‘Karnataka Ratna’ Award Winner List’ಕರ್ನಾಟಕ ರತ್ನ’ ಪ್ರಶಸ್ತಿಯು ಕರ್ನಾಟಕ ಸರ್ಕಾರ ಕೊಡುವ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.ಪ್ರಶಸ್ತಿವು 1992 ರಿಂದ ಸರ್ಕಾರ ಪ್ರದಾನ ಮಾಡಲು ಪ್ರಾರಂಭಿಸಿತು. ಈ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರ ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ.
List of Karnataka Ratna winners |
ಈ ಪ್ರಶಸ್ತಿವು ಇಲ್ಲಿಯವರೆಗೆ ಒಟ್ಟು 10 ಜನರಿಗೆ ಕೊಡಲಾಗಿದೆ (16 Nov 2021). 1992 ರಲ್ಲಿ ಮೊದಲಿಗೆ ಕವಿ ಕುವೆಂಪು ಅವರಿಗೆ ಕೊಡಲಾಯಿತು ಮತ್ತು ಕೊನೆಯಲ್ಲಿ ಸ್ವ. ಪವರ್ ಸ್ಟಾರ್ ಅವರಿಗೆ ಮರಣೋತ್ತರ ಪ್ರಶಸ್ತಿ ಪ್ರದಾನ ಮಾಡಲಾಯಿತು.(16 ನವೆಂಬರ್ 2021ರಲ್ಲಿ).
ಪ್ರಶಸ್ತಿ ಪುರಸ್ಕೃತರು ಪಟ್ಟಿ| List Of the award Winner
1.ಕುವೆಂಪು
ಇವರಿಗೆ 1992 ರಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಕ್ಕಾಗಿ ಕೊಡಲಾಯಿತು.
2.ಡಾ. ರಾಜಕುಮಾರ್
ಇವರಿಗೆ 1992 ರಲ್ಲಿ ಚಲನಚಿತ್ರ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಕ್ಕಾಗಿ ಕೊಡಲಾಯಿತು.
3. ಎಸ್. ನಿಜಲಿಂಗಪ್ಪ
ಇವರಿಗೆ 1999 ದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಕ್ಕಾಗಿ ಕೊಡಲಾಯಿತು.
4. ಸಿ.ಎನ್.ಆರ್. ರಾವ್
ಇವರಿಗೆ 2000 ರಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಕ್ಕಾಗಿ ಕೊಡಲಾಯಿತು.
5. ಡಾ. ದೇವಿಪ್ರಸಾದ್ ಶೆಟ್ಟಿ
ಇವರಿಗೆ 2001 ರಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಕ್ಕಾಗಿ ಕೊಡಲಾಯಿತು.
6. ಭೀಮಸೇನ ಜೋಶಿ
ಇವರಿಗೆ 2005 ರಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಕ್ಕಾಗಿ ಕೊಡಲಾಯಿತು.
7. ಶ್ರೀ ಶಿವಕುಮಾರ್ ಸ್ವಾಮಿಗಳು
ಇವರಿಗೆ 2007 ರಲ್ಲಿ ಸಾಮಾಜಿಕ ಸೇವೆಗಾಗಿ ಸಾಧನೆ ಮಾಡಿದ್ದಕ್ಕಾಗಿ ಕೊಡಲಾಯಿತು.
8. ದೇ. ಜವರೇಗೌಡ
ಇವರಿಗೆ 2008 ರಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಕ್ಕಾಗಿ ಕೊಡಲಾಯಿತು.
9. ಡಿ. ವೀರೇಂದ್ರ ಹೆಗ್ಗಡೆ
ಇವರಿಗೆ 2009 ರಲ್ಲಿ ಸಾಮಾಜಿಕ ಸೇವೆಗಾಗಿ ಮಾಡಿದ್ದಕ್ಕಾಗಿ ಕೊಡಲಾಯಿತು.
10. ಪುನೀತ್ ರಾಜಕುಮಾರ್
ಇವರಿಗೆ 2021 ರಲ್ಲಿ ಸಾಮಾಜಿಕ ಸೇವೆಗಾಗಿ ಮಾಡಿದ್ದಕ್ಕಾಗಿ ಕೊಡಲಾಯಿತು. (16 ನವೆಂಬರ್ 2021)