20+ Wedding Anniversary Wishes in Kannada|20+ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು

 ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು,(vivaha varsikotsavada subhasayagalu, happy wedding anniversary quotes, wedding Anniversary Wishes, anniversary wishes, wedding wishes in Kannada)

ನಿಮ್ಮ ಈ ವಿವಾಹ ವಾರ್ಷಿಕೋತ್ಸವದ ದಿನವೂ ಮೊದನೆಯದಾಗಿರಲಿ ಅಥವಾ 50ನೇ ದಾಗಿರಲಿ, ಇದುವೇ ಸರಿಯಾದ ಸಮಯ ನಿಮ್ಮ ಸಂಗಾತಿಗೆ ಎಸ್ಟು ನೀವು ಪ್ರೀತಿಸುತ್ತಿರಿ ಎಂದು ಹೇಳಿಕೊಳ್ಳಲು. ಅದಕ್ಕಾಗಿ ನಾವು ನಿಮಗೋಸ್ಕರ 20+ ಹೆಚ್ಚು wedding anniversary status list ಮಾಡಿದ್ದೇವೆ. ಇದನ್ನು ನೀವು ನಿಮ್ಮ ಸಂಗಾತಿ ಜೊತೆಗೆ ಹಂಚಿಕೊಳ್ಳಬಹುದು.

ಈ ವಿಶೇಷ ದಿನದಂದು ನೀವು ನಿಮ್ಮ ಸಂಗಾತಿ ಯನ್ನು ಸಂತೋಷದಿಂದ ನೋಡಿಕೊಳ್ಳಿ ಅವರ ಕೆಲಸದಲ್ಲಿ ಸಹಾಯಮಾಡಿ, ಅವರಿಗೇ ಕೆಲ ಉಡುಗೊರೆ ಕೊಟ್ಟು, ಹೊರಗಡೆ ಹೊಟೇಲಿಗೆ ಹೋಗಿ ಅವರಿಗೆ ಯಿಷ್ಟ ವಾಗ ತಿಂಡಿ ಕೊಡಿಸಿ ಅವರ ಈ ದಿನ ವಿಶೇಷ ವಾಗುವಂತ್ತೆ ನೋಡಿಕೊಳ್ಳಿ.

Wedding Anniversary Wishes in Kannada

Nanna hattira enide mukhyavalla nanna hattira yarillade mukhya, ekendare ninellada jivana vartha, vivaha varsikotsavada subhasayagalu priya.

ನನ್ನ ಹತ್ತಿರ ಏನಿದೆ ಎನ್ನುವುದು ಮುಖ್ಯವಲ್ಲ ನನ್ನ ಹತ್ತಿರ ಯಾರಿದ್ದಾರೆ ಎನ್ನುವುದು ಮುಖ್ಯ, ಯಾಕೆಂದರೆ ನೀನಿಲ್ಲದೆ ಈ ಜೀವನವೇ ವರ್ಥ, ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಪ್ರಿಯ.

Ee Dina nanage tumba visheshavadaddu, ykendare e Dina dandu nanage ondu adhbhutavada koduge sikkide eduve ninu, happy wedding anniversary dear.

ಈ ದಿನಾ ನನಗೇ ತುಂಬ ವಿಶೇಷವಾದದ್ದು, ಯಾಕೆಂದರೇ ಈ ದಿನಾ ದಂಡು ನನಗೇ ಒಂದು ಅದ್ಭುತವಾದ ಕೊಡುಗೆ ಸಿಕ್ಕಿದೆ ಅದೆ ನೀನು, ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಪ್ರಿಯ.

Wedding anniversary wishes in kannada for wife

Nanna Preetiya sangatiye, nanagagi ninu enella maadidiyaa, ninu nanage Ella kastada kaladalli sahaya maadidiya, dhnyavaadagalu ninage eedanella madidakke, vivaha varsikostavada shubhaashayagalu.

ನನ್ನ ಪ್ರೀತಿಯ ಸಂಗತಿಯೇ, ನನಗಾಗಿ ನೀನು ಏನೆಲ್ಲಾ ಮಾಡಿದಿಯಾ, ನೀನು ನನಗೆ ಎಲ್ಲ ಕಷ್ಟದ ಕಾಲದಲ್ಲಿ ಸಹಾಯ ಮಾಡಿದ, ಧನ್ಯಾವಾದಗಳು ನಿನಗೆ ಈದನೆಲ್ಲ ಮಾಡಿದಕ್ಕೆ, ವಿವಾಹ ವರ್ಷಿಕೋಸ್ತವಾದ ಶುಭಾಶಯಗಳು.

Nimmantaha kalaji, priti, bembala niduva sangati padeyalu nānu punya madiddene nanna pritiya sangatige vivaha varsikotsavada subhasayagalu

ನಿಮ್ಮಂತಹ ಕಾಳಜಿ, ಪ್ರೀತಿ, ಬೆಂಬಲ ನೀಡುವ ಸಂಗತಿ ಪಡೆಯಲು ನಾನು ಪುಣ್ಯ ಮಾಡಿದ್ದೇನೆ ನನ್ನ ಪ್ರೀತಿಯ ಸಂಗತಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು.

wish you happy wedding anniversary in kannada

Nanage bhutakaladalli hoguva avakasha sikki, nanna jivana sangatiyanna matte ayke madi kolluva sandharbha bandare nanu ninnanne ayke madikolluve nannolave.

ನನಗೇ ಭೂತಕಾಲದಲ್ಲಿ ಹೋಗುವ ಅವಕಾಶ ಸಿಕ್ಕಿ, ನನ್ನ ಜೀವನ ಸಂಗತಿಯನ್ನ ಮತ್ತೆ ಆಯ್ಕೆ ಮಾಡಿ ಕೊಳ್ಳುವ ಸಂಧರ್ಭ ಬಂದರೆ ನಾನು ನಿನ್ನನ್ನೇ ಅಯ್ಕೆ ಮಡಿಕೊಳ್ಳುವೆ ನನ್ನೊಲವೇ.

Preetiyalli bilodu bahala sulabha,Adare aa preetiyannu nibhaayisuvudu bahala kastada vishaya, aa devaru namage hige shakti Kodali e Preeti nibhaayisuvudakke. Happy anniversary my dear.

ಪ್ರೀತಿಯಲ್ಲಿ ಬಿಳೋದು ಬಹು ಸುಲಭ,ಅದರೆ ಆ ಪ್ರೀತಿಯನ್ನು ನಿಭಾಯಿಸುವುದು ತುಂಬಾ ಕಷ್ಟದ ವಿಷಯ, ಆ ದೇವರು ನಮಗೆ ಹೀಗೆ ಶಕ್ತಿ ಕೊಡಲಿ ಈ ಪ್ರೀತಿ ನಿಭಾಯಿಸುವದಕ್ಕೆ. ವಾರ್ಷಿಕೋತ್ಸವದ ಶುಭಾಶಯಗಳು ನನ್ನ ಪ್ರಿಯ.

Anniversary Wishes in kannada

Ninu baruvudakkinta modalu nanna jivana kattaleyalli eettu, neene aa kattale koneyinda horagade tandu belaku toriside, ee Preetiya sangatige vivaha varshikostavakke shubhashayagalu.

ನೀನು ಬರುವದಕ್ಕಿಂತ ಮೊದಲು ನನ್ನ ಜೀವನ ಕತ್ತಲೆಯಲ್ಲಿ ಈತ್ತು, ನೀನೇ ಆ ಕತ್ತಲೆ ಕೊನೆಯಿಂದ ಹೊರಗದೆ ತಂದು ಬೆಳಕು ತೋರಿದೆ, ಈ ಪ್ರೀತಿಯ ಸಂಗತಿಗೆ ವಿವಾಹ ವಾರ್ಷಿಕೋತ್ಸವಕ್ಕೆ ಶುಭವಾಗಲು.

vivaha varsikostavada shubhashayagalu nanna Preetiya Bala sangatige.

ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು, ನನ್ನ ಪ್ರೀತಿಯ ಬಾಳ ಸಂಗಾತಿಗೆ.

Saptapadi tulidu vivaha varshikostavakke kalitta dampatigalige, hardika shubhashayagalu.

ಸಪ್ತಪದಿ ತುಳಿದು ವಿವಾಹ ವಾರ್ಷಿಕೋತ್ಸವಕ್ಕೆ ಕಾಲಿಟ್ಟ ದಂಪತಿಗಳಿಗೆ, ಹಾರ್ದಿಕ ಶುಭಾಷಯಗಳು.

Wedding anniversary quotes in kannada

vivaha varsikostavakke kaalitta dampatigalige aa devaru Khushi,sampattannu kodali yendu prathisuve.

ವಿವಾಹ ವಾರ್ಷಿಕೋತ್ಸವಕ್ಕೆ ಕಾಲಿಟ್ಟ ದಂಪತಿಗಳಿಗೆ ಆ ದೇವರು ಖುಷಿ,ಸಂಪತ್ತನ್ನು ಕೊಡಲಿ ಎಂದು ಪ್ರತಿಸುವೆ, Happy wedding anniversary.

vivaha vaarsikostavada shubhashayagalu, nimma e jodi nooraaru kaala hige erali.

ವಿವಾಹ ವಾರ್ಷಿಕೋತ್ಸವದ ಶುಭಾಷಯಗಳು ನಿಮ್ಮ ಈ ಜೋಡಿ ನೂರಾರು ಕಾಲ ಹೀಗೆ ಇರಲಿ.

Sadaa nimma dapatya jivana hige sukha- arogyadinda saagali, happy wedding anniversary both of you.

ಸದಾ ನಿಮ್ಮ ದಾಪತ್ಯ ಜೀವನ ಹೀಗೇ ಸುಖ- ಆರೋಗ್ಯದಿಂದ ಸಾಗಲಿ, ಇಬ್ಬರಿಗೂ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು.

Happy anniversary ee muddada jodige

ಮುದ್ದಾದ ಜೋಡಿಗೆ ವಾರ್ಷಿಕೋತ್ಸವದ ಶುಭಾಶಯಗಳು.

Nanna Preetiya sangatiye evattu nanage tumba santoshada vishaya, yakendare evattu namma maduve ada Dina, happy wedding anniversary my love.


ನನ್ನ ಪ್ರೀತಿಯ ಸಂಗತಿಯೇ ನನಗೆ ತುಂಬಾ ಸಂತೋಷದ ವಿಷಯ, ಯಾಕೆಂದರೆ ಎವತ್ತು ನಮ್ಮ ಮದುವೆ ಅದ ದಿನಾ, ನನ್ನ ಪ್ರೀತಿಯ ವಾರ್ಷಿಕೋತ್ಸವದ ಶುಭಾಶಯಗಳು.

wedding anniversary wishes in kannada to husband

Ninu nanna atmiya sangatiyu howdu olleya gelayanu howdu, happy wedding anniversary my dear.

ನೀನು ನನ್ನ ಆತ್ಮೀಯ ಸಂಗತಿಯು ಹೌದು, ಒಳ್ಳೆ ಗೆಳೆಯನು ಹೌದು , ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ನನ್ನ ಪ್ರಿಯ.

Ninnantaha olleya mattu kalajiya sangatiyannu paḍeyalu, naanu tumba adrusha maḍiddene,vivaha varṣikotsavada subhasayagaḷu ninage

ನಿನ್ನಂತಹ ಒಳ್ಳೆಯ ಮತ್ತು ಕಾಳಜಿಯ ಸಂಗಾತಿಯನ್ನು ಪಡೆಯಲು, ನಾನು ತುಂಬಾ ಅದೃಷ್ಟ ಮಾಡಿದ್ದೇನೆ,ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ನಿನಗೆ.

Nanna jivanadalli nimmantaha adbhuta sangdatiyannu hondalu nanu kr̥tajnanagiddene. Nannondige sasvatavagi iri, vivaha dinada subhasayagaḷu priya

ನನ್ನ ಜೀವನದಲ್ಲಿ ನಿಮ್ಮಂತಹ ಅದ್ಭುತ ಸಂಗಾತಿಯನ್ನು ಪಡೆಯಲು ನಾನು ಕೃತಜ್ಞನಾಗಿದ್ದೇನೆ. ನನ್ನೊಂದಿಗೆ ಶಾಶ್ವತವಾಗಿ ಇರಿ, ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಪ್ರಿಯ.

Wedding anniversary quotes in Kannada

Nimmantaha sangatiyannu hondalu tumba khuṣiyaguttide, ninu nanna jivanadalli yavude kaṣṭa bandaru, yavagalu nanage tumba bembala niḍiddira, elladakku dhanyavadagaḷu, vivaha varṣikotsavada subhasayagalu priya

ನಿಮ್ಮಂತಹ ಸಂಗಾತಿ ಹೊಂದಲು ತುಂಬಾ ಖುಷಿಯಾಗುತ್ತಿದೆ, ಅವರು ನನ್ನ ಜೀವನದಲ್ಲಿ ಯಾವುದೇ ಕಷ್ಟ ಬಂದರೂ, ಯಾವಾಗಲೂ ನನಗೆ ತುಂಬಾ ಬೆಂಬಲ ನೀಡಿದ್ದೀರಾ, ಎಲ್ಲದಕ್ಕೂ ಧನ್ಯವಾದಗಳು, ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಪ್ರಿಯ.

Wedding anniversary quotes in Kannada

Priya ī vishesha dinadandu, nivu vishwada ati muddada mattu kalajiyulla sangati endu nivu tilidukollalu nanu bayasuttene. Ninnannu pritisuttene, nanna pritiya sangati. Vivaha varsikotsavada subhasayagaḷu.

ಪ್ರಿಯ ಈ ವಿಶೇಷ ದಿನದಂದು, ನೀವು ವಿಶ್ವದ ಅತಿ ಮುದ್ದಾದ ಮತ್ತು ಕಾಳಜಿಯುಳ್ಳ ಬಾಳ ಸಂಗಾತಿ ಎಂದು ನೀವು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ನಿನ್ನನ್ನು ಪ್ರೀತಿಸುತ್ತೇನೆ, ನನ್ನ ಪ್ರೀತಿಯ ಸಂಗಾತಿ. ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು.

Nanu ninnannu tumbi pritisuttene, ninu yavagalu nannannu bittu hogabeḍa, ninu illada i bhumiya mele nanu iruvudilla, vivaha varsikotsavada subhasayagaḷu

ನಾನೂ ನಿನ್ನನ್ನು ತುಂಬಾ ಪ್ರೀತಿಸುತ್ತೇನೆ, ನೀನು ಎಂದಿಗೂ ನನ್ನನ್ನೂ ಬಿಟ್ಟು ಹೋಗಬೇಡ, ನೀನು ಇಲ್ಲದ ಈ ಭೂಮಿಯ ಮೇಲೆ ನಾನು ಇರುವುದಿಲ್ಲ, ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು.

Leave a Comment