ಕನಕದಾಸರ ಜೀವನ ಚರಿತ್ರೆ| Kanakadas Biography in Kannada

Kanakadas Biography in Kannada:ಕನಕದಾಸರು ಒಬ್ಬ ಹರಿಭಕ್ತರಾಗಿದ್ದವರು ಮತ್ತು ಕೀರ್ತನಕಾರರಾಗಿದ್ದವರು. ಇವರು ಪುರಂದರದಾಸರ ಸಮಕಾಲಿನವರು ಕ್ಕೂಟಕದ ಜನಪ್ರಿಯವಾದ ಭಕ್ತಿ ಪಂಥದ ಹರಿದಾಸರಲ್ಲಿ ಪ್ರಮುಖರಾದವರು. ಕನಕದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವರೆಂದು ವರ್ಣಿಸಲಾಗಿದೆ. ಕನಕದಾಸರು img credit:Wikipedia ಕನಕದಾಸರ ಜೀವನ ಚರಿತ್ರೆ ಪರಿಚಯ ಬಿಂದುಗಳು  ಪರಿಚಯ ಪೂರ್ಣ ಹೆಸರು ಇತರ ಹೆಸರು ವೃತ್ತಿ ಹುಟ್ಟಿದ ದಿನಾಂಕ ಹುಟ್ಟಿದ ಊರು ಜಾತಿ ಮರಣ ತಿಮ್ಮಪ್ಪ ನಾಯಕ ಕನಕದಾಸರು ಹರಿದಾಸರು, ಕವಿ, ಕಿರ್ತನಕಾರರು 1509 ಬಾಡ್‘ ಹಾವೇರಿ ಜಿಲ್ಲೆ ಸಿಗ್ಗಂವಿ … Read more