ಭಾರತದ ರಾಜ್ಯಗಳು ಮತ್ತು ಅದರ ರಾಜ್ಯಧಾನಿಗಳು ಕನ್ನಡದಲ್ಲಿ| India States and its Capitals in Kannada

ಭಾರತದ ರಾಜ್ಯಗಳು ಮತ್ತು ಅದರ ರಾಜ್ಯಧಾನಿಗಳು 2021 ಕನ್ನಡದಲ್ಲಿ| India States and its Capitals 2021 in Kannada

ಭಾರತ ಒಂದು ಗಣ ರಾಜ್ಯವಾಗಿದೆ ಭಾರತವನ್ನು 28 ರಾಜ್ಯಗಳು ಎಷ್ಟು ಕೇಂದ್ರಾಡಳಿತ ಪ್ರದೇಶಗಳನ್ನು ವಿಂಗಡಿಸಿ ಅವುಗಳು ರಾಜ್ಯಗಳು ಪ್ರಾಂತ್ಯಗಳು ಮತ್ತು ಜಿಲ್ಲೆಗಳನ್ನಾಗಿ ಉಪವಿಭಾಗಗಳು ಮಾಡಲಾಗಿದೆ.

ಭಾರತದಲ್ಲಿ ಎಷ್ಟು ರಾಜ್ಯಗಳಿವೆ? ಮತ್ತು ಅವುಗಳ ಹೆಸರುಗಳು ಮತ್ತು ಅವುಗಳ ರಾಜ್ಯಧಾನಿಗಳು ಯಾವವು?

 ರಾಜ್ಯಗಳು

 ರಾಜ್ಯಧಾನಿಗಳು

  1. ತ್ರಿಪುರ
  2. ತಮಿಳುನಾಡು
  3. ಉತ್ತರಪ್ರದೇಶ
  4. ಸಿಕ್ಕಿಂ
  5. ತೆಲಂಗಣ
  6. ಉತ್ತರಖಂಡ 
  7. ಪಶ್ಚಿಮಬಂಗಾಳ
  8. ರಾಜಸ್ಥಾನ
  9. ಪಂಜಾಬ್
  10. ನಾಗಾಲ್ಯಾಂಡ್
  11. ಓಡಿಸಾ
  12. ಮೇಘಾಲಯ
  13. ವಿಝೋರಾಂ
  14. ಮಣಿಪುರ್
  15. ಮಹಾರಾಷ್ಟ್ರ
  16. ಮಧ್ಯಪ್ರದೇಶ
  17. ಕನಾ೯ಟಕ
  18. ಕೇರಳ
  19. ಜಾರ್ಖಂಡ್
  20. ಹಿಮಾಚಲ ಪ್ರದೇಶ
  21. ಗೋವಾ
  22. ಗುಜರಾತ್
  23. ಹರಿಯಾಣ
  24. ಛತ್ತೀಸಘರ
  25. ಅಸ್ಸಾಂ
  26. ಬಿಹಾರ
  27. ಅರುಣಾಚಲಪ್ರದೇಶದ
  28. ಆಂಧ್ರಪ್ರದೇಶ
  1. ಅಗರ್ತಲ್
  2. ಚೆನ್ನೈ
  3. ಲಕ್ನೋ
  4. ಗ್ಯಾಂಗ್ಟಾಕ್
  5. ಹೈದರಾಬಾದ್
  6. ಡೆಹರಡೂನ್
  7. ಕೊಲ್ಕತ್ತಾ
  8. ಜೈಪುರ
  9. ಚಂಡಿಗಡ್
  10. ಕೊಹಿಮಾ
  11.  ಭುವನೇಶ್ವರಿ
  12. ಶಿಲಾಂಗ್
  13. ಎಜ್ವಾಲ್
  14. ಇಂಪಾಲ್
  15. ಮುಂಬೈ
  16. ಭೋಪಾಲ್
  17.  ಬೆಂಗಳೂರು
  18. ತಿರುವನಂತಪುರಂ
  19. ರಾಂಚಿ
  20. ಶಿಮ್ಲಾ
  21. ಪಣಜಿ
  22. ಗಾಂಧಿನಗರ
  23. ಚಂಡಿಗಡ್
  24.  ರಾಯ್ಪುರ
  25. ದಿಸ್ಪುರ
  26. ಪಾಟ್ನಾ
  27. ಇಟಾನಗರ
  28. ಹೈದ್ರಾಬಾದ

ಭಾರತದಲ್ಲಿ ಏಷ್ಟು ಕೇಂದ್ರಾಡಳಿತ ಪ್ರದೇಶಗಳಿವೆ?ಅವುಗಳ ಹೆಸರುಗಳು?

ಭಾರತದಲ್ಲಿ ಒಟ್ಟು 8 ಕೇಂದ್ರಾಡಳಿತ ಪ್ರದೇಶಗಳಿವೆ.

ಕೇಂದ್ರಾಡಳಿತ ಪ್ರದೇಶಗಳ ಹೆಸರು

ಕೇಂದ್ರಾಡಳಿತದ ಧಾನಿಗಳ ಹೆಸರುಗಳು
  1. ಅಂಡಮಾನ & ನಿಕೋಬಾರ ದ್ವೀಪಗಳ
  2. ಪುದುಚೇರಿ
  3. ಲಕ್ಷದ್ವೀಪಗಳು
  4. ಚಂಡಿಗಡ
  5. ದಾದ್ರಾ S ನಗರ ಹವೇಲಿ ದಾದ್ರಾ ಮತ್ತು ದಮನ
  6. ಲಡಾಖ್
  7. ಜಮ್ಮು & ಕಾಶ್ಮೀರ
  8. ದೆಹಲಿ
  1. ಪೋರ್ಟಬ್ಲೆರ್ಪು
  2. ಪುದುಚೇರಿ
  3. ಕವರಟಿ
  4. ಚಂಡಿಗಡ
  5. ದಮನ
  6. ಲೇಹ
  7. ಜಿಮ್ಮ& ಶ್ರೀನಗರ
  8. ದೆಹಲಿ

Leave a Comment