ಹೆಣ್ಣು ಮಗುವಿನ ಹೆಸರುಗಳು|Beautiful Baby Girl Names in Kannada

Beautiful Baby Girl Names :ನೀವು ನಿಮ್ಮ ಅಥವಾ ನಿಮ್ಮ ಸಂಬಂಧಿಕರ ಹೆಣ್ಣು ಮಗುವಿಗಾಗಿ ಒಳ್ಳೆಯ ಮತ್ತೂ ಸುಂದರವಾದ ಹೆಸರನ್ನು ಹುಡುಕುತ್ತಿದ್ದಾರ? ಹಾಗಾದರೆ ನಿಮ್ಮ ಹುಡುಕಾಟ ಇಲ್ಲಿಗೆ ಮುಕ್ತಾಯವಾಗಲಿದೆ ಏಕೆಂದರೆ ನಾವೂ ನಿಮಗಾಗಿ  Best baby girls names in kannada/ಹೆಣ್ಣು ಮಗುವಿನ ಹೆಸರುಗಳನ್ನು ಹುಡುಕಿ ಇಲ್ಲಿ ಪಟ್ಟಿ ಮಾಡಿದ್ದೇವೆ. ಅ ಅಕ್ಷರದಿಂದ ಹೆಣ್ಣು ಮಗುವಿನ ಹೆಸರುಗಳು|Baby Girl names start with A in Kannada ಅನುಶ್ರೀ ಅದ್ಯಾ ಆರಾಧ್ಯ ಆಧ್ಯಶ್ರೀ ಅದಿತಿ ಆದಿಶ್ರೀ ಅದ್ವಿಕ … Read more

ಸಂವಿಧಾನ ದಿನದ ಮಹತ್ವ, ಇತಿಹಾಸ ಜೊತೆಗೆ ಇದರ ಬಗ್ಗೆ ಪ್ರಬಂಧ|Essay on history and importance of constitutional day in kannada

ಸಂವಿಧಾನ ದಿನದ ಮಹತ್ವ|Essay on history and importance of constitutional day in kannada ಇಂದು ನಿಮಗೆಲ್ಲಾ ಗೊತ್ತಿರುವ ಹಾಗೆ ಇವತ್ತು ಅಂದರೆ ನವೆಂಬರ್ 26ರಂದು 2005ರಿಂದ  ಪ್ರತಿ ವರ್ಷ ಭಾರತದಲ್ಲಿ ಸಂವಿಧಾನ ದಿನ( Constitution Day) ಎಂದು ಆಚರಿಸಲಾಗುವುದು. ಸಂವಿಧಾನ ದಿನವನ್ನು ‘ಕಾನೂನು ದಿನ’ವೆಂದು ಕೂಡ ಕರೆಯುತ್ತಾರೆ. ಸಂವಿಧಾನ ದಿನದ ಪರಿಚಯ ಮುಖ್ಯ ಅಂಶಗಳು ಬಿಂದುಗಳು ಅಂಶಗಳು  ಪೂರ್ಣ ಹೆಸರು  ಸಂವಿಧಾನ ದಿನ  ಇತರ ಹೆಸರು  ಕಾನೂನು ದಿನ  ಮಹತ್ವ  ಭಾರತ 1950ರಂದು ತನ್ನ … Read more

ಶಂಕರ್ ನಾಗ್ ಜೀವನ ಚರಿತ್ರೆ|Shankar Nag Biography in Kannada

ಶಂಕರ್ ನಾಗ್ ಜೀವನ ಚರಿತ್ರೆ|Shankar Nag Biography in Kannada Img credit: Wikipedia ಶಂಕರ್ ನಾಗ್ ಒಬ್ಬ ಕನ್ನಡದ ಪ್ರತಿಭಾವಂತ ನಟ, ನಿರ್ದೇಶಕ, ನಿರ್ಮಾಪಕರಾಗದ್ದವರು. ಕನಕದಾಸರ ಜೀವನ ಚರಿತ್ರೆ ಪರಿಚಯ ಬಿಂದುಗಳು  ಪರಿಚಯ ಪೂರ್ಣ ಹೆಸರು ಇತರ ಹೆಸರು ವೃತ್ತಿ ಹುಟ್ಟಿದ ದಿನಾಂಕ ಹುಟ್ಟಿದ ಊರು ಜಾತಿ ಮರಣ ಶಂಕರ್ ನಾಗರಕಟ್ಟೆ ಶಂಕರ್ ನಾಗ್ ನಟ, ನಿರ್ದೇಶಕ, ನಿರ್ಮಾಪಕ 9 ನವೆಂಬರ್ 1954 ಹೊನ್ನಾವರ, ನಾರ್ತ್ ಮುಂಬೈ ಹಿಂದು 30 ಸೆಪ್ಟೆಂಬರ್ 1990 ಶಂಕರ್ ನಾಗ್ … Read more

ಪುರಂದರದಾಸರ ಜೀವನ ಚರಿತ್ರೆ| Purandaradas Biography in Kannada

Purandaradas Biography in Kannada;ಪುರಂದರದಾಸರು ಒಬ್ಬ ಸಂಗೀತಗಾರರು, ಹರಿಭಕ್ತರಾಗಿದ್ದವರು ಮತ್ತು ಕೀರ್ತನಕಾರರಾಗಿದ್ದವರು. ಪುರಂದರದಾಸರನ್ನು ಕರ್ನಾಟಕ ಸಂಗೀತದ ಪಿತಾಮಹ ಎಂದು ಕರೆಯುತ್ತಾರೆ. ಕರ್ನಾಟಕದ ಶಾಸ್ತ್ರೀಯ ಸಂಗೀತದ ಸಂಸ್ಥಾಪಕರೆಂದು ಕೂಡ ಕರೆಯುತ್ತಾರೆ.  ಪುರಂದರದಾರನ್ನು ಮತ್ತು ಕನಕದಾಸರನ್ನು ಕರ್ನಾಟಕ ಕೀರ್ತನ, ಸಂಗೀತದ, ಸಾಹಿತ್ಯದ ಅಶ್ವಿನಿ ದೇವತೆಗಳು ಬಣ್ಣಿಸಿದ್ದಾರೆ. img credit :Wikipedia ಪುರಂದರದಾಸರ ಜೀವನ ಚರಿತ್ರೆ ಪರಿಚಯ ಬಿಂದುಗಳು  ಪರಿಚಯ ಪೂರ್ಣ ಹೆಸರು ಇತರ ಹೆಸರು ವೃತ್ತಿ ಹುಟ್ಟಿದ ದಿನಾಂಕ ಹುಟ್ಟಿದ ಊರು ಜಾತಿ ಅಂಕಿತನಾಮ ಮರಣ ಶ್ರೀನಿವಾಸ ನಾಯಕ ಪುರಂದರದಾಸ, ಕರ್ನಾಟಕ … Read more

ಕನಕದಾಸರ ಜೀವನ ಚರಿತ್ರೆ| Kanakadas Biography in Kannada

Kanakadas Biography in Kannada:ಕನಕದಾಸರು ಒಬ್ಬ ಹರಿಭಕ್ತರಾಗಿದ್ದವರು ಮತ್ತು ಕೀರ್ತನಕಾರರಾಗಿದ್ದವರು. ಇವರು ಪುರಂದರದಾಸರ ಸಮಕಾಲಿನವರು ಕ್ಕೂಟಕದ ಜನಪ್ರಿಯವಾದ ಭಕ್ತಿ ಪಂಥದ ಹರಿದಾಸರಲ್ಲಿ ಪ್ರಮುಖರಾದವರು. ಕನಕದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವರೆಂದು ವರ್ಣಿಸಲಾಗಿದೆ. ಕನಕದಾಸರು img credit:Wikipedia ಕನಕದಾಸರ ಜೀವನ ಚರಿತ್ರೆ ಪರಿಚಯ ಬಿಂದುಗಳು  ಪರಿಚಯ ಪೂರ್ಣ ಹೆಸರು ಇತರ ಹೆಸರು ವೃತ್ತಿ ಹುಟ್ಟಿದ ದಿನಾಂಕ ಹುಟ್ಟಿದ ಊರು ಜಾತಿ ಮರಣ ತಿಮ್ಮಪ್ಪ ನಾಯಕ ಕನಕದಾಸರು ಹರಿದಾಸರು, ಕವಿ, ಕಿರ್ತನಕಾರರು 1509 ಬಾಡ್‘ ಹಾವೇರಿ ಜಿಲ್ಲೆ ಸಿಗ್ಗಂವಿ … Read more

ಭಾರತದ ರಾಜ್ಯಗಳು ಮತ್ತು ಅದರ ರಾಜ್ಯಧಾನಿಗಳು ಕನ್ನಡದಲ್ಲಿ| India States and its Capitals in Kannada

ಭಾರತದ ರಾಜ್ಯಗಳು ಮತ್ತು ಅದರ ರಾಜ್ಯಧಾನಿಗಳು 2021 ಕನ್ನಡದಲ್ಲಿ| India States and its Capitals 2021 in Kannada ಭಾರತ ಒಂದು ಗಣ ರಾಜ್ಯವಾಗಿದೆ ಭಾರತವನ್ನು 28 ರಾಜ್ಯಗಳು ಎಷ್ಟು ಕೇಂದ್ರಾಡಳಿತ ಪ್ರದೇಶಗಳನ್ನು ವಿಂಗಡಿಸಿ ಅವುಗಳು ರಾಜ್ಯಗಳು ಪ್ರಾಂತ್ಯಗಳು ಮತ್ತು ಜಿಲ್ಲೆಗಳನ್ನಾಗಿ ಉಪವಿಭಾಗಗಳು ಮಾಡಲಾಗಿದೆ. ಭಾರತದಲ್ಲಿ ಎಷ್ಟು ರಾಜ್ಯಗಳಿವೆ? ಮತ್ತು ಅವುಗಳ ಹೆಸರುಗಳು ಮತ್ತು ಅವುಗಳ ರಾಜ್ಯಧಾನಿಗಳು ಯಾವವು?  ರಾಜ್ಯಗಳು  ರಾಜ್ಯಧಾನಿಗಳು ತ್ರಿಪುರ ತಮಿಳುನಾಡು ಉತ್ತರಪ್ರದೇಶ ಸಿಕ್ಕಿಂ ತೆಲಂಗಣ ಉತ್ತರಖಂಡ  ಪಶ್ಚಿಮಬಂಗಾಳ ರಾಜಸ್ಥಾನ ಪಂಜಾಬ್ ನಾಗಾಲ್ಯಾಂಡ್ … Read more

ಕರ್ನಾಟಕದ 31 ಜಿಲ್ಲೆಗಳ ಹೆಸರುಗಳು | Names of 31 Districts of Karnataka

ಕರ್ನಾಟಕದ 31 ಜಿಲ್ಲೆಗಳ ಹೆಸರುಗಳು | Names of 31 Districts of Karnataka In Kannada ಕರ್ನಾಟಕದಲ್ಲಿ ಒಟ್ಟು 31 ಜಿಲ್ಲೆಗಲಿವೆ. ರಾಜ್ಯ ಸರ್ಕಾರವು ಆಡಳಿತದ ಅನುಕೂಲಕ್ಕಾಗಿ 31 ಜಿಲ್ಲೆಗಳನ್ನಾಗಿ ಮತ್ತು 4 ಕಂದಾಯ ವಿಭಾಗವಾಗಿ ವಿಂಗಡಿಸಿದೆ. ಒಂದು ಶಾಸನದ ಪ್ರಕಾರ ಕರ್ನಾಟಕ ರಾಜ್ಯಕ್ಕೆ 2 ಸಾವಿರ ವರ್ಷಗಳ ಇತಿಹಾಸವಿದೆ. ಸತಂತ್ರವಾದ ನಂತರ ಕರ್ನಾಟಕಕ್ಕೆ ‘ ಮೈಸೂರು ರಾಜ್ಯ’ ವೆಂದು ಕರೆಯಲಾಗುತ್ತಿತ್ತು ಆಮೇಲೆ ಇದನ್ನು ಮರುನಾಮಕರಣ ಮಾಡಿ ‘ ಕರ್ನಾಟಕ ರಾಜ್ಯ’ ವೆಂದು ಹೆಸರಿಡಲಾಯಿತು. ಕರ್ನಾಟಕಲ್ಲಿ … Read more

‘ಕರ್ನಾಟಕ ರತ್ನ’ ಪ್ರಶಸ್ತಿ ವಿಜೇತರ ಪಟ್ಟಿ| ‘Karnataka Ratna’ Award Winner List in Kannada

‘Karnataka Ratna’ Award Winner List’ಕರ್ನಾಟಕ ರತ್ನ’ ಪ್ರಶಸ್ತಿಯು ಕರ್ನಾಟಕ ಸರ್ಕಾರ ಕೊಡುವ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.ಪ್ರಶಸ್ತಿವು 1992 ರಿಂದ ಸರ್ಕಾರ ಪ್ರದಾನ ಮಾಡಲು ಪ್ರಾರಂಭಿಸಿತು. ಈ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರ ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ. List of Karnataka Ratna winners ಈ ಪ್ರಶಸ್ತಿವು ಇಲ್ಲಿಯವರೆಗೆ ಒಟ್ಟು 10 ಜನರಿಗೆ ಕೊಡಲಾಗಿದೆ (16 Nov 2021). 1992 ರಲ್ಲಿ ಮೊದಲಿಗೆ ಕವಿ ಕುವೆಂಪು ಅವರಿಗೆ ಕೊಡಲಾಯಿತು ಮತ್ತು ಕೊನೆಯಲ್ಲಿ ಸ್ವ. … Read more

ಮಕ್ಕಳ ದಿನಾಚರಣೆಯ ಶುಭಾಶಯಗಳು 2021: | Children’s Day: Jawaharlal Nehru’s quotes,Messages, Greetings, Messages, Pictures

ಮಕ್ಕಳ ದಿನಾಚರಣೆಯ ಶುಭಾಶಯಗಳು 2021: ನವೆಂಬರ್ 14 ರಂದು ಪ್ರತಿ ವರ್ಷ ಭಾರತದಲ್ಲಿ  ಮಕ್ಕಳ ದಿನಾಚರಣೆಯನ್ನು ಇಡಿ ಭಾರತಾದ್ಯಂತ ಆಚರಿಸಲಾಗುವುದು. ಈ ದಿನವೂ ಮಾಜಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಹುಟ್ಟಿದ ದಿನವಾಗಿದ್ದು ಅವರ ನೆನಪಿಗಾಗಿ ಇದನ್ನೂ ಆಚಾರಿಸುತ್ತಾರೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಮಕ್ಕಳು ‘ಚಾಚಾ ನೆಹರು’ ಎಂದು ಕರೆಯುತ್ತಿದ್ದರು, ಇವರು ಶಿಕ್ಷಣಕ್ಕೆ ಮತ್ತು ಮಕ್ಕಳಿಗೆ ಬಹಳ ಮಹತ್ವ ಕೊಟ್ಟಿದ್ದರು. ಮಕ್ಕಳಿಗೆ ಯಾವಾಗಲೂ ‘ Tommarow is yours ‘ ಎಂದು … Read more

ಮಕ್ಕಳ ದಿನಾಚರಣೆ ಬಗ್ಗೆ ಭಾಷಣ| Children Day Speech

ಮಕ್ಕಳ ದಿನಾಚರಣೆ ಬಗ್ಗೆ ಭಾಷಣ | Children Day Speech in Kannada ನನ್ನ ಗೌರವಾನ್ವಿತ ಶಿಕ್ಷಕರು ಮತ್ತು ನನ್ನ ಆತ್ಮೀಯ ಸಹೋದ್ಯೋಗಿಗಳಿಗೆ ಶುಭೋದಯಗಳು. ಇಂದು ನಾವು ಸೇರಿಕೊಂಡಿರುದೊ ಮಕ್ಕಳ ದಿನಾಚರಣೆಯನ್ನು ಮತ್ತು ಮಾಜಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಹುಟ್ಟಿದ ದಿನವನ್ನು ಆಚರಿಸಲು ಬಂದಿದ್ದೇವೆ. ನಾನು ಚಾಚಾ ನೆಹರು ಜನ್ಮದಿನದ ಮತ್ತು ಮಕ್ಕಳ ದಿನಾಚರಣೆಯ ಇತಿಹಾಸದ ಬಗ್ಗೆ ಕೆಲವು ಮಾತುಗಳನ್ನು ಆಡಲು ಬಯಸುತ್ತೇನೆ. ಪ್ರತಿ ವರ್ಷ ಭಾರತದಲ್ಲಿ ನವೆಂಬರ್ 14 ರಂದು ಮಕ್ಕಳ ದಿನಾಚರಣೆಯನ್ನು … Read more