ಶಿವಶರಣೆ ಗಂಗಾಂಬಿಕೆ ಅವರ ಜೀವನ ಚರಿತ್ರೆ| Gangambika Biography in Kannada

ಶಿವಶರಣೆ ಗಂಗಾಂಬಿಕೆ ಅವರ ಜೀವನ ಚರಿತ್ರೆ, ತಂದೆ,ತಾಯಿ, ಮಗನ ಹೆಸರು, ಅಂಕಿತನಾಮ (Gangambika biography, parents name,son name, pen name or ankitanaama in Kannada)

ಗಂಗಾಂಬಿಕೆ ಅವರು ಒಬ್ಬ ಶರಣೆ, ಸಮಾಜ ಸುಧಾರಕಿ, ವಚನಕಾರ್ತಿ. ಇವರು ಶ್ರಿ ಗುರು ಬಸವಣ್ಣನವರ ಮೊದಲ ಹೆಂಡತಿ. ಇವರ ವಚನಗಳಲ್ಲಿ ವೈಯಕ್ತಿಕ ಬದುಕಿನ ಅಗಲಿಕೆ, ಅಂತರಂಗದ ಅಭಿವ್ಯಕ್ತಿ, ನೋವು, ದು:ಖ-ದುಮ್ಮಾನಗಳ, ಲಿಂಗನಿಷ್ಟೆಯನ್ನು ತುಂಬಾ ಚೆನ್ನಾಗಿ ಚಿತ್ರಿಸಿ ಬರೆದಿದ್ದಾರೆ. ಗಂಗಾಂಬಿಕೆ ಅವರ ಅಂಕಿತನಾಮ ‘ ಗಂಗಾಪ್ರಿಯ ಕೂಡಲಸಂಗ’.

ಶಿವಶರಣೆ ಗಂಗಾಂಬಿಕೆ ಅವರ ಜೀವನ ಚರಿತ್ರೆ (Gangambika biography in Kannada)

ಪೂರ್ಣ ಹೆಸರು(Full name)ಗಂಗಾಂಬಿಕೆ
ಹುಟ್ಟಿದ ದಿನಾಂಕ(Birth Date)1160 (12ನೆ ಶತಮಾನ)
ಹುಟ್ಟಿದ ಸ್ಥಳ(Birth Place)NA
ಜಾತಿ(caste)ಬ್ರಾಹ್ಮಣ
ಧರ್ಮ (Religion)ಹಿಂದು
ಅಂಕಿತನಾಮ(Pen Name)ಗಂಗಾಪ್ರಿಯ ಕೂಡಲಸಂಗ
ಗುರು (Teacher)ಗುರು ಘನಲಿಂಗ ರುದ್ರಮುನಿ
ಲಿಂಗೈಕ್ಯ ಸ್ಥಳ(Death place)ಮುಗಟ ಖಾನಾ, ಹುಬ್ಬಳ್ಳಿ

ಶಿವಶರಣೆ ಗಂಗಾಂಬಿಕೆ ಅವರ ಕುಟುಂಬ ಪರಿಚಯ

ಗಂಗಾಂಬಿಕೆ ಅವರು ಬಿಜ್ಜಳನ ಮಂತ್ರಿ ಬಲದೇವನ ಮಗಳು. ಇವರು ಚಿಕ್ಕ ವಯಸ್ಸಿನಲ್ಲೆ ತಾಯಿಯನ್ನು ಕಳೆದುಕೊಂಡು ತಂದೆಯ ಆಶ್ರಯದಲ್ಲಿ ಬೆಳೆದಳು.

ಬಲದೇವ ಬಸವಣ್ಣನವರ ಸ್ವತಃ ಮಾವ ಆಗಿದ್ದವರು(ಬಸವಣ್ಣನವರ ತಾಯಿಯ ಅಣ್ಣ). ಗಂಗಾಂಬಿಕೆ ಅವರು ಕನ್ನಡ,  ಸಂಸ್ಕೃತ, ಕತ್ತಿವರಸೆ, ಸಂಗೀತ, ಬಿಲ್ಲುಗಾರಿಕೆಯನ್ನು ಬಾಲ್ಯದಲ್ಲೇ ಕರಗತ ಮಾಡಿಕೊಂಡಿದ್ದರು.

ತಂದೆ ಹೆಸರು(Father Name)ಬಲದೇವ
ತಾಯಿ ಹೆಸರು(Mother Name)NA
ಗಂಡನ ಹೆಸರು(Husband Name)ಬಸವಣ್ಣ
ಮಕ್ಕಳ ಹೆಸರು (Children Name)ಸಾಕು ಮಗ ಚೆನ್ನಬಸವಣ್ಣ.

ಗಂಗಾಂಬಿಕೆನವರ ಕೆಲವು ವಚನಗಳು|Some Vachanasa of Gangambike in Kannada

ಗಂಗಾಂಬಿಕೆನವರ ಕೆಲವು ವಚನಗಳನ್ನು ನಾವು ಪಟ್ಟಿ ಮಾಡಿದ್ದೇವೆ ಅದನ್ನು ನೋಡಣ ಬನ್ನಿ.

1. ಸಾಂದ್ರವಾಗಿ ಹರಗಣಭಕ್ತಿಯ ಮಾಳನೆಂತೊ ಮಾದಲಾಂಬಿಕಾನಂದನನು? ಸಾಂದ್ರವಾಗಿ ಬಿಜ್ಜಳನರಮನೆಯ ನ್ಯಾಯ ನೋಳ್ವನೆಂತೊ ಮಾದರಸನ ಮೋಹದ ಮಗನು? ಸಾಂದ್ರವಾಗಿ ಲಿಂಗಾರ್ಚನೆ ಲಿಂಗತೃಪ್ತಿ ಅನುಗೆಯ್ದನೆಂತೊ ಗಂಗಾಪ್ರಿಯ ಕೂಡಲಸಂಗನ ಶರಣ ಚೆನ್ನ?

ಪ್ರಶ್ನೋತ್ತರಗಳು

ಗಂಗಾಂಬಿಕೆನವರ ಹುಟ್ಟಿದ ದಿನಾಂಕ?(When was Gangambike born?

ಗಂಗಾಂಬಿಕೆನವರ ಹುಟ್ಟಿದ ದಿನಾಂಕ 1160 (12ನೆ ಶತಮಾನ) ಎಂದು ಹೇಳಲಾಗುತ್ತದೆ.

ಗಂಗಾಂಬಿಕೆ ಅವರ ತಂದೆ ತಾಯಿ ಹೆಸರು?(Gangambike Parents name)

ಗಂಗಾಂಬಿಕೆ ಅವರ ತಂದೆ ಹೆಸರು ಬಲದೇವ.

ಗಂಗಾಂಬಿಕೆನವರ ಅಂಕಿತ ನಾಮ ಯಾವುದು? (What is the pen name or ankitanama of Gangambike?)

ಗಂಗಾಂಬಿಕೆನವರ ಅಂಕಿತ ನಾಮ ಗಂಗಾಪ್ರಿಯ ಕೂಡಲಸಂಗ.

ಗಂಗಾಂಬಿಕೆನವರು ಲಿಂಗೈಕ್ಯವಾದ ಸ್ಥಳ ಅಥವಾ ಊರು? (What is Gangambike Death place?)

ಗಂಗಾಂಬಿಕೆನವರು ಲಿಂಗೈಕ್ಯವಾದ ಸ್ಥಳ ಮುಗಟ ಖಾನಾ, ಹುಬ್ಬಳ್ಳಿ.

ಗಂಗಾಂಬಿಕೆನವರು ಮಗನ ಹೆಸರು? (What is Gangambike Children name?)

ಗಂಗಾಂಬಿಕೆನವರು ಮಗನ ಹೆಸರು ಸಾಕುಮಗ ಚೆನ್ನಬಸವಣ್ಣ.

Leave a Comment