IND vs AUS World Cup Final: ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ?
ಭಾನುವಾರದಂದು ಅಹಮದಾಬಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ IND vs AUS world cup ಫೈನಲ್‌ನಲ್ಲಿ ಯಾವ ಸೆಲೆಬ್ರಿಟಿಗಳು ಮತ್ತು ಕ್ರಿಕೆಟ್ ತಂಡದ ನಾಯಕರು ಮತ್ತು ಯಾವ ಕಾರ್ಯಕ್ರಮಗಳು ನಡೆಯಲಿವೆ ಎಂದು BCCI ಪ್ರಕಟಿಸಿದೆ. ಈ ಐತಿಹಾಸಿಕ ವಿಶ್ವಕಪ್ ಕ್ಷಣವನ್ನು ವೀಕ್ಷಿಸಲು ಭಾರತೀಯ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ, ಇವರ ಜೊತೆಗೆ ಮಾಜಿ ವಿಶ್ವಕಪ್ ವಿಜೇತ ನಾಯಕರಾದ ಕಪಿಲ್ ದೇವ್ ಹಾಗೂ MS ಧೋನಿ ಕೂಡ ಆಗಮಿಸಲಿದ್ದಾರೆ. World Cup-Winning Captains 1975-2019 ಈ ಬಾರಿ ಬಿಸಿಸಿಐ 1975ರಿಂದ … Read more