Valmiki Jayanti |ವಾಲ್ಮೀಕಿ ಜಯಂತಿ ಯಾವಾಗ ಮತ್ತು ಯಾಕೆ ಆಚರಿಸುತ್ತಾರೆ.

 Valmiki Jayanti |ವಾಲ್ಮೀಕಿ ಜಯಂತಿ ಯಾವಾಗ ಮತ್ತು ಯಾಕೆ ಆಚರಿಸುತ್ತಾರೆ.

ಮಹರ್ಷಿ ವಾಲ್ಮೀಕಿಯವರನ್ನು ಸಂಸ್ಕೃತ ಭಾಷೆಯಾ ಮೊದಲ ಕವಿ ಎಂದು ಕರೆಯುತ್ತಾರೆ.

ವಾಲ್ಮೀಕಿ ಜಯಂತಿಗೆ ಹಿಂದೂ ಧರ್ಮದಲ್ಲಿ ಒಂದೂ ವಿಶೇಷವಾದ ಸ್ಥಾನವಿದೆ.

ವಾಲ್ಮೀಕಿ ಜಯಂತಿಯನ್ನು ಪ್ರತಿ ವರ್ಷ ಅಶ್ವಿನ್ ಮಾಸದಲ್ಲಿ ಆಚರಿಸಲಾಗುವುದು

ಪುರಾಣಗಳ ಪ್ರಕಾರ ಪವಿತ್ರ ಗ್ರಂಥಿ ರಾಮಾಯಣವನ್ನು ಮಹರ್ಷಿ ವಾಲ್ಮೀಕಿಯವರು ರಚಿಸಿದ್ದಾರೆ.

ಮಹರ್ಷಿ ವಾಲ್ಮೀಕಿಯವರ ಇತಿಹಾಸ ಮತ್ತು ಮಹತ್ವ

ಮಹರ್ಷಿ ವಾಲ್ಮೀಕಿಯಾರು?

ಪುರಾಣಗಳ ಪ್ರಕಾರ ಇವರು ಮಹರ್ಷಿ ಕಶ್ಯಪ್ ಮತ್ತು ಅದಿತಿ ಅವರ ಮೊಮ್ಮಗ ಹಾಗೆ ಇವರ ತಂದೆ ಮಹರ್ಷಿ ಚರ್ಷಣಿ ಮತ್ತು ತಾಯಿ ವರುಣಯ ವಾಲ್ಮೀಕಿಯವರು ಈ ದಂಪತಿಯ ಒಂಬತ್ತನೆಯ ಮಗ ಆಗಿ ಜನಿಸಿದರು

ವಾಲ್ಮೀಕಿ ಎಂದು ಹೆಸರು ಬರಲು ಕಾರಣ?

ಮಹರ್ಷಿ ವಾಲ್ಮೀಕಿ ತೀವ್ರ ತಪಸ್ಸಿನಲ್ಲಿ ಮುಳುಗಿದರು ಆಗ ಎಲ್ಲಾ ಕಡೆಗಳಿಂದ ಗೆದ್ದಲುಗಳು ಅವನನ್ನು ಸುತ್ತುವರೆದಿತ್ತು ತಪಸ್ಸು ಮುಗಿದ ನಂತರ ಅದರಿಂದ ಹೊರಗೆ ಬಂದ್ದಿದರು.

ಗೆದ್ದಲುಗಳ ಮನೆಯನ್ನು ಸಂಸ್ಕೃತದಲ್ಲಿ ವಾಲ್ಮೀಕಿ ಎಂದು  ಕರೆಯಲಾಗುತ್ತದೆ. ಅಂದಿನಿಂದ ಅವರ ಹೆಸರು ಮಹರ್ಷಿ ವಾಲ್ಮೀಕಿ ಎಂದು ಪ್ರಸಿದ್ದಿಯಾಯಿತು.

ವಾಲ್ಮೀಕಿ ದರೋಡೆಕೋರನಿಂದ ಋಷಿಯಾಗಿದ್ದು ಹೇಗೆ?

ಪುರಾಣದ ಪ್ರಕಾರ ಮೊದಲು ವಾಲ್ಮೀಕಿ ಯವರು ಒಬ್ಬ ದರೋಡೆಕೋರರಾಗಿದ್ದರು ಮತ್ತು ಅವರು ನಾರದ ಮುನಿಯನ್ನು ದೋಚಲು ಪ್ರಯತ್ನಸಿದರು. ನಾರದ ಮುನಿ ಅವರ ಮಾತಿನಿದ್ದ ಅವರ ಮನ ಪರಿವರ್ತನೆ ಮಾಡಿಕೊಂಡರು ಆಗಿನಿಂದ ಅವರು ದರೋಡೆಯನ್ನು ಬಿಟ್ಟು ತಪ್ಸನ್ನಾಚರಿಸಿ ಕಾಡಿಗೆ ಹೋಗಿ ಮಹರ್ಷಿ ವಾಲ್ಮೀಕಿಯಾಗಿ ಪರಿವರ್ತನೆಯಾದರೂ.

Leave a Comment