ಬಿಪಿನ ರಾವತ್ ಅವರ ಜೀವನ ಚರಿತ್ರೆ|Bipin Rawat Biography in Kannada

ಬಿಪಿನ ರಾವತ್ ಅವರ ಜೀವನ ಚರಿತ್ರೆ|Bipin Rawat Biography in Kannada

ಬಿಪೀನ್ ರಾವತ್ ಅವರು ಹುಟ್ಟಿದ್ದು ರಜಪೂತ್ ಹಿಂದು ಸಮಾಜದಲ್ಲಿ. ಬೀಪಿನ್ ಅವರು ಹುಟ್ಟಿದ್ದು 15 ಮಾರ್ಚ್ 1958ರ ಪೌರ, ಉತ್ತರಾಖಂಡನಲ್ಲಿ. ಇವರ ತಂದೆ ಕೂಡ ಒಬ್ಬ ಮಿಲಿಟರಿ ಅಧಿಕಾರಿ ಆಗಿದ್ದವರು. ಇವರ ತಾಯಿ ಒಬ್ಬ ಯಮ.ಯಲ್.ಯೆ. ಮಗಳಗಿದ್ದವರು.

ಬಿಪಿನ ರಾವತ್ ಅವರ ಜೀವನ ಚರಿತ್ರೆ|Bipin Rawat Biography in Kannada
ಬಿಪಿನ ರಾವತ್

ಬಿಪಿನ ರಾವತ್ ಅವರ ಜೀವನ ಪರಿಚಯ|Bipin Rawat Biography information

 ಪೂರ್ಣ ಹೆಸರು

 ಬಿಪಿನ್ ರಾವತ್

 ಹುಟ್ಟಿದ ಸ್ಥಳ

 ಪೌರ, ಉತ್ತರಾಖಂಡ್

 ಹುಟ್ಟಿದ್ದ ದಿನಾಂಕ

15 ಮಾರ್ಚ್ 1958

 ಮರಣ

 8 ಡಿಸೆಂಬರ್ 2021

 ವೃತಿ

 ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥ

ಬಿಪಿನ ರಾವತ್ ಅವರ ಕುಟುಂಬದ ಪರಿಚಯ|Information about Bipin Rawat Family

 ತಂದೆಯ ಹೆಸರು

ದೀ. ಜನರಲ್ ಲಕ್ಷ್ಮಣ್ ಸಿಂಗ್ ರಾವತ್

 ತಾಯಿ ಹೆಸರು

 —

 ಹೆಂಡತಿ ಹೆಸರು

ಮಧುಲಿಕಾ ರಾವತ್

ಸಿಡಿಯಸ್(CDS) ಬಿಪಿನ ರಾವತ್ ಶಿಕ್ಷಣ|CDS Bipin Rawat Education in Kannada

ಜನರಲ್ ಬಿಪಿನ ರಾವತ್ ಅವರು ಪ್ರಾರಂಭಿಕ ಶಿಕ್ಷಣವನ್ನು ಕ್ಯಾಂಬ್ರಿಯನ್ ಹಾಲ್ ಮತ್ತು ಶಿಮ್ಲಾದ ಸೇಂಟ್ ಎಡ್ವರ್ಡ್ ಶಾಲೆಯಲ್ಲಿ ಪೂರ್ಣಗೊಳಿಸಿದರು.ಡೆಹ್ರಾಡೂನನ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಸೇರಿದರು.
ಬಿಪಿನ ಅವರು ತಮ್ಮ ಪದವಿಯನ್ನು ವೆಲ್ಲಿಂಗ್ಟನ್‌ನ ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜ್ (ಡಿಎಸ್‌ಎಸ್‌ಸಿ) ಕಾಲೇಜಿನಲ್ಲಿ ಮತ್ತು ತಮ್ಮ ಎಂಫಿಲ್ ಪದವಿಯನ್ನು ಡಿಫೆನ್ಸ್ ಸ್ಟಡೀಸ್ ಮತ್ತು ಮ್ಯಾನೇಜ್ಮೆಂಟ್ ಮತ್ತು ಕಂಪ್ಯೂಟರ್ ಸ್ಟಡೀಸ್ನಲ್ಲಿ ಡಿಪ್ಲೋಮಾವನ್ನು ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಪೂರ್ಣಗೊಳಿಸಿದರು.ಬಿಪಿನ ಅವರು ಡಾಕ್ಟರೇಟ್ ಆಫ್ ಫಿಲಾಸಫಿ ಅನ್ನು ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯದಿಂದ ಪಡೆದರು.

ಬಿಪಿನ ರಾವತ್ ಅವರಿಗೆ ಸಿಕ್ಕ ಪ್ರಶಸ್ತಿಗಳು ಮತ್ತು ಗೌರವ|Awards and Honour awarded to Bipin Rawat

ಬಿಪಿನ ರಾವತ್ ಅವರಿಗೆ ಬಹಳಷ್ಟು ಪ್ರಶಸ್ತಿ ಮತ್ತು ಗೌರವಗಳು ದೊರೆತಿವೆ ಅವುಗಳಲ್ಲಿ ಕೆಲವು ಮಾತ್ರ ಪಟ್ಟಿ ಮಾಡಿದ್ದೇವೆ.
  • ಪರಮ ವಿಶಿಷ್ಟ ಸೇವಾ ಪದಕ
  • ವಿಶಿಷ್ಟ ಸೇವಾ ಪದಕ
  • ಸೇನಾ ಪದಕ
  • ಉತ್ತಮ ಯುದ್ಧ ಸೇವಾ ಪದಕ
  • ವಿಶಿಷ್ಟ ಸೇವಾ ಪದಕ
  • ಯುದ್ಧ ಸೇವಾ ಪದಕ

ಬಿಪಿನ ರಾವತ್ ಅವರ ಸಾವು| Death of Bipin Rawat

8 ಡಿಸೆಂಬರ್ 2021 ರಂದು ವಾಯುಪಡೆಯ ಮಿಲ್ ಎಂಐ -17 ಹೆಲಿಕಾಪ್ಟರ್‌ನಲ್ಲಿ ರಾವತ್, ಅವರ ಪತ್ನಿ ಮತ್ತು ಇತರ ಹಿರಿಯ ಸೇನಾ ಅಧಿಕಾರಿಗಳು 10 ಪ್ರಯಾಣಿಕರು ಮತ್ತು 4 ಸಿಬ್ಬಂದಿಗಳ ಪ್ರಯಾಣಿಸುತ್ತದ್ದಾಗ ತಮಿಳುನಾಡಿನ ಕೂನೂರಿನ ಬಳಿ ಹೆಲಿಕಾಪ್ಟರ್‌ನ ಪತನಗೊಂಡಿತು. ಇದರಲ್ಲಿ ರಾವತ್, ಅವರ ಹೆಂಡತಿ ಸಾವು ಕೂಡಾ ಸಂಭವಿಸಿದೆ.

Leave a Comment