15+ ಆಗಮ ಸಂಧಿ ಉದಾಹರಣೆಗಳು| 15+ Agama Sandhi examples Kannada
ಆಗಮ ಸಂಧಿ ಎಂದರೇನು ? ಆಗಮ ಸಂಧಿಯ ಉದಾಹರಣೆಗಳು (agama sandhi meaning, agama sandhi examples in kannada)(agama sandhi udhaharanegalu) ಈ ಲೇಖನದಲ್ಲಿ ನೀವು ಆಗಮ ಸಂಧಿ ಅರ್ಥ, ಇದರ ಉದಾಹರಣೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ. ಲೋಪ ಸಂಧಿ ಇದು ಒಂದು ಕನ್ನಡ ಸಂಧಿಯಲ್ಲಿ ಬರುವ ಒಂದು ವಿಧದ ಸ್ವರ ಸಂಧಿಯಾಗಿದೆ. ಆಗಮ ಸಂಧಿ ಒಂದು ರೀತಿಯ ಕನ್ನಡ ಸಂಧಿಯ, ಸ್ವರ ಸಂಧಿ ಆಗಿದೆ. ಆಗಮ ಎಂದರೆ ‘ಬರುವುದು’ ಎಂದರ್ಥ ಕೊಡುತ್ತದೆ. ಆಗಮ ಸಂಧಿ ಎಂದರೇನು? (What is … Read more