15+ ಆಗಮ ಸಂಧಿ ಉದಾಹರಣೆಗಳು| 15+ Agama Sandhi examples Kannada

ಆಗಮ ಸಂಧಿ ಎಂದರೇನು ? ಆಗಮ ಸಂಧಿಯ ಉದಾಹರಣೆಗಳು (agama sandhi meaning, agama sandhi examples in kannada)(agama sandhi udhaharanegalu)

ಈ ಲೇಖನದಲ್ಲಿ ನೀವು ಆಗಮ ಸಂಧಿ ಅರ್ಥ, ಇದರ ಉದಾಹರಣೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ. ಲೋಪ ಸಂಧಿ ಇದು ಒಂದು ಕನ್ನಡ ಸಂಧಿಯಲ್ಲಿ ಬರುವ ಒಂದು ವಿಧದ ಸ್ವರ ಸಂಧಿಯಾಗಿದೆ.

ಆಗಮ ಸಂಧಿ ಒಂದು ರೀತಿಯ ಕನ್ನಡ ಸಂಧಿಯ, ಸ್ವರ ಸಂಧಿ ಆಗಿದೆ.

ಆಗಮ ಎಂದರೆ ‘ಬರುವುದು’ ಎಂದರ್ಥ ಕೊಡುತ್ತದೆ.

ಆಗಮ ಸಂಧಿ ಎಂದರೇನು? (What is agama sandhi in Kannada?)

ಸ್ವರದ ಮುಂದೆ ಸ್ವರವು ಬಂದು, ಅಲ್ಲಿ ಸಂಧಿ ಕಾರ್ಯವಾಗುವಾಗ ಒಂದು ಅಕ್ಷರ ಲೋಪವಾಗಿ, ಅಲ್ಲಿ ಆ ಅಕ್ಷರದ ಅರ್ಥ ಕೆಡೆದೆ ಆ ಎರಡು ಸ್ವರದ ಮಧ್ಯೆ  ಅಥವಾ  ಕಾರವೂ ಹೊಸದಾಗಿ ಬಂದು ಸೇರಿದರೆ ಅದನ್ನು ಆಗಮ ಸಂಧಿ ಎಂದು ಕರೆಯುವರು.

ಆಗಮ ಸಂಧಿಯಲ್ಲಿ ಎರಡು ಪ್ರಕಾರಗಳಿವೆ

 1.  ಕರಾಗಮ ಸಂಧಿ
 2.  ಕರಾಗಮ ಸಂಧಿ

ಯ ಕರಾಗಮ ಸಂಧಿ

ಸ್ವರದ ಮುಂದೆ ಸ್ವರವು ಬಂದು, ಸಂಧಿ ಕಾರ್ಯ ನಡೆದು, ಒಂದು ಅಕ್ಷರ ಲೋಪವಾಗಿ ಅರ್ಥ ಕೆಡೆದೆ ಅಲ್ಲಿ ಯ ಕಾರವೂ ಹೊಸದಾಗಿ ಬಂದು ಸೇರಿದರೆ ಅದನ್ನು ಯ ಕರಾಗಮ ಸಂಧಿ ಎನ್ನುವರು.

ವ ಕರಾಗಮ ಸಂಧಿ

ಸ್ವರದ ಮುಂದೆ ಸ್ವರವು ಬಂದು, ಸಂಧಿ ಕಾರ್ಯ ನಡೆದು, ಒಂದು ಅಕ್ಷರ ಲೋಪವಾಗಿ ಅರ್ಥ ಕೆಡೆದೆ ಅಲ್ಲಿ ವ ಕಾರವೂ ಹೊಸದಾಗಿ ಬಂದು ಸೇರಿದರೆ ಅದನ್ನು ವ ಕರಾಗಮ ಸಂಧಿ ಎನ್ನುವರು.

ಆಗಮ ಸಂಧಿಯ ಉದಾಹರಣೆಗಳು (agama sandhi examples in kannada)

 1. ಗಾಳಿ + ಅನ್ನು = ಗಾಳಿಯನ್ನು (ಯ ಕರಾಗಮ) (ಇ + ಅ = ಯ )
 2. ಸೇವೆ + ಇಂದ = ಸೇವೆಯಿಂದ
 3. ಗಿರಿ + ಅನ್ನು = ಗಿರಿಯನ್ನು
 4. ಮಳೆ + ಇಂದ = ಮಳೆಯಿಂದ
 5. ಬಿಸಿ + ಆಯ್ತು = ಬಿಸಿಯಾಯ್ತು
 6. ಕೈ + ಅನ್ನು = ಕ್ಕೆಯನ್ನು
 7. ಕೈ + ಆಡಿಸು = ಕೈಯಾಡಿಸು
 8. ನುಡಿ + ಒಡನೆ = ನುಡಿಯೊಡನೆ
 9. ಮೈ + ಇಸು = ಮೇಯಿಸು
 10. ಗುರು + ಅನ್ನು = ಗುರುವನ್ನು (ವ ಕರಾಗಮ) (ಉ + ಅ = ವ)
 11. ಆ + ಓಲೆ = ಆವೋಲೆ
 12. ಮಗು + ಅನ್ನು = ಮಗುವನ್ನು
 13. ಗುರು + ಅನ್ನು =ಗುರುವನ್ನು
 14. ಪೂ+ ಇನ= ಪೂವಿನ
 15. ಹಸು + ಅನ್ನು = ಹಸುವನ್ನು
 16. ಆ + ಊರು = ಅವೂರು
 17. ಹಣ + ಇಂದ = ಹೂವಿಂದ
 18. ಸೇವೆ + ಇಂದ = ಸೇವೆಯಿಂದ

Leave a Comment