ಮಕ್ಕಳ ದಿನಾಚರಣೆಯ ಶುಭಾಶಯಗಳು 2021: | Children’s Day: Jawaharlal Nehru’s quotes,Messages, Greetings, Messages, Pictures
ಮಕ್ಕಳ ದಿನಾಚರಣೆಯ ಶುಭಾಶಯಗಳು 2021: ನವೆಂಬರ್ 14 ರಂದು ಪ್ರತಿ ವರ್ಷ ಭಾರತದಲ್ಲಿ ಮಕ್ಕಳ ದಿನಾಚರಣೆಯನ್ನು ಇಡಿ ಭಾರತಾದ್ಯಂತ ಆಚರಿಸಲಾಗುವುದು. ಈ ದಿನವೂ ಮಾಜಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಹುಟ್ಟಿದ ದಿನವಾಗಿದ್ದು ಅವರ ನೆನಪಿಗಾಗಿ ಇದನ್ನೂ ಆಚಾರಿಸುತ್ತಾರೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಮಕ್ಕಳು ‘ಚಾಚಾ ನೆಹರು’ ಎಂದು ಕರೆಯುತ್ತಿದ್ದರು, ಇವರು ಶಿಕ್ಷಣಕ್ಕೆ ಮತ್ತು ಮಕ್ಕಳಿಗೆ ಬಹಳ ಮಹತ್ವ ಕೊಟ್ಟಿದ್ದರು. ಮಕ್ಕಳಿಗೆ ಯಾವಾಗಲೂ ‘ Tommarow is yours ‘ ಎಂದು … Read more