ಬಸವಣ್ಣನವರ ಜೀವನ ಚರಿತ್ರೆ|Biography of Basavanna in Kannada
ಬಸವಣ್ಣನವರ ಜೀವನ ಚರಿತ್ರೆ ಕನ್ನಡ,ಬಸವಣ್ಣನವರ ಬಾಲ್ಯ ಜೀವನ, ಅವರ ಅಂಕಿತನಾಮ, ಅವರ ತಾಯಿ-ತಂದೆ ಹೆಸರು (Biography of Basavanna in Kannada, (Basavanna Jivana charitre) ಬಸವಣ್ಣನವರು ಒಬ್ಬ ಸಮಾಜ ಸುಧಾರಕ, ತತ್ವಜ್ಞಾನಿಯಾಗಿದ್ದವರು. ಇವರು ಬಿಜ್ಜಳ ಮಹಾರಾಜನ ಆಸ್ಥಾನದಲ್ಲಿ ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಬಸವೇಶ್ವರ ಅಥವಾ ಬಸವಣ್ಣನವರು ಒಬ್ಬ ಸಮಾಜ ಸುಧಾರಕ, ತತ್ವಜ್ಞಾನಿಯಾಗಿದ್ದವರು. ಇವರು ಬಿಜ್ಜಳ ಮಹಾರಾಜನ ಆಸ್ಥಾನದಲ್ಲಿ ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಜಾತಿ ವ್ಯವಸ್ಥೆಯ ವಿರುದ್ಧ, ಮೂಢನಂಬಿಕೆ, ಸಾಮಾಜಿಕ ತಾರತಮ್ಯದ ವಿರುದ್ಧ ದ್ವನಿಯೇತ್ತಿ ಅತಿ ಸುಲಭವಾಗಿ ಜನರಿಗೆ ತಿಳಿಯುವಂತೆ ಕಾವ್ಯ ರೂಪದಲ್ಲಿ ತಿಳಿಸಿದರು. … Read more