5 ನಿಮಿಷದಲ್ಲಿ ಎಗ್ ರೈಸ್ ಮಾಡುವ ವಿಧಾನ|5 minute Egg Rice Recipe in Kannada
Egg Rice Recipe in Kannada: ಎಗ್ ರೈಸ್ ಮಾಡುವುದು ಹೇಗೆ? ಎಗ್ ರೈಸ್ ಅಂದ್ರೆ ಎಲ್ಲರಿಗೂ ಇಷ್ಟ, ಹೊರಗೆ ಹೋಗಿ ತಿನ್ನೋಣ ಅಂದ್ರೆ ಅದು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ ಯಾಕೆಂದ್ರೆ ಹೊರಗಡೆ ಮಾಡುವ ತಿಂಡಿಯಲ್ಲಿ ತುಂಬಾ ಎಣ್ಣೆ, ಮಸಾಲ ಪದಾರ್ಥ ಹಾಕುತ್ತಾರೆ ಅದು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದಕ್ಕಾಗಿ ನಾನು ಇವತ್ತು ನಿಮಗೆ ರುಚಿಕರವಾದ ಎಗ್ ರೈಸ್ ಮಾಡುವ ವಿಧಾನವನ್ನೂ ತಿಳಿಸಿಕೊಡುತ್ತದೆ. ತದ ಏಕೆ ಶುರು ಮಾಡೋಣ. ಎಗ್ ರೈಸ್ ಮಾಡಲು ಬೇಕಾಗುವ ಸಾಮಾಗ್ರಿಗಳು (Item … Read more