ವಿಕ್ಕಿ ಕೌಶಲ ಜೀವನ ಚರಿತ್ರೆ| Vicky Kaushal Biography in Kannada

ವಿಕ್ಕಿ ಕೌಶಲ ಜೀವನ ಚರಿತ್ರೆ| Vicky Kaushal Biography in Kannada

ವಿಕ್ಕಿ ಕೌಶಲ ಅವರು ಉದಯವಾಗುತ್ತಿದೆ ಸ್ಟಾರ್ ನಟರಲ್ಲಿ ಒಬ್ಬರಾಗಿದ್ದಾರೆ. ಇವರು ಎಲ್ಲಿಯಾ ವರೆಗೆ ಅನೇಕ ಚಿತ್ರದಲ್ಲಿ ನಟಿಸಿದ್ದಾರೆ. ತಮ್ಮ ಅದ್ಭುತವಾದ ನಟನೆಯಿಂದ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ. ಇವರಿಗೆ ಅನೇಕ ಬಹುಮಾನ ತಮ್ಮದಾಗಿಸಕೊಂಡಿದ್ದಾರೆ.

ವಿಕ್ಕಿ ಕೌಶಲ ಜೀವನ ಚರಿತ್ರೆ| Vicky Kaushal Biography information in Kannada

ಪೂರ್ಣ ಹೆಸರು (Full Name )

 ವಿಕ್ಕಿ ಕೌಶಲ

ವೃತ್ತಿ (Profession)

 ನಟ

ಹುಟ್ಟಿದ ದಿನಾಂಕ (Birth date)

 16 ಮೇ 1988

ಹುಟ್ಟಿದ ಸ್ಥಳ (Birth place)

 ಮುಂಬೈ, ಮಹಾರಾಷ್ಟ್ರ

ವಯಸ್ಸು (Age)

 30

ಮನೆ

ಮುಂಬೈ

ಜಾತಿ (Religion,Caste)

 ಹಿಂದೂ, ಬ್ರಾಹ್ಮಣ

ಶಿಕ್ಷಣ (Education)

 ಇಂಜಿನಿಯರಿಂಗ್

ಮೊದಲ ಚಿತ್ರ (Movie Debut )

 ಲವ್ ಶವ್ ತೊ ಚಿಕ್ಕನ ಖುರಾನಾ’

ಮದುವೆ (Marital Status)

 ಸಿಂಗಲ್

ಸಂಬಳ (Salary)

 3 ಕೋಟಿ ಒಂದು ಚಿತ್ರಕ್ಕೆ

ವಿಕ್ಕಿ ಕೌಶಲ ಕುಟುಂಬದ|Vicky Kaushal Family in Kannada

ತಂದೆ ಹೆಸರು (Father name )

ಶಾಮ್ ಕೌಶಲ

ತಾಯಿ ಹೆಸರು (Mother Name )

 ವಿಣಾ ಕೌಶಲ

ಅಣ್ಣನ ಹೆಸರು (Brother Name )

 ಸನ್ನಿ ಕೌಶಲ

ವಿಕ್ಕಿ ಕೌಶಲ ಜನನ ಮತ್ತು ಕುಟುಂಬದ ವಿವರ|Vicky Kaushal Family Information ಇನ್ Kannada

ವಿಕ್ಕಿ ಕೌಶಲ ಮಲಾಡನ ಚೌಲನಲ್ಲಿ ಹುಟ್ಟಿದ್ದು ಮುಂಬೈನಲ್ಲಿ. ಇವರು ಕುಟುಂಬ ಪಂಜಾಬಿನ ಹೋಶಿಯಾರ್ಪುರದ ಪಂಜಾಬಿನ ಕುಟುಂಬಕ್ಕೆ ಸೇರಿದವರು. ವಿಕ್ಕಿಯ ತಂದೆ ಶಾಮ್ ಕೌಶಲ್ ಬಾಲಿವುಡ್ ಮತ್ತು ಹಾಲಿವುಡ್ ನ ಪ್ರಸಿದ್ಧ ಸಾಹಸ ನಿರ್ದೇಶಕರು ಮತ್ತು ಸ್ಟಂಟ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಇವರ ತಂದೆ ‘ಭಜರಂಗಿ ಭಾಯಿಜಾನ್ ‘ ‘ತ್ರೀ ಇಡಿಯಟ್ಸ್’ ಮತ್ತು ‘ಸ್ಲಂ ಡಾಗ್ ಮಿಲೇನಿಯರ್’ ನಂತಹ ಚಿತ್ರದಲ್ಲಿ ಕೆಲಸ ಮಾಡಿದವರು ಮತ್ತು ಸಹೋದರ ಸನ್ನಿ ಕೌಶಲ ಒಬ್ಬ ನಟ ಹಾಗೂ ನಿರ್ದೇಶಕರಾಗಿದ್ದಾರೆ.

ವಿಕ್ಕಿ ಕೌಶಲ್ ಶಿಕ್ಷಣ|Vicky Kaushal Education in Kannada

ಕೌಶಲ್ಯ ಆರಂಭಿಕ ಶಿಕ್ಷಣವನ್ನು ಮುಂಬೈನ ಶೇತ್ ಚುನಿಲಾಲ್ ದಾಮೋದರ ದಾಸ ಒರ್ಷಿವಾಲ ಹೈಸ್ಕೂಲಿನಲ್ಲಿ  ಆರಂಭಿಕ ಶಿಕ್ಷಣವನ್ನು ಮುಗಿಸಿದರು. ರಾಜೀವ ಗಾಂಧಿ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಿಂದ ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕ ದಲ್ಲಿ ಎಂಜಿನಿಯರಿಂಗ್ ಶಿಕ್ಷಣ ಪೂರ್ಣಗೊಳಿಸಿ.

ವಿಕ್ಕಿ ಕೌಶಲ ಅವರ ವೃತ್ತಿ ಜೀವನ|Vicky Kaushal Career ಇನ್ Kannada

ವಿಕ್ಕಿಯವರು ಇಂಜಿನಿಯರಿಂಗ್ ಮುಗಿದ ನಂತರ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾ ಮತ್ತು ತಮ್ಮ ತಂದೆ ಸಿನಿಮಾ ಸೆಟ್ನಲ್ಲಿ ಆಗಾಗ ಭೇಟಿ ನೀಡುತ್ತಿದ್ದರು.

ಕಿಶೋರ್ ನಮಿತ ಕಪೂರ ಅಕಾಡೆಮಿಯಲ್ಲಿ ನಟನೆಯ ಅಧ್ಯಯನ ಕಲಿತುಕೊಂಡರು. ಅನುರಾಗ ಕಶ್ಯಪ ಅವರಿಗೆ ಸಹಾಯಕ ನಿರ್ದೇಶಕರಾಗಿ ‘ಗ್ಯಾಂಗ್ಸ್ ಆಫ್ ವಾಸೇಪುರ್’ ನಲ್ಲಿ ಕೆಲವು ಭಾಗದಲ್ಲಿ ಕೆಲಸ ಮಾಡಿದರು. ಈ ರೀತಿಯಾಗಿ ಅವರ ವೃತ್ತಿಜೀವನ ಪ್ರಾರಂಭವಾಯಿತು.

ವಿಕಿ ಕೌಶಲ್ ಬಾಲಿವುಡ್ ಚೊಚ್ಚಲ ಚಿತ್ರ|Vicky Kaushal Bollywood Debut movie

ವಿಕ್ಕಿ ಅವರೇ 2012ರಲ್ಲಿ ಅನುರಾಗ್ ಕಶ್ಯಪ್ ನಿರ್ಮಾಣದ ಚಿತ್ರವಾದ ‘ಲವ್ ಶವ ತೆ ಚಿಕನ್ ಖುರಾನಾ’ ಚಿತ್ರದಲ್ಲಿ ನಟಿಸಿದರು. ವಿಕ್ಕಿಯ ಮೊದಲ ಲೀಡಿಂಗ್ ಮೊದಲ ಚಿತ್ರ ‘ಮಸಾನ್ ‘ 2015ರಲ್ಲಿ ತೆರೆಕಂಡಿತ್ತು ಈ ಚಿತ್ರಕ್ಕಾಗಿ ಅವರಿಗೆ ‘ಬೆಸ್ಟ್ ಮೇಲ ಡೆಬುಟ್’ ಪ್ರಶಸ್ತಿ ದೊರಕಿತ್ತು. ವಿಕ್ಕಿಗೆ ಅತಿ ಹೆಚ್ಚು ಹೆಸರು ತಂದುಕೊಟ್ಟಿ ಚಿತ್ರ ‘ಊರಿ’ ಈ ಚಿತ್ರಕ್ಕಾಗಿ ನ್ಯಾಷನಲ್ ಅವಾರ್ಡ್ ಕೂಡ ಸಿಕ್ಕಿದೆ (ಬೆಸ್ಟ್ ಮೇಲ ಆಕ್ಟರ್ ಗೆ)

ವಿಕ್ಕಿ ಕೌಶಲಗೆ ದೊರೆತ ಪ್ರಶಸ್ತಿಗಳು|Vicky Kaushal Awards in Kannada

2019ರಲ್ಲಿ ‘ಮಸಾನ್ ಮತ್ತು ಸಂಜು ‘ ಚಿತ್ರಗಳಿಗೆ  ಐಫ ಅರ್ವಾಡ್ ದೊರಕಿದೆ.
2020ರಲ್ಲಿ ತೆರೆ ಕಂಡ ‘ಊರಿ ‘ ಚಿತ್ರಕ್ಕೆ ರಾಷ್ಟ್ರೀಯ ಚಿತ್ರ ಪ್ರಶಸ್ತಿ ದೊರಕಿದೆ.

ವಿಕ್ಕಿ ಕೌಶಲ ನ ಮುಂಬರುವ ಚಿತ್ರಗಳು|Vicky Kaushal Upcomming Movies in Kannada

ವಿಕ್ಕಿ ಕೌಶಲ ಅನೇಕ ಚಿತ್ರಗಳು ಬರಲಿದ್ದು ಅದರಲ್ಲಿ. ಈ ವರ್ಷ ‘ಗೋವಿಂದಾ ಮೇರಾ ನಾಮ’ ಚಿತ್ರ ತೆರೆಕಾಣಲಿದೆ ಹಾಗೂ ಕರಣ್ ಜೋಹರ್ ನಿರ್ದೇಶನದಲ್ಲಿ ಚಿತ್ರ ‘ತಖ್ತ ‘ ಬರಲಿದೆ. ಇವರ ಮತ್ತೊಂದು ಚಿತ್ರ ‘ಬಾಂಬೆ ಟಾಕೀಸ್ 2 ‘ ಎಂದು ಕೂಡ ಈ ವರ್ಷನೆ ಬರಲಿದೆ ಎ೦ದು ವಂದಂತಿಗಳಿವೆ.

ವಿಕ್ಕಿ ಕೌಶಲ ಅಫೇರ್|Vicky Kaushal Affairs in Kannada

ವಿಕ್ಕಿ ಅವರ ವೈಯಕ್ತಿಕ ಜೀವನ ತುಂಬಾ ಗೌಪ್ಯಾವಾಗಿದೆ. ಅವರು ತುಂಬಾ ದಿನದಿಂದ ಕತ್ರಿನಾ ಕೈಫ್ ಅವರಿಗೆ ಡೇಟ್ ಮಾಡುತ್ತಿದ್ದಾರೆ ಎ೦ದು ವಂದಂತಿಗಳಿವೆ.

ವಿಕ್ಕಿ ಕೌಶಲ ಮತ್ತು ಕತ್ರಿನಾ ಕೈಫ್ ಮದುವೆ

ವಿಕ್ಕಿ ಅವರು ತುಂಬಾ ದಿನದಿಂದ ಕತ್ರಿನಾ ಕೈಫ್ ಅವರಿಗೆ ಡೇಟ್ ಮಾಡುತ್ತಿದ್ದಾರೆ  ಮತ್ತು ಅವರು ಇದೇ ಡಿಸೆಂಬರ್ – 21 ರಲ್ಲಿ ಮದುವೆಯಾಗಲಿದ್ದಾರೆ ಎ೦ದು ವಂದನೆಗಳಿವೆ.

ಪ್ರಶ್ನೋತ್ತರಗಳು| FAQ

1 . ವಿಕ್ಕಿ ಕೌಶಲ ತಂದೆ ಹೆಸರು ?

ಉತ್ತರಃ  ವಿಕ್ಕಿ ಕೌಶಲ ತಂದೆ ಹೆಸರು ಶಾಮ್ ಕೌಶಲ್

2. ವಿಕ್ಕಿ ಕೌಶಲ್ ಗರ್ಲ್ ಫ್ರೆಂಡ್ ?

ಉತ್ತರ: ಕತ್ರಿನಾ ಕೈಫ್.

3.ವಿಕಿ ಕೌಶಲ ಹೆಂಡತಿಯ ಹೆಸರು ?

ಉತ್ತರ : ಡಿಸೆಂಬರ್ ನಲ್ಲಿ ಕತ್ರಿನಾ ಕೈಫ್ ಅವರನ್ನು ಮದುವೆ ಆಗಲಿದ್ದಾರೆ.

4. ವಿಕ್ಕಿ ಕೌಶಲ ನ ಮೊದಲ ಚಿತ್ರ ಯಾವುದು?

ಉತ್ತರ: ವಿಕ್ಕಿ ಕೌಶಲನ ಮೊದಲ ಚಿತ್ರ ‘ಲವ್ ಶವ್ ತೊ ಚಿಕ್ಕನ ಖುರಾನಾ’

Leave a Comment