ಸ್ವರಗಳು ಎಂದರೇನು? ಸ್ವರಗಳಲ್ಲಿ ಎಷ್ಟು ವಿಧಗಳಿವೆ? ಅವು ಯಾವುವು? | Kannada Varnamale Swaragalu

ಕನ್ನಡ ವರ್ಣಮಾಲೆಯ ಸ್ವರಗಳು, ವ್ಯಂಜನಗಳು, ಯೋಗವಾಹಗಳು, ಹೃಸ್ವಸ್ವರ, ದೀರ್ಘಸ್ವರ, ಪ್ಲುತಸ್ಪರKannada Varnamale swaragalu, vyakarana, rasvaswara, dhirgaswara, plutaswara in kannada.ಕನ್ನಡ ಭಾಷೆಯು ಅತಿ ಹಳೆಯ ಭಾಷೆಯಾಗಿದೆ. ಕನ್ನಡದಲ್ಲಿ ಒಟ್ಟು ವರ್ಣಮಾಲೆಗಳ ಸಂಖ್ಯೆ 49 ಆಗಿದೆ.

ಕನ್ನಡ ವರ್ಣ ಮಾಲೆಯನ್ನು ಮೂರು ಭಾಗವಾಗಿ ವಿಭಾಗಿಸಲಾಗಿದೆ.

1) ಸ್ವರಗಳು 2) ವ್ಯಂಜನಗಳು 3) ಯೋಗವಾಹಗಳು

ಕರ್ನಾಟಕ ಸರ್ಕಾರ ನಡೆಸುವ ಎಲ್ಲಾ ಪರೀಕ್ಷೆಯಲ್ಲಿ ಕನ್ನಡ ವ್ಯಾಕರಣ ಬಗ್ಗೆ ಕೇಳೆ ಕೇಳ್ತಾರೆ ಅದಕ್ಕಾಗಿ ನಾವು ಇವತ್ತು ಕನ್ನಡ ವ್ಯಾಕರಣದ ಅತಿ ಮುಖ್ಯವಾದ ವಿಷಯ ಬಗ್ಗೆ ತಿಳಿಸಲು ಹೊರಟಿದ್ದೇನೆ, ಅದುವೆ ಸ್ವರಗಳು.

ಇದರ ಬಗ್ಗೆ ಇನ್ನಷ್ಟು ತಿಳಿಯಿರಿ.

ಸ್ವರಗಳು

ಸ್ವತಂತ್ರ ಅಸ್ತಿತ್ವವನ್ನು ಹೊಂದಿದ ಅಥವಾ ಸ್ವತಂತ್ರವಾಗಿ ಉಚ್ಚರಿಸಲ್ಪಡುವಂತಹ ವರ್ಣಮಾಲೆಗಳಿಗೆ “ಸ್ವರಗಳು” ಎನ್ನುವರು.

  • ಸ್ವರಗಳ ಒಟ್ಟು ಸ್ವರಗಳ ಸಂಖ್ಯೆ 13.

ಉದಾ: ಅ,ಆ,ಇ,ಈ,ಉ,ಊ,ಋ,ಎ,ಏ,ಐ,ಒ,ಓ,ಔ

ಸ್ವರಗಳಲ್ಲಿಯೂ ಕೂಡ ಮೂರು ಪ್ರಕಾರಗಳಿವೆ. ಅವು

1 ) ಹೃಸ್ವಸ್ವರ – 6
2)ದೀರ್ಘಸ್ವರ – 7
3) ಪ್ಲುತಸ್ಪರ

1 ) ಹೃಸ್ವಸ್ವರ

ಒಂದೆ ಮಾತ್ರ ಕಾಲಾವಧಿಯಲ್ಲಿ ಉಚ್ಚರಿಸಲ್ಪಡುವಂತಹ ಸ್ವರಗಳನ್ನು ಹಸ್ವಸ್ವರ ಎನ್ನುವರು.

ಹೃಸ್ವಸ್ವರಗಳ ಒಟ್ಟು ಸಂಖ್ಯೆ 6.
ಉದಾ: ಅ, ಇ, ಉ, ಋ, ಎ, ಒ .

2)ದೀರ್ಘಸ್ವರ

ಎರಡು ಮಾತ್ರ ಕಾಲಾವಧಿಯಲ್ಲಿ ಉಚ್ಚರಿಸಲ್ಪಡುವಂತಹ ಸ್ವರಗಳನ್ನು ದೀರ್ಘಸ್ವರ ಕರೆಯುತ್ತಾರೆ.

ದೀರ್ಘಸ್ವರಗಳ ಒಟ್ಟು ಸಂಖ್ಯೆ 7.
ಉದಾ: ಆ , ಈ, ಊ, ಋೂ, ಏ, ಐ, ಓ, ಔ,

3) ಪ್ಲುತಸ್ಪರ

ಮೂರು ಮಾತ್ರ ಕಾಲಾವಧಿಯಲ್ಲಿ ಉಚ್ಚರಿಸಲ್ಪಡುವಂತಹ ಸ್ವರಗಳನ್ನು ಪ್ಲುತಸ್ಪರ ಎನ್ನುತ್ತಾರೆ.
ಉದಾ: ಅಮ್ಮಾss ,

ಮತ್ತಷ್ಟು ಓದಿ:-

  1. ವಿಭಕ್ತಿ ಪ್ರತ್ಯಯಗಳು
  2. ಸವರ್ಣದೀರ್ಘ ಸಂಧಿ ಉದಾಹರಣೆಗಳು
  3. 21 + ಲೋಪ ಸಂಧಿ ಉದಾಹರಣೆಗಳು
  4. ಆಗಮ ಸಂಧಿ ಎಂದರೇನು? ಉದಾಹರಣೆಗಳು
  5. ಕನ್ನಡ ವರ್ಣಮಾಲೆ ಎಂದರೇನು? ಅವು ಯಾವುವು?
  6. ವ್ಯಂಜನಗಳು- ಕನ್ನಡ ವ್ಯಾಕರಣ

ಪ್ರಶ್ನೋತ್ತರ/FAQ

ಸ್ವರಗಳು ಎಂದರೇನು?

ಸ್ವತಂತ್ರ ಅಸ್ತಿತ್ವವನ್ನು ಹೊಂದಿದ ಅಥವಾ ಸ್ವತಂತ್ರವಾಗಿ ಉಚ್ಚರಿಸಲ್ಪಡುವಂತಹ ವರ್ಣಮಾಲೆಗಳಿಗೆ “ಸ್ವರಗಳು” ಎನ್ನುವರು.

ಸ್ವರಗಳಲ್ಲಿ ಎಷ್ಟು ವಿಧಗಳಿವೆ? ಅವು ಯಾವುವು?

Kannada-Varnamale-Swaragalu-Vyanjamagalu

ಸ್ವರಗಳಲ್ಲಿ ಮೂರು ಪ್ರಕಾರಗಳಿವೆ, ಅವು 1) ಹೃಸ್ವಸ್ವರ, 2)ದೀರ್ಘಸ್ವರ, 3) ಪ್ಲುತಸ್ಪರ.

ಹೃಸ್ವಸ್ವರ ಎಂದರೇನು?

ಒಂದೆ ಮಾತ್ರ ಕಾಲಾವಧಿಯಲ್ಲಿ ಉಚ್ಚರಿಸಲ್ಪಡುವಂತಹ ಸ್ವರಗಳನ್ನು ಹಸ್ವಸ್ವರ ಎನ್ನುವರು.

ದೀರ್ಘಸ್ವರ ಎಂದರೇನು?

ಎರಡು ಮಾತ್ರ ಕಾಲಾವಧಿಯಲ್ಲಿ ಉಚ್ಚರಿಸಲ್ಪಡುವಂತಹ ಸ್ವರಗಳನ್ನು ದೀರ್ಘಸ್ವರ ಕರೆಯುತ್ತಾರೆ.

ಪ್ಲುತಸ್ಪರ ಎಂದರೇನು?

ಮೂರು ಮಾತ್ರ ಕಾಲಾವಧಿಯಲ್ಲಿ ಉಚ್ಚರಿಸಲ್ಪಡುವಂತಹ ಸ್ವರಗಳನ್ನು ಪ್ಲುತಸ್ಪರ ಎನ್ನುತ್ತಾರೆ.ಉದಾ: ಅಮ್ಮಾss.

ಹೃಸ್ವಸ್ವರಗಳು ಏಷ್ಟು? ಯಾವುವು?

ಹೃಸ್ವಸ್ವರಗಳ ಒಟ್ಟು ಸಂಖ್ಯೆ 6.ಉದಾ: ಅ, ಇ, ಉ, ಋ, ಎ, ಒ .

ದೀರ್ಘಸ್ವರಗಳು ಏಷ್ಟು? ಯಾವುವು?

ದೀರ್ಘಸ್ವರಗಳ ಒಟ್ಟು ಸಂಖ್ಯೆ 7.ಉದಾ: ಆ , ಈ, ಊ, ಋೂ, ಏ, ಐ, ಓ, ಔ,

Leave a Comment