ವಿಭಕ್ತಿ ಪ್ರತ್ಯಯಗಳು|Vibhakti Pratyaya in kannada

ಕನ್ನಡ ವ್ಯಾಕರಣದಲ್ಲಿ ವಿಭಕ್ತಿ ಪ್ರತ್ಯಯ (Vibhakti Pratyaya) ಒಂದು ಮುಖ್ಯವಾದ ಪಾತ್ರವನ್ನುವಹಿಸುತ್ತದೆ. ಅದಕ್ಕಾಗಿ ವಿಭಕ್ತಿ ಪ್ರತ್ಯಯ ತಿಳಿಯುದು ಪರೀಕ್ಷೆಯಾ ದೃಷ್ಟಿಯಿಂದ ಬಹು ಮುಖ್ಯವಾಗುತ್ತದೆ. ವಿಭಕ್ತಿ ಪ್ರತ್ಯಯವನ್ನು ತಿಳಿಯುವ ಮೊದಲು ನೀವು ನಾಮಪದ, ನಾಮ ಪ್ರಕೃತಿಯನ್ನು ತಿಳಿಯಬೇಕು ಏಕೆಂದರೆ ಇದು ಒಂದಕೊಂದು ಬಿಟ್ಟಿರಲಾರವು. ಸರಿ ಹಾಗಾದ್ರೆ ಇವುಗಳ ಬಗ್ಗೆ ತಿಳಿಯೋಣ ಬನ್ನಿ. ‘ನಾಮ’ ಎಂದರೆ ವಸ್ತುಗಳ ಹೆಸರು ಎಂದರ್ಥ.ಉದಾಹರಣೆಗೆ: ಮರ, ಕಲ್ಲು, ಮನೆ, ಮಣ್ಣು,ನೀರು ಇತ್ಯಾದಿ. ನಾಮಪ್ರಕೃತಿ ಎಂದರೇನು? (What is Namaprakurti?) ನಾಮಪದಗಳ ಮೂಲರೂಪವನ್ನು ನಾಮಪ್ರಕೃತಿ ಎಂದು … Read more