ಸ್ವರಗಳು ಎಂದರೇನು? ಸ್ವರಗಳಲ್ಲಿ ಎಷ್ಟು ವಿಧಗಳಿವೆ? ಅವು ಯಾವುವು? | Kannada Varnamale Swaragalu
ಕನ್ನಡ ವರ್ಣಮಾಲೆಯ ಸ್ವರಗಳು, ವ್ಯಂಜನಗಳು, ಯೋಗವಾಹಗಳು, ಹೃಸ್ವಸ್ವರ, ದೀರ್ಘಸ್ವರ, ಪ್ಲುತಸ್ಪರKannada Varnamale swaragalu, vyakarana, rasvaswara, dhirgaswara, plutaswara in kannada.ಕನ್ನಡ ಭಾಷೆಯು ಅತಿ ಹಳೆಯ ಭಾಷೆಯಾಗಿದೆ. ಕನ್ನಡದಲ್ಲಿ ಒಟ್ಟು ವರ್ಣಮಾಲೆಗಳ ಸಂಖ್ಯೆ 49 ಆಗಿದೆ. ಕನ್ನಡ ವರ್ಣ ಮಾಲೆಯನ್ನು ಮೂರು ಭಾಗವಾಗಿ ವಿಭಾಗಿಸಲಾಗಿದೆ. 1) ಸ್ವರಗಳು 2) ವ್ಯಂಜನಗಳು 3) ಯೋಗವಾಹಗಳು ಕರ್ನಾಟಕ ಸರ್ಕಾರ ನಡೆಸುವ ಎಲ್ಲಾ ಪರೀಕ್ಷೆಯಲ್ಲಿ ಕನ್ನಡ ವ್ಯಾಕರಣ ಬಗ್ಗೆ ಕೇಳೆ ಕೇಳ್ತಾರೆ ಅದಕ್ಕಾಗಿ ನಾವು ಇವತ್ತು ಕನ್ನಡ ವ್ಯಾಕರಣದ ಅತಿ ಮುಖ್ಯವಾದ ವಿಷಯ … Read more