ಸಂವಿಧಾನ ದಿನದ ಮಹತ್ವ, ಇತಿಹಾಸ ಜೊತೆಗೆ ಇದರ ಬಗ್ಗೆ ಪ್ರಬಂಧ|Essay on history and importance of constitutional day in kannada

ಸಂವಿಧಾನ ದಿನದ ಮಹತ್ವ|Essay on history and importance of constitutional day in kannada

ಇಂದು ನಿಮಗೆಲ್ಲಾ ಗೊತ್ತಿರುವ ಹಾಗೆ ಇವತ್ತು ಅಂದರೆ ನವೆಂಬರ್ 26ರಂದು 2005ರಿಂದ  ಪ್ರತಿ ವರ್ಷ ಭಾರತದಲ್ಲಿ ಸಂವಿಧಾನ ದಿನ( Constitution Day) ಎಂದು ಆಚರಿಸಲಾಗುವುದು. ಸಂವಿಧಾನ ದಿನವನ್ನು ‘ಕಾನೂನು ದಿನ’ವೆಂದು ಕೂಡ ಕರೆಯುತ್ತಾರೆ.

ಸಂವಿಧಾನ ದಿನದ ಪರಿಚಯ

ಮುಖ್ಯ ಅಂಶಗಳು ಬಿಂದುಗಳು ಅಂಶಗಳು

 ಪೂರ್ಣ ಹೆಸರು

 ಸಂವಿಧಾನ ದಿನ

 ಇತರ ಹೆಸರು

 ಕಾನೂನು ದಿನ

 ಮಹತ್ವ

 ಭಾರತ 1950ರಂದು ತನ್ನ ಸಂವಿಧಾನವನ್ನು ಅಳವಡಿಸಿಕೊಂಡಿತು.

 ಆಚರಣೆ ದಿನ

ಪ್ರತಿ ವರ್ಷ 26 ನವೆಂಬರ

 ಯಾವಾಗಿನಿಂದ ಆಚರಣೆ

 2015ರಿಂದ

ಯಾಕೆ ನವೆಂಬರ್ 26ರಂದು ಸಂವಿಧಾನ ದಿನವೆಂದು ಆಚರಿಸಲಾಗುತ್ತದೆ?

ಭಾರತದ ಸಂವಿಧಾನ ಸಭೆ 26 ನವೆಂಬರ್ 1949ರಂದು ಸಂವಿಧಾನವನ್ನು ಅಳವಡಿಸಿಕೊಂಡಿತ್ತು. ಇದನ್ನೂ 26 ಜನವರಿ 1950ರಂದು ಅಧಿಕೃತವಾಗಿ ಒಪ್ಪಿಗೆ ಮಾಡಲಾಯಿತು.

ಯಾವಾಗಿನಿಂದ 26 ನವೆಂಬರ್ ರಂದು  ಭಾರತ ಸಂವಿಧಾನ ದಿನವಾಗಿ ಆಚರಿಸಲಾಗುತ್ತಿದೆ?

ಮೊದಲು 26 ನವೆಂಬರ್ ರಂದು ಕಾನೂನು ದಿನವಾಗಿ ಆಚರಿಸಲಾಗುತ್ತಿತ್ತು ಆದರೆ 19 ನವೆಂಬರ್ 2015 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಗೆಜೆಟ್ ಪ್ರಕಟಣೆಯ ಮೂಲಕ ಸಂವಿಧಾನ ದಿನವಾಗಿ ಆಚರಿಸಲು ನಿರ್ಧರಿಸಲಾಗಿದೆ.

ಸಂವಿಧಾನ ದಿನದಂದು ಯಾವ ಸರ್ಕಾರಿ ರಜೆ ಇರುವುದಿಲ್ಲ ಅದರ ಬದಲಾಗಿ ಈ ದಿನ ಎಲ್ಲಾ ಸರ್ಕಾರಿ ಕಚೇರಿಯಲ್ಲಿ ಸಂವಿಧಾನ ದಿನ ಆಚರಣೆ ಮಾಡಲಾಗುತ್ತದೆ ಮತ್ತು ಶಾಲೆಗಳಲ್ಲಿ ರಸ ಪ್ರಶ್ನೆ, ಭಾಷಣದ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.

Leave a Comment