ಕರ್ನಾಟಕದ 31 ಜಿಲ್ಲೆಗಳ ಹೆಸರುಗಳು | Names of 31 Districts of Karnataka In Kannada
ಕರ್ನಾಟಕದಲ್ಲಿ ಒಟ್ಟು 31 ಜಿಲ್ಲೆಗಲಿವೆ. ರಾಜ್ಯ ಸರ್ಕಾರವು ಆಡಳಿತದ ಅನುಕೂಲಕ್ಕಾಗಿ 31 ಜಿಲ್ಲೆಗಳನ್ನಾಗಿ ಮತ್ತು 4 ಕಂದಾಯ ವಿಭಾಗವಾಗಿ ವಿಂಗಡಿಸಿದೆ. ಒಂದು ಶಾಸನದ ಪ್ರಕಾರ ಕರ್ನಾಟಕ ರಾಜ್ಯಕ್ಕೆ 2 ಸಾವಿರ ವರ್ಷಗಳ ಇತಿಹಾಸವಿದೆ. ಸತಂತ್ರವಾದ ನಂತರ ಕರ್ನಾಟಕಕ್ಕೆ ‘ ಮೈಸೂರು ರಾಜ್ಯ’ ವೆಂದು ಕರೆಯಲಾಗುತ್ತಿತ್ತು ಆಮೇಲೆ ಇದನ್ನು ಮರುನಾಮಕರಣ ಮಾಡಿ ‘ ಕರ್ನಾಟಕ ರಾಜ್ಯ’ ವೆಂದು ಹೆಸರಿಡಲಾಯಿತು.
ಕರ್ನಾಟಕಲ್ಲಿ ಎಷ್ಟು ಜಿಲ್ಲೆಗಳಿವೆ? ಮತ್ತು ಅವುಗಳ ಹೆಸರುಗಳು ಯಾವವು?
- ಬೀದರ್
- ಕಲಬುರ್ಗಿ
- ವಿಜಯಪುರ
- ಯಾದಗಿರಿ
- ರಾಯಚೂರು
- ಬಳ್ಳಾರಿ
- ಚಿತ್ರದುರ್ಗ
- ತುಮಕೂರು
- ಚಿಕ್ಕಬಳ್ಳಾಪುರ
- ಬೆಂಗಳೂರು ಗ್ರಾಮಾಂತರ
- ಬೆಂಗಳೂರು ನಗರ
- ಕೋಲಾರ
- ರಾಮನಗರ
- ಚಾಮರಾಜನಗರ
- ಮೈಸೂರು
- ಮಂಡ್ಯ
- ಕೊಡಗು
- ದಕ್ಷಿಣ ಕನ್ನಡ
- ಉಡುಪಿ
- ಉತ್ತರ ಕನ್ನಡ
- ಬೆಳಗಾವಿ
- ಬಾಗಲಕೋಟೆ
- ಗದಗ
- ಧಾರವಾಡ
- ಹಾವೇರಿ
- ದಾವಣಗೆರೆ
- ಶಿವಮೊಗ್ಗ
- ಚಿಕ್ಕಮಗಳೂರು
- ಹಾಸನ
- ಕೊಪ್ಪಳ
- ವಿಜಯನಗರ ( ಹೊಸದಾಗಿ ಸೇರ್ಪಡೆ)