ಅವುಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ. ಅವುಗಳಲ್ಲಿ ಎಂದಿಗೂ ಮರೆಯುಲಾಗದ ಹಾಡು” ಏ ಮೇರೆ ವತನ್ ಕೇ ಲೋಗೋ” ಆಗಿದೆ.

ಚಿತ್ರಹಾಡು
ಮೊಗಲೆ – ಇ – ಆಜಾಮ್ಪ್ಯಾರ್ ಕೀಯ ತೊ ಡರ್ನಾ ಕ್ಯಾ
ದಿಲ್ ಅಪನಾ ಪ್ರೀತ್ ಪರಾಯಿಅಜಿಬ್ ದಾಸ್ತಾ ಹೇ
ಬಿಸ್ ಸಾಲ್ ಬಾದ್ಕಹಿ ದಿಪ್ ಜಲೆ ಕಹಿ ದಿಲ್

ಲತಾ ಮಂಗೇಶ್ಕರ್ ಪ್ರಸಿದ್ಧ ಹಾಡುಗಳು 1970

  • ಚೆಲ್ ತೆ ಚಲತೆ
  • ಇನ್ಹಿ ಲೊಗೊನೆ
  • ರನ್ ಗಿಲ್ ರೇ
  • ಪಿಯಾ ಬಿನಾ

ಲತಾ ಮಂಗೇಶ್ಕರ್ ಪ್ರಸಿದ್ಧ ಹಾಡುಗಳು 1980 (Lata Mangeshkar Hit Songs 1980)

  • ಚಾನ್ ದಿ ನಿ
  • ಮೈನೆ ಪ್ಯಾರ್ ಕಿಯಾ
  • ಸಿಲ್ ಸಿಲಾ

ಲತಾ ಮಂಗೇಶ್ಕರ್ ಪ್ರಸಿದ್ಧ ಹಾಡುಗಳು 1990 + (Lata Mangeshkar Hit Songs in 1990+ in Kannada)

  • ಲೆಕಿನ್
  • ಡರ್
  • ಮೊಹೊ ಬತೆ
  • ವಿರ್ ಜರಾ
ಲತಾ ಮಂಗೇಷ್ಕರ್ ಅವರ ಅರೋಗ್ಯ ಮತ್ತು ಮರಣ (Lata Mangeshkar health and Death in Kannada)

ಜನೆವರಿ 8, 2022 ರಂದು ಲತಾ ಮಂಗೇಷ್ಕರ್ ಅವರಿಗೆ ಕೋವಿಡ್- 19 ಪಾಸಿಟೀವ್ ಬಂದಿತು. ಆದರೆ MOSD ನಿಂದ 6 ಫೆಬ್ರವರಿ 2022 ರಲ್ಲಿ ಮರಣ ಹೊಂದಿದ್ದರು.

Also Read:

  1. ವಿಶ್ವಗುರು ಬಸವಣ್ಣಾನವರ ಜೀವನಚರಿತ್ರೆ

Leave a Comment