ಲತಾ ಮಂಗೇಶ್ಕರ್ ಅವರ ಜೀವನ ಚರಿತ್ರೆ|Lata Mangeshkar Biography in Kannada

lata-mangeshkar-biography.

ಲತಾ ಮಂಗೇಶ್ಕರ್ ಅವರ ಜೀವನ ಚರಿತ್ರೆ, ವಯಸ್ಸು, ತಂದೆ ತಾಯಿ, ಗಂಡ, ಮಕ್ಕಳು, ಪ್ರಶಸ್ತಿಗಳು ( Lata Mangeshkar Biography,age, parents, husband, children, awards in Kannada) ಲತಾ ಮಂಗೇಶ್ಕರ್ ಅವರು ಭಾರತದ ಒಬ್ಬ ಪ್ರಸಿದ್ಧ ಗಾಯಕಿ ಮತ್ತು ಹಾಡು ಸಂಯೋಜಕಿ ಆಗಿದ್ದವರು. ಇವರು ಏಳು ದಶಕಗಳ ಕಾಲ ಭಾರತೀಯ ಸಂಗೀತ ಕ್ಷೇತ್ರಕ್ಕೆ ತಮ್ಮ ಕೊಡುಗೆಯನ್ನೂ ನೀಡಿದ್ದಾರೆ. ಇವರ ಈ ಸಂಗೀತ ಕ್ಷೇತ್ರದ ಸಾಧನೆಗಾಗಿ ಇವರನ್ನು “ಭಾರತದ ನೈಟಿಂಗೇಲ್” ಮತ್ತು “ಮೆಲೋಡಿ ರಾಣಿ” ಎಂದು ಕರೆಯುತ್ತಾರೆ. … Read more

ಅಜಿತ್ ಡೋವಲ್ ಜೀವನ ಚರಿತ್ರೆ| Ajit Doval Biography in Kannada

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಕುಮಾರ್ ದೋವಲ್ ಅವರ ಜೀವನ ಚರಿತ್ರೆ(India National Security Advisor Ajit Doval biography, family, career, in Kannada) ಅಜಿತ್ ಕುಮಾರ್ ದೋವಲ್ ಅವರು ಭಾರತೀಯ ಪೊಲೀಸ್ ಸೇವೆಯ ನಿವೃತ್ತ ಅಧಿಕಾರಿ. ಅಜಿತ್ ಅವರು 2004 ರಿಂದ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದಾರೆ.ಇವರಿಗೆ ಕ್ಯಾಬಿನೆಟನಲ್ಲಿ ಕ್ಯಾಬಿನೆಟ್ ಮಂತ್ರಿಗೆ ಸಮಾನವಾದ ಪ್ರಾಶಸ್ತ್ಯವನ್ನು ಹೊಂದಿದ್ದಾರೆ.ದೋವಲ್ ಅವರು 2004 ರಂದು ಇಂಟೆಲಿಜೆನ್ಸ್ ಬ್ಯೂರೋದ ನಿರ್ದೇಶಕರಾಗಿ ಕೂಡ ಸೇವೆ ಸಲ್ಲಿಸಿದರು. ಅಜಿತ್ ಕುಮಾರ್ ದೋವಲ್ … Read more

ಅಂಬಿಗರ ಚೌಡಯ್ಯ ಜೀವನ ಚರಿತ್ರೆ |Ambigara Chowdaiya Biography in Kannada

ಅಂಬಿಗರ ಚೌಡಯ್ಯ ಜೀವನ ಚರಿತ್ರೆ, ತಂದೆ-ತಾಯಿ ಹೆಸರು, ವಚನಗಳು ಹೆಂಡತಿ ಹೆಸರು, ಅವರ ಅಂಕಿತ ನಾಮ, ಜಯಂತಿ ( Ambigara Chowdaiya Biography,(jivana charitre), parents name, Vachanagalu, ankitanaama, pen name, Jayanti in Kannada) ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಅವರು ಒಬ್ಬ 12ನೆ ಶತಮಾನದ ವಚನಕಾರ,ಕವಿ, ಸಾಮಾಜಿಕ ವಿಮರ್ಶಕರು.ಚೌಡಯ್ಯ ಅವರು ಕೋಲಿ ಸಮುದಾಯಕ್ಕೆ ಸೇರಿದವರು. ಇವರು ತಮ್ಮ ವಿಶಿಷ್ಟವಾದ ಒರಟು ವಚನಗಳಿಗೆ ಹೆಸರುವಾಸಿ ಮತ್ತು ಬೇರೆ ವಚನಕಾರರಿಗಿಂತ ಬಿನ್ನ. ಅಂಬಿಗರ ಚೌಡಯ್ಯ ಅವರ … Read more

ಶಿವಶರಣೆ ಗಂಗಾಂಬಿಕೆ ಅವರ ಜೀವನ ಚರಿತ್ರೆ| Gangambika Biography in Kannada

ಶಿವಶರಣೆ ಗಂಗಾಂಬಿಕೆ ಅವರ ಜೀವನ ಚರಿತ್ರೆ, ತಂದೆ,ತಾಯಿ, ಮಗನ ಹೆಸರು, ಅಂಕಿತನಾಮ (Gangambika biography, parents name,son name, pen name or ankitanaama in Kannada) ಗಂಗಾಂಬಿಕೆ ಅವರು ಒಬ್ಬ ಶರಣೆ, ಸಮಾಜ ಸುಧಾರಕಿ, ವಚನಕಾರ್ತಿ. ಇವರು ಶ್ರಿ ಗುರು ಬಸವಣ್ಣನವರ ಮೊದಲ ಹೆಂಡತಿ. ಇವರ ವಚನಗಳಲ್ಲಿ ವೈಯಕ್ತಿಕ ಬದುಕಿನ ಅಗಲಿಕೆ, ಅಂತರಂಗದ ಅಭಿವ್ಯಕ್ತಿ, ನೋವು, ದು:ಖ-ದುಮ್ಮಾನಗಳ, ಲಿಂಗನಿಷ್ಟೆಯನ್ನು ತುಂಬಾ ಚೆನ್ನಾಗಿ ಚಿತ್ರಿಸಿ ಬರೆದಿದ್ದಾರೆ. ಗಂಗಾಂಬಿಕೆ ಅವರ ಅಂಕಿತನಾಮ ‘ ಗಂಗಾಪ್ರಿಯ ಕೂಡಲಸಂಗ’. ಶಿವಶರಣೆ ಗಂಗಾಂಬಿಕೆ ಅವರ … Read more

ಶಿವಶರಣೆ ನೀಲಾಂಬಿಕೆ ಅವರ ಜೀವನ ಚರಿತ್ರೆ| Nilaambike biography in Kannada

Nilaambike biography: ನೀಲಾಂಬಿಕೆ ಅವರು ಒಬ್ಬ ಶರಣೆ,ವಚನಕಾರ್ತಿ ಮತ್ತು ಬಸವಣ್ಣನವರ ಎರಡನೇ ಪತ್ನಿ. ಇವರ ವಚನಗಳಲ್ಲಿ ಬದುಕಿನ ಅಗಲಿಕೆ, ದಾನ ,ಧರ್ಮ, ಪತಿಯ ಮೇಲಿನ ಪ್ರೇಮ ,ನೋವು, ಲಿಂಗನಿಷ್ಟೆಯ ಚಿತ್ರಣವನ್ನು ಕಾಣಬಹುದು. ನೀಲಾಂಬಿಕೆ ಅವರ ಅಂಕಿತನಾಮ ” ಸಂಗಯ್ಯ”. 12ನೆ ಶತಮಾನದಲ್ಲಿ ಅನೇಕ ಶರಣು ಶರಣಿಯರು ನಮ್ಮ ನಾಡಿಗೆ ಅದೆಷ್ಟೊ ಕೊಡುಗೆಯನ್ನು ಕೊಟ್ಟಿದ್ದಾರೆ. ಅದರಲ್ಲಿ ನೀಲಾಂಬಿಕೆ ಅವರ ಕೊಡುಗೆ ಮರೆಯುವ ಹಾಗಿಲ್ಲ. ನೀಲಾಂಬಿಕೆ ಬಸವಣ್ಣನವರಿಗೆ ಎಲ್ಲಾ ರೀತಿಯಲ್ಲೂ ಸಹಾಯ ಮಾಡುತ್ತಿದ್ದರು. ಮನೆಗೆ ಬಂದ ಶರಣು ಶರಣಿಯರಿಗೆ ದಾಸೋಹ ತಯಾರಿಸಿ ಅವರಿಗೆ … Read more

ರಾಷ್ಟ್ರಕವಿ ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ| Kuvempu Biography in Kannada

ಕುವೆಂಪು ಜೀವನ ಚರಿತ್ರೆ ಕನ್ನಡ,ಕುವೆಂಪು ಅವರ ಬಾಲ್ಯ ಜೀವನ, ಕುವೆಂಪು ಅಂಕಿತನಾಮ, ಅವರ ತಾಯಿ-ತಂದೆ ಹೆಸರು,ಕುವೆಂಪು ಅವರ ಬಗ್ಗೆ ಪ್ರಬಂಧ, ಕುವೆಂಪು ಕವಿ ಪರಿಚಯ (Kuvempu Biography in Kannada , (Kuvempu Jivana charitre), child life,ankitanama or pen name, information of Kuvempu family in kannada, Kuvempu Kavi parichaya in kannada)   ಕುವೆಂಪು ಕವಿ ಪರಿಚಯ (Information of Kuvempu in Kannada) ಕುವೆಂಪು ಅವರು ಕನ್ನಡದ ಕವಿ … Read more

ಬಿಪಿನ ರಾವತ್ ಅವರ ಜೀವನ ಚರಿತ್ರೆ|Bipin Rawat Biography in Kannada

ಬಿಪಿನ ರಾವತ್ ಅವರ ಜೀವನ ಚರಿತ್ರೆ|Bipin Rawat Biography in Kannada ಬಿಪೀನ್ ರಾವತ್ ಅವರು ಹುಟ್ಟಿದ್ದು ರಜಪೂತ್ ಹಿಂದು ಸಮಾಜದಲ್ಲಿ. ಬೀಪಿನ್ ಅವರು ಹುಟ್ಟಿದ್ದು 15 ಮಾರ್ಚ್ 1958ರ ಪೌರ, ಉತ್ತರಾಖಂಡನಲ್ಲಿ. ಇವರ ತಂದೆ ಕೂಡ ಒಬ್ಬ ಮಿಲಿಟರಿ ಅಧಿಕಾರಿ ಆಗಿದ್ದವರು. ಇವರ ತಾಯಿ ಒಬ್ಬ ಯಮ.ಯಲ್.ಯೆ. ಮಗಳಗಿದ್ದವರು. ಬಿಪಿನ ರಾವತ್ ಬಿಪಿನ ರಾವತ್ ಅವರ ಜೀವನ ಪರಿಚಯ|Bipin Rawat Biography information  ಪೂರ್ಣ ಹೆಸರು  ಬಿಪಿನ್ ರಾವತ್  ಹುಟ್ಟಿದ ಸ್ಥಳ  ಪೌರ, ಉತ್ತರಾಖಂಡ್  ಹುಟ್ಟಿದ್ದ … Read more

ಬಸವಣ್ಣನವರ ಜೀವನ ಚರಿತ್ರೆ|Biography of Basavanna in Kannada

ಬಸವಣ್ಣನವರ ಜೀವನ ಚರಿತ್ರೆ ಕನ್ನಡ,ಬಸವಣ್ಣನವರ ಬಾಲ್ಯ ಜೀವನ, ಅವರ ಅಂಕಿತನಾಮ, ಅವರ ತಾಯಿ-ತಂದೆ ಹೆಸರು (Biography of Basavanna in Kannada, (Basavanna Jivana charitre) ಬಸವಣ್ಣನವರು ಒಬ್ಬ ಸಮಾಜ ಸುಧಾರಕ, ತತ್ವಜ್ಞಾನಿಯಾಗಿದ್ದವರು. ಇವರು ಬಿಜ್ಜಳ ಮಹಾರಾಜನ ಆಸ್ಥಾನದಲ್ಲಿ ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಬಸವೇಶ್ವರ ಅಥವಾ ಬಸವಣ್ಣನವರು ಒಬ್ಬ ಸಮಾಜ ಸುಧಾರಕ, ತತ್ವಜ್ಞಾನಿಯಾಗಿದ್ದವರು. ಇವರು ಬಿಜ್ಜಳ ಮಹಾರಾಜನ ಆಸ್ಥಾನದಲ್ಲಿ ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಜಾತಿ ವ್ಯವಸ್ಥೆಯ ವಿರುದ್ಧ, ಮೂಢನಂಬಿಕೆ, ಸಾಮಾಜಿಕ ತಾರತಮ್ಯದ ವಿರುದ್ಧ ದ್ವನಿಯೇತ್ತಿ ಅತಿ ಸುಲಭವಾಗಿ ಜನರಿಗೆ ತಿಳಿಯುವಂತೆ ಕಾವ್ಯ ರೂಪದಲ್ಲಿ ತಿಳಿಸಿದರು. … Read more

ಶಂಕರ್ ನಾಗ್ ಜೀವನ ಚರಿತ್ರೆ|Shankar Nag Biography in Kannada

ಶಂಕರ್ ನಾಗ್ ಜೀವನ ಚರಿತ್ರೆ|Shankar Nag Biography in Kannada Img credit: Wikipedia ಶಂಕರ್ ನಾಗ್ ಒಬ್ಬ ಕನ್ನಡದ ಪ್ರತಿಭಾವಂತ ನಟ, ನಿರ್ದೇಶಕ, ನಿರ್ಮಾಪಕರಾಗದ್ದವರು. ಕನಕದಾಸರ ಜೀವನ ಚರಿತ್ರೆ ಪರಿಚಯ ಬಿಂದುಗಳು  ಪರಿಚಯ ಪೂರ್ಣ ಹೆಸರು ಇತರ ಹೆಸರು ವೃತ್ತಿ ಹುಟ್ಟಿದ ದಿನಾಂಕ ಹುಟ್ಟಿದ ಊರು ಜಾತಿ ಮರಣ ಶಂಕರ್ ನಾಗರಕಟ್ಟೆ ಶಂಕರ್ ನಾಗ್ ನಟ, ನಿರ್ದೇಶಕ, ನಿರ್ಮಾಪಕ 9 ನವೆಂಬರ್ 1954 ಹೊನ್ನಾವರ, ನಾರ್ತ್ ಮುಂಬೈ ಹಿಂದು 30 ಸೆಪ್ಟೆಂಬರ್ 1990 ಶಂಕರ್ ನಾಗ್ … Read more

ಪುರಂದರದಾಸರ ಜೀವನ ಚರಿತ್ರೆ| Purandaradas Biography in Kannada

Purandaradas Biography in Kannada;ಪುರಂದರದಾಸರು ಒಬ್ಬ ಸಂಗೀತಗಾರರು, ಹರಿಭಕ್ತರಾಗಿದ್ದವರು ಮತ್ತು ಕೀರ್ತನಕಾರರಾಗಿದ್ದವರು. ಪುರಂದರದಾಸರನ್ನು ಕರ್ನಾಟಕ ಸಂಗೀತದ ಪಿತಾಮಹ ಎಂದು ಕರೆಯುತ್ತಾರೆ. ಕರ್ನಾಟಕದ ಶಾಸ್ತ್ರೀಯ ಸಂಗೀತದ ಸಂಸ್ಥಾಪಕರೆಂದು ಕೂಡ ಕರೆಯುತ್ತಾರೆ.  ಪುರಂದರದಾರನ್ನು ಮತ್ತು ಕನಕದಾಸರನ್ನು ಕರ್ನಾಟಕ ಕೀರ್ತನ, ಸಂಗೀತದ, ಸಾಹಿತ್ಯದ ಅಶ್ವಿನಿ ದೇವತೆಗಳು ಬಣ್ಣಿಸಿದ್ದಾರೆ. img credit :Wikipedia ಪುರಂದರದಾಸರ ಜೀವನ ಚರಿತ್ರೆ ಪರಿಚಯ ಬಿಂದುಗಳು  ಪರಿಚಯ ಪೂರ್ಣ ಹೆಸರು ಇತರ ಹೆಸರು ವೃತ್ತಿ ಹುಟ್ಟಿದ ದಿನಾಂಕ ಹುಟ್ಟಿದ ಊರು ಜಾತಿ ಅಂಕಿತನಾಮ ಮರಣ ಶ್ರೀನಿವಾಸ ನಾಯಕ ಪುರಂದರದಾಸ, ಕರ್ನಾಟಕ … Read more