ರಾಷ್ಟ್ರಕವಿ ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ| Kuvempu Biography in Kannada

ಕುವೆಂಪು ಜೀವನ ಚರಿತ್ರೆ ಕನ್ನಡ,ಕುವೆಂಪು ಅವರ ಬಾಲ್ಯ ಜೀವನ, ಕುವೆಂಪು ಅಂಕಿತನಾಮ, ಅವರ ತಾಯಿ-ತಂದೆ ಹೆಸರು,ಕುವೆಂಪು ಅವರ ಬಗ್ಗೆ ಪ್ರಬಂಧ, ಕುವೆಂಪು ಕವಿ ಪರಿಚಯ (Kuvempu Biography in Kannada , (Kuvempu Jivana charitre), child life,ankitanama or pen name, information of Kuvempu family in kannada, Kuvempu Kavi parichaya in kannada)

 

ಕುವೆಂಪು ಕವಿ ಪರಿಚಯ (Information of Kuvempu in Kannada)

ಕುವೆಂಪು ಅವರು ಕನ್ನಡದ ಕವಿ ರತ್ನ ಗಳಲ್ಲಿ ಒಬ್ಬರು, ಕರ್ನಾಟಕ ಕಂಡ ಶ್ರೇಷ್ಠ ಕವಿಗಳಲ್ಲಿ ಇವರು ಒಬ್ಬರಾಗಿದ್ದಾರೆ. ಕರ್ನಾಟಕಕ್ಕೆ ಮೊದಲ ‘ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ಯನ್ನು ‘ಜ್ಞಾನಪೀಠ ಪ್ರಶಸ್ತಿ’ಯನ್ನು ತಂದು ಕೊಟ್ಟ ಶ್ರೇಯ ಇವರಿಗೆ ದೊರಕುತ್ತದೆ.

ಕುವೆಂಪು ಅವರನ್ನು ಕರ್ನಾಟಕಸರ್ಕಾರ ‘ರಾಷ್ಟ್ರಕವಿ ‘ ಎಂದು ಬಿರುದು ಕೊಟ್ಟಿದೆ, ಮತ್ತು ಮತ್ತೊಬ್ಬ ಕನ್ನಡ ಶ್ರೇಷ್ಠ ಕವಿ ಬೇಂದ್ರೆಯವರು ‘ಯುಗದ ಕವಿ ಜಗದ ಕವಿ‘ ಎಂದು ಕರೆದಿದ್ದಾರೆ.

ಕರ್ನಾಟಕ ಸರಕಾರ ಕೊಡಮಾಡುವ ‘ಪಂಪ ಪ್ರಶಸ್ತಿ’ ಮತ್ತು ‘ಕರ್ನಾಟಕ ರತ್ನ ಪ್ರಶಸ್ತಿ’ಯನ್ನು ಮೊದಲ ಬಾರಿಗೆ ಪಡೆದವರು.

ಕುವೆಂಪು ಅವರು ಕನ್ನಡ ಭಾಷೆಗಾಗಿ ಮತ್ತು ಕನ್ನಡವನ್ನು ಬೆಳೆಸುವುದಕ್ಕಾಗಿ ಅನೇಕ ಶ್ರಮಪಟ್ಟಿದ್ದಾರೆ. ಇವರು ಕರ್ನಾಟಕ ರಾಜ್ಯ ಗೀತೆಯಾದ ‘ಜಯ ಭಾರತ ಜನನಿಯ ತನುಜಾತೆ‘ ಯನ್ನೂ ಬರೆದಿದ್ದಾರೆ.

 

ಕುವೆಂಪು ಅವರ ಜೀವನ ಚರಿತ್ರೆ ಕನ್ನಡದಲ್ಲಿ (Biography of Kuvempu in Kannada

 • ಪೂರ್ಣ ಹೆಸರು (Full Name) :ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ
 • ಬೇರೆ ಹೆಸರು (Other Name) :ಕುವೆಂಪು,ರಾಷ್ಟ್ರ ಕವಿ, ಯುಗದ ಕವಿ ಜಗದ ಕವಿ
 • ಕೆಲಸ (Profession): ನಾಟಕಕಾರ,ಕವಿ, ಶೈಕ್ಷಣಿಕ,ಕಾದಂಬರಿಕಾರ
 • ಹುಟ್ಟಿದ ದಿನಾಂಕ (Birth date) :29 ಡಿಸೆಂಬರ್ 1904
 • ಹುಟ್ಟಿದ ಸ್ಥಳ (Birth Place): ಚಿಕ್ಕಮಗಳೂರು ಜಿಲ್ಲೆಯ, ಕೊಪ್ಪಳತಾಲೂಕಿನ, ಹಿರೇಕೊಡಿಗೆ ಹಳ್ಳಿ.
 • ರಾಷ್ಟ್ರೀಯತೆ ( Nationality) :ಭಾರತೀಯ
 • ಅಂಕಿತಾ ನಾಮ (Pen Name) :ಕುವೆಂಪು
 • ಪ್ರಶಸ್ತಿಗಳೂ (Awards): ಜ್ಞಾನ ಪೀಠಪ್ರಶಸ್ತಿ, ಪದ್ಮ ವಿಭೂಷಣ, ಕರ್ನಾಟಕ ರತ್ನ ಪ್ರಶಸ್ತಿ ಮತ್ತು ಪಂಪ ಪ್ರಶಸ್ತಿ.
 • ಮರಣ ದಿನಾಂಕ (Death Date): ನವೆಂಬರ 11,1994
 • ಮರಣ ಸ್ಥಳ (Death place): ಮೈಸೂರು ಜಿಲ್ಲೆ.

ಕುವೆಂಪು ಅವರ ಕುಟುಂಬದ ಪರಿಚಯ (Information of Kuvempu Family In kannada)

 • ತಂದೆ ಹೆಸರು (Father Name) :ವೆಂಕಟಪ್ಪ
 • ತಾಯಿ ಹೆಸರು (Mother name) ಸೀತಮ್ಮ
 • ತಂಗಿ ಹೆಸರು (Sister name) :—–
 • ತಮ್ಮನ ಹೆಸರು (Brother Name) :—–
 • ಹೆಂಡತಿ ಹೆಸರು (Wife Name) :ಹೇಮಾವತಿ
 • ಮಕ್ಕಳ ಹೆಸರು (Chindren Name): ಗಂಡು ಮಕ್ಕಳು ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ,
 • ಹೆಣ್ಣು ಮಕ್ಕಳು: ಇಂದುಕಲಾ ಹಾಗೂ ತಾರಿಣಿ

ಕುವೆಂಪು ಅವರ ಮೊದಲಿನ ಜೀವನ (Earlier Life Of Kuvempu Biography in Kannada)

ಬಾಲ್ಯ ಜೀವನ

ಕುವೆಂಪು ಅವರು 29ನೆ ಡಿಸೆಂಬರ 1904 ರಲ್ಲಿ ಚಿಕ್ಕಮಗಳೂರು ಕೊಪ್ಪ ತಾಲ್ಲೂಕಿನ ಹೀರೆಕೋಡಿ ಎಂಬಲ್ಲಿ ವೆಂಕಟಪ್ಪ ಮತ್ತು ಸೀತಮ್ಮ ಅವರ ದಂಪತಿಗಳಿಗೆ ಜನಿಸಿದರು.

 

ಕುವೆಂಪು ಅವರು ತಮ್ಮ ಬಾಲ್ಯ ಜೀವನವನ್ನು ತಮ್ಮ ತಂದೆಯ ಊರಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಕಳೆದರು.

 

ಕುವೆಂಪು ಅವರು 12 ವರ್ಷದಲ್ಲಿದ್ದಾಗಲೇ ಅವರ ತಂದೆಯ

ಇಹ-ಲೋಕವನ್ನು ತ್ಯಜಿಸಿದರು. ಇವರು ತಮ್ಮ ಪ್ರಾರಂಭಿಕ ಶಿಕ್ಷಣವನ್ನು ಕೂಲಿಮಠದಲ್ಲಿ ಮತ್ತು ಆನಂತರ ಶಿಕ್ಷಣಕ್ಕಾಗಿ ಮೈಸೂರುಕ್ಕೆ ಬಂದು ಅಲ್ಲಿ ತಮ್ಮ, ಹೈಸ್ಕೂಲು ಶಿಕ್ಷಣ ಮುಗಿದ ನಂತರದಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ.ಹಾಗೂ

ಎಂ.ಎ. ಯನ್ನು ಕನ್ನಡದಲ್ಲಿ ಪೂರ್ಣಗೊಳಿಸಿದರು.

 

ವೃತ್ತಿ ಜೀವನ

ಕುವೆಂಪು ಅವರ ಕಲಿತ ಕಾಲೇಜಾದ ಮೈಸೂರು ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ,ಪ್ರಾಂಶುಪಾಲರಾಗಿ ಮತ್ತು ಅಲ್ಲಿ ಉಪಕುಲಪತಿಯಾಗಿ ಸೇವೆ ಸಲ್ಲಿಸಿದರು.

 

ವೈವಾಹಿಕ ಜೀವನ

ಕುವೆಂಪು ಅವರು ಹೇಮಾವತಿ ಅವರನ್ನು ಮದುವೆಯಾದರು, ಅವರಿಗೆ ಒಟ್ಟು ನಾಲ್ಕು ಮಕ್ಕಳು ಅವರಲ್ಲಿ ಹೆಣ್ಣು ಮಕ್ಕಳು ಇಂದುಕಲಾ ಹಾಗೂ ತಾರಿಣಿ ಮತ್ತು ಗಂಡುಮಕ್ಕಳ ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ.

 

ಕುವೆಂಪು ಅವರ ಬರೆದ ಕೆಲವು ಕೃತಿಗಳು (Kuvempu’s Noval, auto Biography or list of playes)

ಆತ್ಮಕಥೆ:

 • ನೆನಪಿನ ದೋಣಿಯಲ್ಲಿ.

ಜೀವನ ಚರಿತ್ರೆ :

 • ರಾಮಕೃಷ್ಣ ಪರಮಹಂಸ.
 • ಸ್ವಾಮಿ ವಿವೇಕಾನಂದ.

ಮಹಾಕಾವ್ಯ

 • ಶ್ರೀ ರಾಮಾಯಣ ದರ್ಶನಂ
 • ಕವನ ಸಂಕಲನ
 • ಜೇನಾಗುವ

ಕಥನ ಕವನಗಳು

 • ಕಿಂಕಿಣಿ
 • ಅಗ್ನಿಹಂಸ
 • ನವಿಲು
 • ಪಾಂಚಜನ್ಯ
 • ಕೋಗಿಲೆ ಮತ್ತು ಸೋವಿಯಟ್ ರಷ್ಯಾ
 • ಪಕ್ಷಿಕಾಶಿ
 • ಷೋಡಶಿ
 • ಇಕ್ಷುಗಂಗೋತ್ರಿ
 • ಅನಿಕೇತನ
 • ಕೊಳಲು
 • ಪ್ರೇಮ ಕಾಶ್ಮೀರ

ಮುಂತಾದವು…

ನಾಟಕಗಳು

 • ರಕ್ತಾಕ್ಷಿ
 • ಜಲಗಾರ
 • ಕಾನಿನ
 • ಬಲಿದಾನ
 • ಮಹಾರಾತ್ರಿ
 • ಯಮನಸೋಲು
 • ಬಿರುಗಾಳಿ.

ಮುಂತಾದವು…

ಪ್ರಶಸ್ತಿಗಳು ಮತ್ತು ಗೌರವಗಳು (Awards and honours)

 • ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1955)
 • ಪದ್ಮಭೂಷಣ ಪ್ರಶಸ್ತಿ (1958)
 • ರಾಷ್ಟ್ರಕವಿ ಪ್ರಶಸ್ತಿ (1964)
 • ಜ್ಞಾನಪೀಠ ಪ್ರಶಸ್ತಿ (1967)
 • ಪಂಪ ಪ್ರಶಸ್ತಿ (1987)
 • ಪದ್ಮವಿಭೂಷಣ ಪ್ರಶಸ್ತಿ (1988)
 • ಕರ್ನಾಟಕ ರತ್ನ ಪ್ರಶಸ್ತಿ (1992)

ಕುವೆಂಪು ಅವರ ವನ್ನೂರ 113ನೇ ಹುಟ್ಟಿದ ದಿನದಂದು ಗೂಗಲ ಡೂಡಲ್ ನ ಹೋಂ ಪೇಜ್ ನಲ್ಲಿ ಕುವೆಂಪು ಅವರ ಚಿತ್ರವನ್ನು ಹಾಕಿ ಅವರನ್ನು ಗೌರವಿಸಿತು.

ಕುವೆಂಪು ಅವರ ಬಗ್ಗೆ ಅಪರೂಪದ ಮಾಹಿತಿ(Intesting Facts about him)

ಕರ್ನಾಟಕ ಸರಕಾರವು ಕುವೆಂಪು ಅವರ ಹುಟ್ಟಿದ ದಿನವನ್ನು 2005ರಿಂದ ‘ ವಿಶ್ವ ಮಾನವ ‘ ದಿನವೆಂದು ಆಚರಿಸಲಾಗುತ್ತದೆ.

ಕುವೆಂಪು ಅವರು ಹುಟ್ಟಿದ ಮನೆಯನ್ನು ಈವಾಗ ವಸ್ತು ಸಂಗ್ರಾಲಯವನ್ನಾಗಿ ಪರಿವರ್ತನೆ ಮಾಡಲಾಗಿದೆ.

ಅವರ ಸಮಾಧಿ ಸ್ಥಳವನ್ನು ‘ ಕವಿ shail’ ಎಂದು ವಿಶೇಷ ಸ್ಮಾರಕ ಎಂದು ಕರೆಯುವರು.

ಕುವೆಂಪು ಅವರ ಹೆಸರಲ್ಲಿ ಒಂದು ವಿಶ್ವ ವಿದ್ಯಾಲಯವನ್ನು ಸ್ಥಾಪಿಸಲಾಗಿದೆ.

ಗೂಗಲ್ ತನ್ನ ಹೋಂ ಪೇಜ್ ನಲ್ಲಿ ಫೀಚರ್ ಮಾಡಿದೆ.

ಕುವೆಂಪು ಅವರ ಕೆಲವು ಕವಿತೆಗಳು (Some poetry of Kuvempu)

ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಅನ್ಯವೆನಳದೆ ಮಿಥ್ಯಾ !

 

ಜೈ ! ಭಾರತ ಜನನಿಯ ತನುಜಾತೆ

ಜಯ ಹೇ ಕರ್ನಾಟಕ ಮಾತೆ ||

ಜಯ ಸುಂದರ ನದಿ ವನಗಳ ನಾಡೆ

ಜಯಹೇ ರಸ ಋಷಿಗಳ ಬೀಡೆ ,

ಗಂಧದ ಚಂದದ ಹೊನ್ನಿನ ಗಣಿಯೇ ,

ರಾಘವ ಮಧುಸೂಧನರವತರಿಸಿದ

ಭಾರತ ಜನನಿಯ ತನುಜಾತೆ

ಜಯ ಹೇ ಕರ್ನಾಟಕ ಮಾತೆ ,

 

ಎಲ್ಲಾದರೂ ಇರು,ಎಂತಾದರು ಇರು,ಎಂದೆಂದಿಗೂ ನೀ ಕನ್ನಡವಾಗಿರು

 

 

ಅಂತಿಮ ತೀರ್ಮಾನ: Final word of Kuvempu Biography)

20 ನೇ ಶತಮಾನದಲ್ಲಿ ಕನ್ನಡ ಕಂಡ ಮಹಾನ್ ಕವಿ ಮತ್ತು ಶ್ರೇಷ್ಠ ಕವಿಗಳಲ್ಲಿ ಕುವೆಂಪು ಅವರ ಹೆಸರು ಅಗ್ರ ಸ್ಥಾನದಲ್ಲಿದೆ. ಇವರು ಕನ್ನಡ ಭಾಷೆಯನ್ನು ಉತ್ತುಂಗ ಸ್ಥಾನದಲ್ಲಿ ಕೊಂಡ್ಯೊದ್ದಿದ್ದಾರೆ..

 

ಕುವೆಂಪು ಅವರ ಬಗ್ಗೆ ಕೆಲವು ಪ್ರಶ್ನೋತ್ತರಗಳು (FAQ)

ಕುವೆಂಪು ಅವರು ಹುಟ್ಟಿದ ದಿನಾಂಕ?(When was Kuvempu born in Kannada?)

ಕುವೆಂಪು ಅವರು ಹುಟ್ಟಿದ ದಿನಾಂಕ 29 ಡಿಸೆಂಬರ್ 1904

ಕುವೆಂಪು ಅವರು ಹುಟ್ಟಿದ ಊರು ಅಥವಾ ಸ್ಥಳ? (Kuvempu Born Place)

ಕುವೆಂಪು ಅವರು ಹುಟ್ಟಿದ ಊರು ಅಥವಾ ಸ್ಥಳ ಚಿಕ್ಕಮಗಳೂರು ಜಿಲ್ಲೆಯ, ಕೊಪ್ಪಳತಾಲೂಕಿನ, ಹಿರೇಕೊಡಿಗೆ ಹಳ್ಳಿ.

ಕುವೆಂಪು ಅವರ ತಂದೆ ತಾಯಿ ಹೆಸರು? (Kuvempu Parents name)

ಕುವೆಂಪು ಅವರ ತಂದೆ ತಾಯಿ ಹೆಸರು

ಕುವೆಂಪು ಅವರ ಹೆಂಡತಿಯ ಹೆಸರು? (Kuvempu wife name)

ಕುವೆಂಪು ಅವರ ಹೆಂಡತಿಯ ಹೆಸರು

ಕುವೆಂಪು ಅವರು ಅಂಕಿತ ನಾಮ ಯಾವುದು? (What is the pen name or ankitanama of Kuvempu?)

ಕುವೆಂಪು ಅವರು ಅಂಕಿತ ನಾಮ ಯಾವುದು

ಕುವೆಂಪು ಅವರು ರಚಿಸಿದ ಕೃತಿಗಳು ಯಾವವು? (What are the works of Kuvempu?)

ಕುವೆಂಪು ಅವರು ರಚಿಸಿದ ಕೃತಿಗಳು ಜೇನಾಗುವಕಥನ ,ಕವನಗಳುಕಿಂಕಿಣಿ,ಅಗ್ನಿಹಂಸ,ನವಿಲು,ಪಾಂಚಜನ್ಯ,ಕೋಗಿಲೆ ಮತ್ತು ಸೋವಿಯಟ್ ರಷ್ಯಾ,ಪಕ್ಷಿಕಾಶಿ,ಷೋಡಶಿಇಕ್ಷು,ಗಂಗೋತ್ರಿ

ಕುವೆಂಪು ಅವರ ಮಕ್ಕಳ ಹೆಸರು? ( Children name of Kuvempu)

ಕುವೆಂಪು ಅವರ ಮಕ್ಕಳ ಹೆಸರು ಗಂಡು ಮಕ್ಕಳು ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ,ಹೆಣ್ಣು ಮಕ್ಕಳು ಇಂದುಕಲಾ ಹಾಗೂ ತಾರಿಣಿ.

ಕುವೆಂಪು ಅವರ ಮರಣ ಹೊಂದಿದ ದಿನಾಂಕ? (Kuvempu death date?)

ಕುವೆಂಪು ಅವರ ಮರಣ ಹೊಂದಿದ ದಿನಾಂಕ 11 ನವೆಂಬರ 1994

ಕುವೆಂಪು ಅವರ ಮರಣ ಹೊಂದಿದ ಸ್ಥಳ? (Kuvempu death place)

ಕುವೆಂಪು ಅವರ ಮರಣ ಹೊಂದಿದ ಸ್ಥಳ ಮೈಸೂರು.

ಕುವೆಂಪು ಅವರ ಪೂರ್ಣ ಹೆಸರು ( Kuvempu full name)

ಕುವೆಂಪು ಅವರ ಪೂರ್ಣ ಹೆಸರು ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ

ಕುವೆಂಪು ಅವರ ಆತ್ಮಕಥೆ ಯಾವುದು?

ಕುವೆಂಪು ಅವರ ಆತ್ಮಕಥೆ ‘ನೆನೆಪಿನ ದೋಣಿಯಲ್ಲಿ’.

ಕುವೆಂಪು ಅವರ ಮೊದಲ ಕಾವ್ಯನಾಮ ಯಾವುದು

ಕುವೆಂಪು ಅವರ ಮೊದಲ ಕಾವ್ಯನಾಮ ‘ ಕಿಶೋರ ಚಂದ್ರವಾಣಿ ‘

ಕುವೆಂಪು ಅವರಿಗೆ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ?

ಕುವೆಂಪು ಅವರಿಗೆ ‘ಶ್ರೀ ರಾಮಾಯಣ ದರ್ಶನಂ’ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ.

Leave a Comment