ಅಂತಾರಾಷ್ಟ್ರೀಯ ಪರ್ವತ ದಿನ 2021: ಇದರ ಉದ್ದೇಶ,ಮಹತ್ವ, ಉಲ್ಲೇಖಗಳ ಬಗ್ಗೆ ತಿಳಿಯಿರಿ|International Mountain Day 2021: Learn about its significance,quotes,theme in Kannada

ಅಂತಾರಾಷ್ಟ್ರೀಯ ಪರ್ವತ ದಿನ 2021: ಇದರ ಉದ್ದೇಶ,ಮಹತ್ವ, ಉಲ್ಲೇಖಗಳ ಬಗ್ಗೆ ತಿಳಿಯಿರಿ|International Mountain Day 2021: Learn about its significance,quotes,theme in Kannada ಅಂತರರಾಷ್ಟ್ರೀಯ ಪರ್ವತ ದಿನವನ್ನು ಪ್ರತಿ ವರ್ಷ ಡಿಸೆಂಬರ್ 11 ರಂದು ಇಡೀ ವಿಶ್ವದಲ್ಲೇ ಆಚರಿಸಲಾಗುತ್ತದೆ. ಈ ದಿನದ ಮುಖ್ಯ ಉದ್ದೇಶ( Theme) ಸುಸ್ಥಿರ ಪರ್ವತ ಅಭಿವೃದ್ಧಿಯನ್ನು ಉತ್ತೇಜಿಸುವುದಾಗಿದೆ. ಇದನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ (UNGA) ಗೊತ್ತುಪಡಿಸಿದ. Mountain Img credit: Pixabay ಏಕೆ ಅಂತಾರಾಷ್ಟ್ರೀಯ ಪರ್ವತ ದಿನವನ್ನು ಇಡೀ ವಿಶ್ವದಲ್ಲೇ ಆಚರಿಸುತ್ತಾರೆ? … Read more

ಬಿಪಿನ ರಾವತ್ ಅವರ ಜೀವನ ಚರಿತ್ರೆ|Bipin Rawat Biography in Kannada

ಬಿಪಿನ ರಾವತ್ ಅವರ ಜೀವನ ಚರಿತ್ರೆ|Bipin Rawat Biography in Kannada ಬಿಪೀನ್ ರಾವತ್ ಅವರು ಹುಟ್ಟಿದ್ದು ರಜಪೂತ್ ಹಿಂದು ಸಮಾಜದಲ್ಲಿ. ಬೀಪಿನ್ ಅವರು ಹುಟ್ಟಿದ್ದು 15 ಮಾರ್ಚ್ 1958ರ ಪೌರ, ಉತ್ತರಾಖಂಡನಲ್ಲಿ. ಇವರ ತಂದೆ ಕೂಡ ಒಬ್ಬ ಮಿಲಿಟರಿ ಅಧಿಕಾರಿ ಆಗಿದ್ದವರು. ಇವರ ತಾಯಿ ಒಬ್ಬ ಯಮ.ಯಲ್.ಯೆ. ಮಗಳಗಿದ್ದವರು. ಬಿಪಿನ ರಾವತ್ ಬಿಪಿನ ರಾವತ್ ಅವರ ಜೀವನ ಪರಿಚಯ|Bipin Rawat Biography information  ಪೂರ್ಣ ಹೆಸರು  ಬಿಪಿನ್ ರಾವತ್  ಹುಟ್ಟಿದ ಸ್ಥಳ  ಪೌರ, ಉತ್ತರಾಖಂಡ್  ಹುಟ್ಟಿದ್ದ … Read more

ವಿಕ್ಕಿ ಕೌಶಲ ಜೀವನ ಚರಿತ್ರೆ| Vicky Kaushal Biography in Kannada

ವಿಕ್ಕಿ ಕೌಶಲ ಜೀವನ ಚರಿತ್ರೆ| Vicky Kaushal Biography in Kannada ವಿಕ್ಕಿ ಕೌಶಲ ಅವರು ಉದಯವಾಗುತ್ತಿದೆ ಸ್ಟಾರ್ ನಟರಲ್ಲಿ ಒಬ್ಬರಾಗಿದ್ದಾರೆ. ಇವರು ಎಲ್ಲಿಯಾ ವರೆಗೆ ಅನೇಕ ಚಿತ್ರದಲ್ಲಿ ನಟಿಸಿದ್ದಾರೆ. ತಮ್ಮ ಅದ್ಭುತವಾದ ನಟನೆಯಿಂದ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ. ಇವರಿಗೆ ಅನೇಕ ಬಹುಮಾನ ತಮ್ಮದಾಗಿಸಕೊಂಡಿದ್ದಾರೆ. ವಿಕ್ಕಿ ಕೌಶಲ ಜೀವನ ಚರಿತ್ರೆ| Vicky Kaushal Biography information in Kannada ಪೂರ್ಣ ಹೆಸರು (Full Name )  ವಿಕ್ಕಿ ಕೌಶಲ ವೃತ್ತಿ (Profession)  ನಟ ಹುಟ್ಟಿದ ದಿನಾಂಕ (Birth … Read more

ಬಸವಣ್ಣನವರ ಜೀವನ ಚರಿತ್ರೆ|Biography of Basavanna in Kannada

ಬಸವಣ್ಣನವರ ಜೀವನ ಚರಿತ್ರೆ ಕನ್ನಡ,ಬಸವಣ್ಣನವರ ಬಾಲ್ಯ ಜೀವನ, ಅವರ ಅಂಕಿತನಾಮ, ಅವರ ತಾಯಿ-ತಂದೆ ಹೆಸರು (Biography of Basavanna in Kannada, (Basavanna Jivana charitre) ಬಸವಣ್ಣನವರು ಒಬ್ಬ ಸಮಾಜ ಸುಧಾರಕ, ತತ್ವಜ್ಞಾನಿಯಾಗಿದ್ದವರು. ಇವರು ಬಿಜ್ಜಳ ಮಹಾರಾಜನ ಆಸ್ಥಾನದಲ್ಲಿ ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಬಸವೇಶ್ವರ ಅಥವಾ ಬಸವಣ್ಣನವರು ಒಬ್ಬ ಸಮಾಜ ಸುಧಾರಕ, ತತ್ವಜ್ಞಾನಿಯಾಗಿದ್ದವರು. ಇವರು ಬಿಜ್ಜಳ ಮಹಾರಾಜನ ಆಸ್ಥಾನದಲ್ಲಿ ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಜಾತಿ ವ್ಯವಸ್ಥೆಯ ವಿರುದ್ಧ, ಮೂಢನಂಬಿಕೆ, ಸಾಮಾಜಿಕ ತಾರತಮ್ಯದ ವಿರುದ್ಧ ದ್ವನಿಯೇತ್ತಿ ಅತಿ ಸುಲಭವಾಗಿ ಜನರಿಗೆ ತಿಳಿಯುವಂತೆ ಕಾವ್ಯ ರೂಪದಲ್ಲಿ ತಿಳಿಸಿದರು. … Read more

ಬಿ.ಆರ್.ಅಂಬೇಡ್ಕರ್,ಮಹಾಪರಿನಿರ್ವಾನ್ ದಿನ ಇದರ ಮಹತ್ವ|B.R.Ambedkar Mahaparnirvan and It’s significance

B.R.Ambedkar ;ಬಿ.ಆರ್.ಅಂಬೇಡ್ಕರ್,ಮಹಾಪರಿನಿರ್ವಾನ್ ದಿನ ಇದರ ಮಹತ್ವ ಮಹಾಪರಿನಿರ್ವಾನ್ ದಿನ 2021: ಇಂದು ಡಾ.ಬಿ.ಆರ್.ಅಂಬೇಡ್ಕರ್ ಇಹ ಲೋಕ ತ್ಯೇಜಿಸಿದ ದಿನವಾಗಿದೆ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಒಬ್ಬ ಸಾಮಾಜಿಕ ಸುಧಾರಕ,ಅರ್ಥಶಾಸ್ತ್ರಜ್ಞ,ನ್ಯಾಯಶಾಸ್ತ್ರಜ್ಞ ಮತ್ತೂ ಪತ್ರಕರ್ತರಾಗಿದ್ದವರು. ಅಂಬೇಡ್ಕರ್ ಅವರು ಭಾರತ ಸಮಾಜದಲ್ಲಿ ದಲಿತರ ಮೇಲೆ ಆಗುವ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಶೋಷಣೆಯ ವಿರುದ್ಧ ಹೋರಾಡಿ ಅವರಿಗೆ ಸಮಾಜದಲ್ಲಿ ಒಂದೂ ಸ್ಥಾನ ಮಾನ ದೊರಕಿಸಿಕೊಟ್ಟೀದ್ದವರೂ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಹುಟ್ಟಿದ್ದು 14 ಏಪ್ರಿಲ್ 1891 ರ ಮಧ್ಯಪ್ರದೇಶದ ಮ್ಹೌ ಊರಿನಲ್ಲಿ ರಾಮಜಿ ಮಾಲೋಜಿ … Read more

ಹೆಣ್ಣು ಮಗುವಿನ ಹೆಸರುಗಳು|Beautiful Baby Girl Names in Kannada

Beautiful Baby Girl Names :ನೀವು ನಿಮ್ಮ ಅಥವಾ ನಿಮ್ಮ ಸಂಬಂಧಿಕರ ಹೆಣ್ಣು ಮಗುವಿಗಾಗಿ ಒಳ್ಳೆಯ ಮತ್ತೂ ಸುಂದರವಾದ ಹೆಸರನ್ನು ಹುಡುಕುತ್ತಿದ್ದಾರ? ಹಾಗಾದರೆ ನಿಮ್ಮ ಹುಡುಕಾಟ ಇಲ್ಲಿಗೆ ಮುಕ್ತಾಯವಾಗಲಿದೆ ಏಕೆಂದರೆ ನಾವೂ ನಿಮಗಾಗಿ  Best baby girls names in kannada/ಹೆಣ್ಣು ಮಗುವಿನ ಹೆಸರುಗಳನ್ನು ಹುಡುಕಿ ಇಲ್ಲಿ ಪಟ್ಟಿ ಮಾಡಿದ್ದೇವೆ. ಅ ಅಕ್ಷರದಿಂದ ಹೆಣ್ಣು ಮಗುವಿನ ಹೆಸರುಗಳು|Baby Girl names start with A in Kannada ಅನುಶ್ರೀ ಅದ್ಯಾ ಆರಾಧ್ಯ ಆಧ್ಯಶ್ರೀ ಅದಿತಿ ಆದಿಶ್ರೀ ಅದ್ವಿಕ … Read more

ಸಂವಿಧಾನ ದಿನದ ಮಹತ್ವ, ಇತಿಹಾಸ ಜೊತೆಗೆ ಇದರ ಬಗ್ಗೆ ಪ್ರಬಂಧ|Essay on history and importance of constitutional day in kannada

ಸಂವಿಧಾನ ದಿನದ ಮಹತ್ವ|Essay on history and importance of constitutional day in kannada ಇಂದು ನಿಮಗೆಲ್ಲಾ ಗೊತ್ತಿರುವ ಹಾಗೆ ಇವತ್ತು ಅಂದರೆ ನವೆಂಬರ್ 26ರಂದು 2005ರಿಂದ  ಪ್ರತಿ ವರ್ಷ ಭಾರತದಲ್ಲಿ ಸಂವಿಧಾನ ದಿನ( Constitution Day) ಎಂದು ಆಚರಿಸಲಾಗುವುದು. ಸಂವಿಧಾನ ದಿನವನ್ನು ‘ಕಾನೂನು ದಿನ’ವೆಂದು ಕೂಡ ಕರೆಯುತ್ತಾರೆ. ಸಂವಿಧಾನ ದಿನದ ಪರಿಚಯ ಮುಖ್ಯ ಅಂಶಗಳು ಬಿಂದುಗಳು ಅಂಶಗಳು  ಪೂರ್ಣ ಹೆಸರು  ಸಂವಿಧಾನ ದಿನ  ಇತರ ಹೆಸರು  ಕಾನೂನು ದಿನ  ಮಹತ್ವ  ಭಾರತ 1950ರಂದು ತನ್ನ … Read more

ಶಂಕರ್ ನಾಗ್ ಜೀವನ ಚರಿತ್ರೆ|Shankar Nag Biography in Kannada

ಶಂಕರ್ ನಾಗ್ ಜೀವನ ಚರಿತ್ರೆ|Shankar Nag Biography in Kannada Img credit: Wikipedia ಶಂಕರ್ ನಾಗ್ ಒಬ್ಬ ಕನ್ನಡದ ಪ್ರತಿಭಾವಂತ ನಟ, ನಿರ್ದೇಶಕ, ನಿರ್ಮಾಪಕರಾಗದ್ದವರು. ಕನಕದಾಸರ ಜೀವನ ಚರಿತ್ರೆ ಪರಿಚಯ ಬಿಂದುಗಳು  ಪರಿಚಯ ಪೂರ್ಣ ಹೆಸರು ಇತರ ಹೆಸರು ವೃತ್ತಿ ಹುಟ್ಟಿದ ದಿನಾಂಕ ಹುಟ್ಟಿದ ಊರು ಜಾತಿ ಮರಣ ಶಂಕರ್ ನಾಗರಕಟ್ಟೆ ಶಂಕರ್ ನಾಗ್ ನಟ, ನಿರ್ದೇಶಕ, ನಿರ್ಮಾಪಕ 9 ನವೆಂಬರ್ 1954 ಹೊನ್ನಾವರ, ನಾರ್ತ್ ಮುಂಬೈ ಹಿಂದು 30 ಸೆಪ್ಟೆಂಬರ್ 1990 ಶಂಕರ್ ನಾಗ್ … Read more

ಪುರಂದರದಾಸರ ಜೀವನ ಚರಿತ್ರೆ| Purandaradas Biography in Kannada

Purandaradas Biography in Kannada;ಪುರಂದರದಾಸರು ಒಬ್ಬ ಸಂಗೀತಗಾರರು, ಹರಿಭಕ್ತರಾಗಿದ್ದವರು ಮತ್ತು ಕೀರ್ತನಕಾರರಾಗಿದ್ದವರು. ಪುರಂದರದಾಸರನ್ನು ಕರ್ನಾಟಕ ಸಂಗೀತದ ಪಿತಾಮಹ ಎಂದು ಕರೆಯುತ್ತಾರೆ. ಕರ್ನಾಟಕದ ಶಾಸ್ತ್ರೀಯ ಸಂಗೀತದ ಸಂಸ್ಥಾಪಕರೆಂದು ಕೂಡ ಕರೆಯುತ್ತಾರೆ.  ಪುರಂದರದಾರನ್ನು ಮತ್ತು ಕನಕದಾಸರನ್ನು ಕರ್ನಾಟಕ ಕೀರ್ತನ, ಸಂಗೀತದ, ಸಾಹಿತ್ಯದ ಅಶ್ವಿನಿ ದೇವತೆಗಳು ಬಣ್ಣಿಸಿದ್ದಾರೆ. img credit :Wikipedia ಪುರಂದರದಾಸರ ಜೀವನ ಚರಿತ್ರೆ ಪರಿಚಯ ಬಿಂದುಗಳು  ಪರಿಚಯ ಪೂರ್ಣ ಹೆಸರು ಇತರ ಹೆಸರು ವೃತ್ತಿ ಹುಟ್ಟಿದ ದಿನಾಂಕ ಹುಟ್ಟಿದ ಊರು ಜಾತಿ ಅಂಕಿತನಾಮ ಮರಣ ಶ್ರೀನಿವಾಸ ನಾಯಕ ಪುರಂದರದಾಸ, ಕರ್ನಾಟಕ … Read more

ಕನಕದಾಸರ ಜೀವನ ಚರಿತ್ರೆ| Kanakadas Biography in Kannada

Kanakadas Biography in Kannada:ಕನಕದಾಸರು ಒಬ್ಬ ಹರಿಭಕ್ತರಾಗಿದ್ದವರು ಮತ್ತು ಕೀರ್ತನಕಾರರಾಗಿದ್ದವರು. ಇವರು ಪುರಂದರದಾಸರ ಸಮಕಾಲಿನವರು ಕ್ಕೂಟಕದ ಜನಪ್ರಿಯವಾದ ಭಕ್ತಿ ಪಂಥದ ಹರಿದಾಸರಲ್ಲಿ ಪ್ರಮುಖರಾದವರು. ಕನಕದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವರೆಂದು ವರ್ಣಿಸಲಾಗಿದೆ. ಕನಕದಾಸರು img credit:Wikipedia ಕನಕದಾಸರ ಜೀವನ ಚರಿತ್ರೆ ಪರಿಚಯ ಬಿಂದುಗಳು  ಪರಿಚಯ ಪೂರ್ಣ ಹೆಸರು ಇತರ ಹೆಸರು ವೃತ್ತಿ ಹುಟ್ಟಿದ ದಿನಾಂಕ ಹುಟ್ಟಿದ ಊರು ಜಾತಿ ಮರಣ ತಿಮ್ಮಪ್ಪ ನಾಯಕ ಕನಕದಾಸರು ಹರಿದಾಸರು, ಕವಿ, ಕಿರ್ತನಕಾರರು 1509 ಬಾಡ್‘ ಹಾವೇರಿ ಜಿಲ್ಲೆ ಸಿಗ್ಗಂವಿ … Read more